ಬೆಳ್ಳಿ ವಸ್ತುಗಳನ್ನು ಸುಲಭವಾಗಿ ಪಾಲೀಶ್ ಮಾಡುವ ಸುಲಭ ವಿಧಾನ ಮನೆಯಲ್ಲೇ ಮಾಡಿಕೊಳ್ಳಿ 2 ವಸ್ತು ಸಾಕು » Karnataka's Best News Portal

ಬೆಳ್ಳಿ ವಸ್ತುಗಳನ್ನು ಸುಲಭವಾಗಿ ಪಾಲೀಶ್ ಮಾಡುವ ಸುಲಭ ವಿಧಾನ ಮನೆಯಲ್ಲೇ ಮಾಡಿಕೊಳ್ಳಿ 2 ವಸ್ತು ಸಾಕು

ಬೆಳ್ಳಿ ವಸ್ತುಗಳನ್ನು ಸುಲಭವಾಗಿ ಪಾಲಿಶ್ ಮಾಡುವ ವಿಧಾನ……!!

WhatsApp Group Join Now
Telegram Group Join Now

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಬೆಳ್ಳಿ ವಸ್ತುಗಳು ಇದ್ದೇ ಇರುತ್ತದೆ ಆದರೆ ನಾವು ಪ್ರತಿನಿತ್ಯ ಬಳಸುವಂತಹ ಕಾಲು ಗೆಜ್ಜೆ ಅಥವಾ ಕತ್ತಿನಲ್ಲಿ ಹಾಕುವಂತಹ ಸರ ಇರಬಹುದು ಕೈಯಲ್ಲಿ ಹಾಕುವ ಬ್ರೇಸ್ಲೆಟ್ ಇರಬಹುದು ಇವೆಲ್ಲವೂ ಸಹ ಪ್ರತಿನಿತ್ಯ ನೀರು ಸೋಕಿ, ಕೊಳೆ ಸೇರಿಕೊಂಡು ಕಪ್ಪಾಗಿರುತ್ತದೆ. ಆದರೆ ಅದನ್ನು ನಾವು ಸುಲಭವಾಗಿ ಬರಿ ನೀರಿನಲ್ಲಿ ತೊಳೆದರೆ ಆ ಕೊಳೆ ಹೋಗುವುದಿಲ್ಲ.

ಅದಕ್ಕಾಗಿ ಹೆಚ್ಚಿನ ಜನ ಅಕ್ಕಸಾಲಿಗರ ಬಳಿ ಹೋಗಿ ಅಲ್ಲಿ ಸ್ವಚ್ಛ ಮಾಡಿಸಿಕೊಂಡು ಬರುತ್ತಿರುತ್ತಾರೆ. ಆದರೆ ಸಣ್ಣಪುಟ್ಟ ವಸ್ತುಗಳನ್ನು ಸಹ ಪಾಲಿಶ್ ಮಾಡಿಸುವುದಕ್ಕೆ ನೀವು ಹೆಚ್ಚಿನ ಹಣಕಾಸನ್ನು ಕೊಡಬೇಕಾಗುತ್ತದೆ. ಅದರ ಬದಲು ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ನಿಮ್ಮ ಮನೆಯಲ್ಲಿ ನೀವು ಮಾಡಿದ್ದೆ ಆದಲ್ಲಿ ಸುಲಭವಾಗಿ ನಿಮ್ಮ ಬೆಳ್ಳಿ ವಸ್ತುಗಳನ್ನು ಸ್ವಚ್ಛ ಮಾಡಬಹುದು.

