ಪ್ರತಿ ದಿನ ಬಳಸುವ ನಲವತ್ತು ಪದಗಳನ್ನು ಕಲಿತರೆ‌ ನಾನೂರು ವಾಕ್ಯಗಳನ್ನು ಮಾತನಾಡಬಹುದು..ನಿಮಗೂ ಇಂಗ್ಲಿಷ್ ನಲ್ಲಿ ಮಾತಾಡಲು ಬಯವಿದ್ರೆ ಇದನ್ನು ತಿಳಿಯಿರಿ

ಪ್ರತಿದಿನ ಬಳಸುವ ಈ 40 ಪದಗಳನ್ನು ಕಲಿತರೆ 400 ವಾಕ್ಯಗಳನ್ನು ಮಾತನಾಡಬಹುದು…….!!

WhatsApp Group Join Now
Telegram Group Join Now

ನಮ್ಮಲ್ಲಿ ಪ್ರತಿಯೊಬ್ಬರಿಗೂ ಕೂಡ ಇಂಗ್ಲೀಷ್ ಮಾತನಾಡುವಂತಹ ಸಮಯದಲ್ಲಿ ಕೆಲವೊಮ್ಮೆ ತಪ್ಪುಗಳನ್ನು ಮಾಡುತ್ತಿರುತ್ತೇವೆ ಆದರೆ ಕೆಲವೊಬ್ಬರು ಈ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಂಡು ಹಾಗೂ ಇನ್ನೂ ಕೆಲವೊಂದಷ್ಟು ಜನ ಇದರ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ತಿಳಿದುಕೊಂಡು ಇಂಗ್ಲಿಷ್ ಮಾತನಾಡುವುದನ್ನು ಚೆನ್ನಾಗಿ ಕಲಿತುಕೊಳ್ಳು ತ್ತಾರೆ. ಅದೇ ರೀತಿಯಾಗಿ ಬೇರೆಯವರ ಜೊತೆಯೂ ಸಹ ಇಂಗ್ಲಿಷ್ ನಲ್ಲಿಯೇ ವಿವರಿಸುತ್ತಾರೆ.

ಆದರೆ ಹೆಚ್ಚಿನ ಜನ ಇಂಗ್ಲಿಷ್ ನಲ್ಲಿ ಬರುವಂತಹ ಎಲ್ಲಾ ಗ್ರಾಮರ್ ಗೊತ್ತು ಪ್ರತಿಯೊಂದು ಗೊತ್ತಿರುತ್ತದೆ ಎಂದು ಹೇಳುತ್ತಿರುತ್ತಾರೆ ಆದರೆ ಅವರು ಬೇರೆಯವರ ಮುಂದೆ ಮಾತನಾಡುವಾಗ ಮಾತ್ರ ಹಿಂಜರಿಯುತ್ತಾರೆ ಅಂದರೆ ಇಂಗ್ಲೀಷ್ ಮಾತನಾಡುವುದಿಲ್ಲ ಕೆಲವೊಮ್ಮೆ ತಪ್ಪನ್ನು ಹೇಳುತ್ತಿರುತ್ತಾರೆ ಆದರೆ ಇದಕ್ಕೆ ಬಹಳ ಪ್ರಮುಖವಾಗಿರುವ ಕಾರಣ ಏನು ಎಂದು ತಿಳಿದುಕೊಂಡರೆ ಅದು ಭಯ.

ಹೌದು ನಮ್ಮಲ್ಲಿ ಹೆಚ್ಚಿನ ಜನ ಇಂಗ್ಲಿಷ್ ಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ವಿಷಯಗಳನ್ನು ತಿಳಿದುಕೊಂಡಿದ್ದರು ಸಹ ಮಾತನಾಡುವಂತಹ ಸಮಯದಲ್ಲಿ ಹಿಂಜರಿಯುತ್ತಾರೆ. ಎಲ್ಲಿ ನಾನು ತಪ್ಪು ಮಾತನಾಡುತ್ತೇನೋ ಅದು ತಪ್ಪಾಗಿರುತ್ತದೆಯೋ ಎಲ್ಲಿ ನನ್ನನ್ನು ಎಲ್ಲಾ ಹೀಯಾಳಿಸುತ್ತಾರೋ ಹೀಗೆ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ವಿಷಯವಾಗಿ ಭಯಪಡುತ್ತಿರುತ್ತಾರೆ. ಆದರೆ ಯಾವುದೇ ಒಬ್ಬ ವ್ಯಕ್ತಿಯಾಗಲಿ ಯಾವುದೇ ಒಂದು ವಿಚಾರದ ಬಗ್ಗೆ ನೀವು ತಿಳಿದುಕೊಂಡಿದ್ದರೆ.

