ಹಿಮಾಲಯದ ಅತಿ ದೊಡ್ಡ ರಹಸ್ಯ ..ನೀವು ಇಲ್ಲಿತನಕ ತಿಳಿದಿರದ ಹಿಮಾಲಯದ ಬಗೆಗಿನ 8 ರಹಸ್ಯಗಳು ನೋಡಿ

ಹಿಮಾಲಯದ 8 ಅತಿ ದೊಡ್ಡ ರಹಸ್ಯಗಳು…..||

WhatsApp Group Join Now
Telegram Group Join Now

ಹಿಮಾಲಯದಲ್ಲಿ ಅಡಗಿರುವಂತಹ ಕೆಲವು ರಹಸ್ಯಗಳು ಕೆಲವೊಮ್ಮೆ ವಿಜ್ಞಾನಿಗಳಿಗೂ ಸವಾಲಾಗಿ ನಿಂತಿದೆ. ಅತ್ಯಂತ ಸುಂದರವಾಗಿರುವಂತಹ ಹಿಮಾಲಯ ಗಿರಿ ಪರ್ವತಗಳು ತಮ್ಮ ಗರ್ಭದಲ್ಲಿ ಅನೇಕ ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆ. ಇಲ್ಲಿಯತನಕ ಆ ರಹಸ್ಯಗಳನ್ನು ಯಾರಿಗೂ ಸಹ ಬೇಧಿಸಲು ಸಾಧ್ಯವಾಗಲಿಲ್ಲ. ಹಾಗಾದರೆ ಈ ದಿನ ಹಿಮಾಲಯ ಪರ್ವತಕ್ಕೆ ಸೇರಿದ ಅನೇಕ ರಹಸ್ಯಗಳು ಯಾವುದು ಏನು ಅದರ ಬಗ್ಗೆ ಈದಿನ ತಿಳಿಯೋಣ.

ಹಿಮಾಲಯದ ಅಂದದ ಬಗ್ಗೆ ಎಷ್ಟು ವರ್ಣಿಸಿದರು ಸಹ ಕಡಿಮೆಯೇ ಈ ವಿಶಾಲ ಪರ್ವತಗಳೆಲ್ಲವೂ ಮಂಜಿನಿಂದ ಕೂಡಿರುತ್ತದೆ. ಮುಂಜಾನೆ ಸೂರ್ಯ ಹುಟ್ಟುವಂತಹ ಸಮಯದಲ್ಲಿ ಇಲ್ಲಿನ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ. ಈ ಪರ್ವತ ಶ್ರೇಣಿಗಳು ಪ್ರಪಂಚದ ಅತ್ಯಂತ ಎತ್ತರವಾದ ಪರ್ವತ ಶ್ರೇಣಿಗಳು ಎಂದೇ ಹೇಳಬಹುದು. ಹಿಮಾಲಯವು ಏಷ್ಯಾ ಖಂಡದ ಐದು ದೇಶಗಳನ್ನು ಆವರಿಸಿಕೊಂಡಿದೆ.

ಭೂತಾನ್, ಚೈನಾ, ಭಾರತ ದೇಶ, ನೇಪಾಳ ಮತ್ತು ಪಾಕಿಸ್ತಾನ. ಇದು ಪ್ರಪಂಚದಲ್ಲಿಯೇ ಅತಿ ದೊಡ್ಡ ನದಿಗಳಾದ ಸಿಂಧು, ಗಂಗಾ, ಬ್ರಹ್ಮಪುತ್ರ ಹಾಗೂ ಯಾಂಜಿ ನದಿಗಳು ಇಲ್ಲಿ ಹರಿಯುತ್ತದೆ. ಇದರ ಸುತ್ತಮುತ್ತಲ ದೇಶಗಳಲ್ಲಿ 1.3 ಬಿಲಿಯನ್ ಜನ ವಾಸಿಸುತ್ತಿದ್ದಾರೆ. ಇಲ್ಲಿಗೆ ಸಾಮಾನ್ಯ ವಾಗಿ ಬೇರೆ ಬೇರೆ ದೇಶಗಳಿಂದ ಪ್ರವಾಸಿಗರು ಬರುತ್ತಿರುತ್ತಾರೆ. ಆದರೆ ಇಲ್ಲಿಗೆ ಸಾಮಾನ್ಯ ಜನರು ಹೋಗುವುದು ತುಂಬಾ ಕಷ್ಟದ ಕೆಲಸವೇ ಎನ್ನಬಹುದು.