ಅದರಲ್ಲೂ ಪ್ರತಿಯೊಬ್ಬರು ತಿಳಿದುಕೊಂಡಿರಬೇಕಾದಂತ ಮುಖ್ಯ ವಿಷಯ ಏನು ಎಂದರೆ. ಇತ್ತೀಚಿನ ದಿನದಲ್ಲಿ ಇಂತಹ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವಂತಹ ಸಮಯದಲ್ಲಿ ಅಕ್ಕಸಾಲಿಗರು ನಿಮಗೆ ಮೋಸ ಮಾಡುವಂತಹ ಸಂದರ್ಭಗಳು ಕೂಡ ಇರುತ್ತದೆ. ಹೌದು ಅವರು ನಿಮ್ಮ ಬೆಳ್ಳಿ ಹಾಗೂ ಚಿನ್ನದ ಆಭರಣಗಳನ್ನು ಪಾಲಿಶ್ ಮಾಡುವಂತಹ ಸಮಯದಲ್ಲಿ ಅದನ್ನು ಕರಗಿಸಿಕೊಳ್ಳುವಂತಹ ವಿಧಾನಗಳನ್ನು ಸಹ ಅನುಸರಿಸುತ್ತಾರೆ.

ಆದ್ದರಿಂದ ಇಂತಹ ಒಂದು ವಿಧಾನವನ್ನು ಸುರಿಸುವುದಕ್ಕೂ ಮೊದಲು ನೀವು ಹಲವಾರು ಬಾರಿ ಯೋಚನೆ ಮಾಡುವುದು ಉತ್ತಮ ಆದರೆ ಆ ಒಂದು ವಿಧಾನವನ್ನು ಅನುಸರಿಸುವುದರ ಬದಲು ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ಬಳಸಿ ನೀವೇ ನಿಮ್ಮ ಮನೆಯಲ್ಲಿ ನಿಮ್ಮ ಬೆಳ್ಳಿ ವಸ್ತುಗಳನ್ನು ಸ್ವಚ್ಛ ಮಾಡಿಕೊಳ್ಳಬಹುದಾಗಿದೆ ಹೌದು ಹಾಗಾದರೆ ಆ ಒಂದು ವಿಧಾನ ಯಾವುದು.

See also  ಮನೆಯಲ್ಲಿ ಅಕ್ಕಿ ಏಲಕ್ಕಿ ಬಳಸಿ ನೀವು ಹಣ ಆಕರ್ಷಣೆ ಮಾಡುವುದು..ಮೂರು ಪರಿಣಾಮಕಾರಿ ರೆಮಿಡಿ ಹಣದ ಸಂಕಷ್ಟಕ್ಕೆ

ಅದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ. ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿಯೋಣ. ಮೊದಲು ಒಂದು ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಬೇಕು ಅದಕ್ಕೆ ಎರಡು ಚಮಚ ವಿನೀಗರ್ ಹಾಗೂ ಒಂದು ಚಮಚ ಅಡುಗೆ ಸೋಡವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಅದಕ್ಕೆ ನಿಮ್ಮ ಬೆಳ್ಳಿ ವಸ್ತುಗಳನ್ನು ಹಾಕಿ ಸ್ವಲ್ಪ ಸಮಯ ಹಾಗೆ ಬಿಡಬೇಕು.

ಆನಂತರ ಆ ಬೆಳ್ಳಿ ವಸ್ತುಗಳನ್ನು ತೆಗೆದುಕೊಂಡು ನಿಮ್ಮ ಮನೆಯಲ್ಲಿ ಯಾವುದಾದರೂ ಹಳೆಯ ಹಲ್ಲನ್ನು ಉಜ್ಜಿವಂತಹ ಬ್ರಶ್ ಸಹಾಯ ದಿಂದ ನಿಮ್ಮ ಬೆಳ್ಳಿಯ ವಸ್ತುಗಳನ್ನು ಉಜ್ಜುವುದರಿಂದ ಅದರಲ್ಲಿರು ವಂತಹ ಕೊಳೆಗಳೆಲ್ಲವೂ ಸಹ ಸಂಪೂರ್ಣವಾಗಿ ದೂರವಾಗುತ್ತದೆ ಹೀಗೆ ಈ ವಿಧಾನವನ್ನು ಅನುಸರಿಸುವುದರಿಂದ ನಿಮ್ಮ ಯಾವುದೇ ರೀತಿಯ ಬೆಳ್ಳಿ ಕರಗುವುದಿಲ್ಲ ಜೊತೆಗೆ ಸುಲಭವಾಗಿ ವಿಧಾನದಲ್ಲಿ ಸ್ವಚ್ಛ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">