ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಆರಂಭವಾಗಿದೆ ಕನ್ನಡಿಗರೆ ಈ ಅವಕಾಶ ಮಿಸ್ ಮಾಡ್ಕೊಬೇಡಿ..ಈಗಲೆ ಅರ್ಜಿ ಹಾಕಿ

ರೈಲ್ವೆ ಇಲಾಖೆ ನೇಮಕಾತಿ 2023……..||

WhatsApp Group Join Now
Telegram Group Join Now

ರೈಲ್ವೆ ಇಲಾಖೆಯಲ್ಲಿ ಈ ಬಾರಿ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಈ ಒಂದು ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗಾದರೆ ಈ ಒಂದು ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ಆ ವಿದ್ಯಾರ್ಥಿ ಎಷ್ಟು ವಿದ್ಯಾರ್ಹತೆಯನ್ನು ಪಡೆದುಕೊಂಡಿರಬೇಕು? ಹಾಗೆ ಯಾವುದೆಲ್ಲ ರೀತಿಯ ದಾಖಲಾತಿಗಳು ಬೇಕಾಗುತ್ತದೆ? ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಈ ಒಂದು ಇಲಾಖೆಯು ಸೆಂಟ್ರಲ್ ಗೌರ್ಮೆಂಟ್ ಇಲಾಖೆಯ ವತಿಯಿಂದ ಈ ಒಂದು ಹುದ್ದೆಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು. ಇಲ್ಲಿ ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನೆ ಮಾಡಲಾಗಿದ್ದು ಮೊದಲು ನೀವು ಇಲ್ಲಿ ಅರ್ಜಿಯನ್ನು ಹಾಕಬೇಕು ಎಂದರೆ ರಿಜಿಸ್ಟರ್ ಮಾಡಿಕೊಳ್ಳಬೇಕು. ಅದು ನಿಮ್ಮ ಇಮೇಲ್ ಐಡಿಗೆ ಬರುತ್ತದೆ.

ಆನಂತರ ಅಲ್ಲಿ ಬರುವಂತಹ ಸಂಖ್ಯೆಯನ್ನು ನೀವು ಉಪಯೋಗಿಸಿ ಕೊಂಡು ಅರ್ಜಿಯನ್ನು ಹಾಕಬಹುದು ಆಗಿದೆ. ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಪ್ರಾರಂಭ ದಿನಾಂಕ ನೋಡುವುದಾದರೆ 19 ಏಪ್ರಿಲ್ 2023 ಹಾಗೆಯೇ ಕೊನೆಯ ದಿನಾಂಕ ಯಾವುದು ಎಂದು ನೋಡುವು ದಾದರೆ 18 ಮೇ 2023. ಹಾಗಾಗಿ ಈ ದಿನಾಂಕದೊಳಗೆ ನೀವು ಅರ್ಜಿಯನ್ನು ಹಾಕುವುದು ಬಹಳ ಮುಖ್ಯವಾಗಿರುತ್ತದೆ. ಶೈಕ್ಷಣಿಕ ಅರ್ಹತೆ ನೋಡುವುದಾದರೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯ ದಿಂದ ರೂಢಿಗಳ ಪ್ರಕಾರ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು. ಅರ್ಜಿಯನ್ನು ಹಾಕುವುದಕ್ಕೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೆಯೇ ಗರಿಷ್ಟ 46 ವರ್ಷ ವಯಸ್ಸಿನ ಒಳಗಿನವ ರಾಗಿರಬೇಕು. ಈ ಒಂದು ಹುದ್ದೆಗೆ ಆಯ್ಕೆಯಾದಂತಹ ಅಭ್ಯರ್ಥಿಗೆ ಪ್ರಾರಂಭಿಕ ವೇತನ 20,000 ಇರುತ್ತದೆ ಅದೇ ರೀತಿಯಾಗಿ ಪ್ರತಿವರ್ಷ ಅವರು ಕೆಲಸದಲ್ಲಿ ಹೆಚ್ಚಿನ ತಿಳುವಳಿಕೆ ಹೊಂದುತ್ತ ಅವರ ವೇತನ ಶ್ರೇಣಿ ಸಹ ಹೆಚ್ಚಾಗುತ್ತಾ ಹೋಗುತ್ತದೆ.

ಈ ಹುದ್ದೆಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ದೈಹಿಕ ಪರೀಕ್ಷೆ ಯಾಗಲಿ ಲಿಖಿತ ಪರೀಕ್ಷೆ ಇರುವುದಿಲ್ಲ ಬದಲಿಗೆ ನೇರವಾಗಿ ಸಂದರ್ಶ ನದ ಮೂಲಕ ನೀವು ಪಡೆದಿರುವಂತಹ ಅಂಕಗಳ ಆಧಾರದ ಮೇಲೆ ನಿಮಗೆ ಈ ಒಂದು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇನ್ನು ಈ ಅರ್ಜಿಯನ್ನು ಹಾಕುವುದಕ್ಕೆ ಬೇಕಾಗುವ ದಾಖಲಾತಿಗಳು ಯಾವುದು ಎಂದು ನೋಡುವುದಾದರೆ.

ನಿಮ್ಮ ಫೋಟೋ ಹಾಗೂ ನಿಮ್ಮ ಸಹಿ ಜೊತೆಗೆ ವಾಸ ಸ್ಥಳ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಆಧಾರ್ ಕಾರ್ಡ್ ಪ್ರತಿ, ನಿಮ್ಮ ಅಂಕಪಟ್ಟಿಗಳ ಪ್ರತಿ, ವಾಸ ಸ್ಥಳ ದೃಢೀಕರಣ ಪತ್ರ, ಹೀಗೆ ಈ ಎಲ್ಲಾ ದಾಖಲಾತಿ ಪತ್ರಗಳನ್ನು ಇಟ್ಟುಕೊಂಡು ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾ ಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]