ಅದನ್ನು ನೀವು ಪ್ರಸ್ತಾವನೆ ಮಾಡುವಂತಹ ಸಮಯದಲ್ಲಿ ಯಾವುದೇ ಕಾರಣಕ್ಕೂ ಹಿಂಜರಿಯಬಾರದು ಅಂದರೆ ನೀವು ಕಲಿತಿರುವಂತಹ ಯಾವುದೇ ಒಂದು ವಿಷಯವನ್ನು ಎಲ್ಲರ ಮುಂದೆ ಯಾವುದೇ ಭಯಪಡದೆ ನಿರ್ಭಯದಿಂದ ಅದು ಸರಿಯಾಗಿರುತ್ತದೆಯೋ ಅಥವಾ ತಪ್ಪಾಗಿರುತ್ತದೆಯೋ ನೀವು ಕಲಿತಿರುವಂತಹ ವಿದ್ಯೆಯನ್ನು ಪ್ರತಿಯೊಬ್ಬರ ಮುಂದೆ ನಿರ್ಭಯದಿಂದ ಹೇಳಬೇಕು. ಆಗ ಯಾವುದೇ ರೀತಿಯ ತಪ್ಪಾಗುವುದಕ್ಕೆ ಕಾರಣವಾಗುವುದಿಲ್ಲ.

ಆದರೆ ಹೆಚ್ಚಿನ ಜನ ಈ ಒಂದು ವಿಧಾನವನ್ನು ಅನುಸರಿಸುವುದಿಲ್ಲ ಮನೆಯಲ್ಲಿ ಎಲ್ಲವನ್ನು ಚೆನ್ನಾಗಿ ಕಲಿತಿರುತ್ತಾರೆ ಆದರೆ ಹೊರಗಡೆ ಬಂದಂತಹ ಸಮಯದಲ್ಲಿ ಎಲ್ಲರ ಮುಂದೆ ಮಾತನಾಡುವಂತಹ ಸಮಯದಲ್ಲಿ ಹೆದರಿಕೊಂಡು ಅದನ್ನು ತಪ್ಪು ಮಾಡುತ್ತಾರೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ 40 ಪದಗಳನ್ನು ನೀವು ಕಲಿತುಕೊಂಡರೆ 400 ವಾಕ್ಯಗಳನ್ನು ಮಾಡಬಹುದು ಹಾಗಾದರೆ ಆ 40 ಪದಗಳು ಯಾವುದು ಎನ್ನುವುದರ ಬಗ್ಗೆ ಈ ದಿನ ತಿಳಿಯೋಣ.

ಅದಕ್ಕೂ ಮೊದಲು ನೀವು ತಿಳಿದುಕೊಳ್ಳಬೇಕಾಗಿರುವಂತಹ ಮುಖ್ಯ ವಿಷಯ ಏನು ಎಂದರೆ ನಿಮಗೆ ಎಷ್ಟು ಗೊತ್ತಿದೆಯೋ ಅಷ್ಟು ಇಂಗ್ಲಿಷ್ ಅನ್ನು ನೀವು ಬಳಸುವುದು ಮುಖ್ಯ ಅದು ಸರಿ ಇದ್ದರೂ ಅಥವಾ ತಪ್ಪಿದ್ದರು ಮೊದಲು ಮಾತನಾಡುವುದು ಮುಖ್ಯ. ಹಾಗೂ ಯಾರು ಏನೆಂದುಕೊಳ್ಳುತ್ತಾರೋ ಎನ್ನುವುದನ್ನು ನೀವು ಬಿಡಬೇಕು. ಜೊತೆಗೆ ಮೊದಲು ಸಣ್ಣಪುಟ್ಟ ಪದಗಳನ್ನು ಬಳಸುವುದಕ್ಕೆ ಪ್ರಾರಂಭ ಮಾಡಿ ಆಗ ನಿಮಗೆ ಪ್ರತಿಯೊಂದು ವಿಷಯವು ಸಹ ತಿಳಿಯುತ್ತಾ ಹೋಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]