See also  ಗೃಹಲಕ್ಷ್ಮಿ ಯೋಜನೆಯ ಹನ್ನೊಂದನೆ‌ ಕಂತಿನ ಹಣ ಬಂದಿಲ್ಲ ಅಂದವರಿಗೆ ಸಿಹಿ ಸುದ್ದಿ..ಈಗಲೇ ಈ ವಿಡಿಯೋ ನೋಡಿ.

ಯಾಕೆ ಎಂದರೆ ಇಲ್ಲಿನ ಕೆಲವು ಪ್ರದೇಶಗಳು ತುಂಬಾ ಅಪಾಯಕಾರಿ ಯಾಗಿ ಇರುತ್ತದೆ. ಪ್ರಾಚೀನ ಕಾಲದಿಂದ ಹಿಡಿದು ಇಲ್ಲಿಯತನಕ ಅನೇಕ ಋಷಿಮುನಿಗಳು ಕಠೋರವಾದಂತಹ ತಪಸ್ಸನ್ನು ಮಾಡುತ್ತಿರುತ್ತಾರೆ. ಅಂತಹ ಜಾಗದಲ್ಲಿ ಊಟ ಮತ್ತು ಬಟ್ಟೆಗಳು ಇಲ್ಲದೆ ಬದುಕುವುದು ತುಂಬಾ ಕಷ್ಟದ ಕೆಲಸ. ಆದರೂ ಸಹ ಇಲ್ಲಿನ ಕೆಲವು ದೂರದ ಪ್ರದೇಶಗಳಲ್ಲಿ ವರ್ಷಾನುಗಟ್ಟಲೆ ತಪಸನ್ನು ಮಾಡುತ್ತಾ ಇರುತ್ತಾರೆ.

ಇನ್ನು ಇವರನ್ನು ಚಿತ್ರೀಕರಿಸಿದಂತಹ ಈ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯನ್ನು ಮಾಡಿತ್ತು. ಈ ಒಂದು ವಿಡಿಯೋವನ್ನು ಒಬ್ಬ ಸೈನಿಕ ಮಾಡುತ್ತಾನೆ. -20% ಸೆಲ್ಸಿಯಸ್ ಗಿಂತ ಕಡಿಮೆ ಇರುವಂತಹ ಪ್ರದೇಶಗಳಲ್ಲಿ ಈ ವ್ಯಕ್ತಿ ಮಂಜುಗಡ್ಡೆಯ ಮೇಲೆ ನಡೆದುಕೊಂಡು ಬರುವುದು ಕಾಣಿಸುತ್ತದೆ. ಸಾಮಾನ್ಯವಾದ ಚಳಿಯನ್ನೇ ನಮ್ಮಿಂದ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ದ್ದರಲ್ಲಿ -20% ಸೆಲ್ಸಿಯಸ್ ಎಂದರೆ ನೀವೇ ಯೋಚಿಸಿ.

ಅದರಲ್ಲೂ ಆ ಋಷಿಮುನಿಗಳು ಮೈ ಮೇಲೆ ಒಂದು ಲಂಗೋಟಿಯನ್ನು ಬಿಟ್ಟರೆ ಬೇರೆ ಯಾವುದೇ ರೀತಿಯ ಬಟ್ಟೆಯನ್ನು ಧರಿಸದೆ ಅಲ್ಲಿ ವಾಸಿಸುತ್ತಿದ್ದಾರೆ ಎಂದರೆ ನಾವು ನಂಬಲೇಬೇಕು. ಹಾಗು ನಮಗೆ ಆಶ್ಚರ್ಯವನ್ನು ಸಹ ಉಂಟುಮಾಡುತ್ತದೆ. ಹಿಮಾಲಯದಲ್ಲಿ ಜೀವಿಸುವಂತಹ ಈ ಯೋಗಿಗಳ ವಯಸ್ಸನ್ನು ಕಂಡುಹಿಡಿಯುವುದು ಸಹ ಒಂದು ರಹಸ್ಯವನ್ನು ಬೇಧಿಸಿದಂತೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">