2023ರಲ್ಲಿ ನಿಮ್ಮ ರಾಶಿಗೆ ಅದೃಷ್ಟ ಬಣ್ಣ ಯಾವುದು ಗೊತ್ತೇ…..!!
ನಮ್ಮ ಶಾಸ್ತ್ರಗಳಲ್ಲಿ ಹೇಳಿರುವ ಹಾಗೆ ಪ್ರತಿಯೊಂದು ಬಣ್ಣಕ್ಕೂ ಕೂಡ ಬಹಳ ವಿಶೇಷವಾದಂತಹ ಮಹತ್ವವಿದ್ದು ಅದರಲ್ಲೂ ಯಾವ ಕೆಲವೊಂದು ಸಮಯದಲ್ಲಿ ಯಾವ ರಾಶಿಯವರು ಯಾವ ಬಣ್ಣದ ಬಟ್ಟೆಯನ್ನು ಧರಿಸಿದರೆ ಅವರಿಗೆ ಅದೃಷ್ಟ ಬದಲಾಗುತ್ತದೆ ಹಾಗೆಯೇ ಯಾವ ದಿನದಂದು ಯಾವ ಬಣ್ಣದ ಬಟ್ಟೆಯನ್ನು ಹಾಕಿಕೊಂಡರೆ ಅವರಿಗೆ ಎಲ್ಲಾ ಕೆಲಸದಲ್ಲಿಯೂ ಕೂಡ ಯಶಸ್ಸು ಸಿಗುತ್ತದೆ.
ಹೀಗೆ ಈ ವಿಚಾರವಾಗಿ ಹಲವಾರು ಮಾಹಿತಿಗಳು ಇದೆ ಅದೇ ರೀತಿಯಾಗಿ ಈ ದಿನ 2023ರಲ್ಲಿ ಯಾವ ಯಾವ ರಾಶಿಯವರಿಗೆ ಯಾವ ಬಣ್ಣಗಳು ಅವರಿಗೆ ಅದೃಷ್ಟವನ್ನು ತಂದುಕೊಡುತ್ತದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಹಾಗಾದರೆ ಮೊದಲನೆಯದಾಗಿ ಮೇಷ ರಾಶಿ ಇವರಿಗೆ ಯಾವ ರೀತಿಯ ಬಣ್ಣಗಳು ಅದೃಷ್ಟವನ್ನು ತಂದುಕೊಡುತ್ತದೆ ಎಂದು ನೋಡುವುದಾದರೆ.
ಮೇಷ ರಾಶಿಯವರಿಗೆ ಕೆಂಪು, ಬಿಳಿ, ಹಳದಿ, ಅದೃಷ್ಟದ ಬಣ್ಣಗಳು. ಈ ವರ್ಷ ಯಾವುದಾದರೂ ಶುಭ ಕಾರ್ಯ ಅಥವಾ ಜಾಬ್ ಎಂಟರ ವ್ಯೂ ಗೆ ಅಥವಾ ಇನ್ಯಾವುದೋ ಒಳ್ಳೆಯ ಕಾರ್ಯಕ್ಕೆ ಹೋಗುವಾಗ ನೀವು ನಿಮ್ಮ ಅದೃಷ್ಟದ ಬಣ್ಣವಾದ ಬಿಳಿ ಕೆಂಪು ಹಳದಿ ಬಣ್ಣದಲ್ಲಿರುವ ಯಾವುದೇ ವಸ್ತ್ರವನ್ನಾದರೂ ಹಾಕಬಹುದು. ಬಿಳಿ ಹಾಗೂ ಹಳದಿ ನಿಮಗೆ ತುಂಬಾ ಅದೃಷ್ಟದ ಬಣ್ಣ ಎಂದೇ ಹೇಳಬಹುದು.
ವೃಷಭ ರಾಶಿಯವರಿಗೆ ಪಿಂಕ್ ಹಾಗೂ ಹಸಿರು ಅದೃಷ್ಟದ ಬಣ್ಣಗಳು. ನಿಮಗೆ ಪಿಂಕ್ ಹಾಗೂ ಬಿಳಿ ಬಣ್ಣ ತುಂಬಾ ಇಷ್ಟವಾಗುವುದು ಆದರೆ ಹಸಿರು ನಿಮಗೆ ಸಮೃದ್ಧಿಯನ್ನು ನೀಡುವ ಬಣ್ಣವಾಗಿದೆ. ನಿಮಗೆ ಹಳದಿ ಹಾಗೂ ಕೆಂಪು ಬಣ್ಣ ಅದೃಷ್ಟಕರ ಬಣ್ಣವಲ್ಲ. ಮಿಥುನ ರಾಶಿಯವರ ಅದೃಷ್ಟದ ಬಣ್ಣ ಹಳದಿ, ಹಸಿರು, ಬಿಳಿ, ಪಿಂಕ್ ಈ ನಾಲ್ಕು ಬಣ್ಣಗಳು ನಿಮಗೆ ಯಶಸ್ಸು ದೊರೆಯುತ್ತದೆ.
ಈ ಬಣ್ಣಗಳು ನಿಮ್ಮನ್ನು ಶಾಂತವಾಗಿಸುವುದು. ನೀವು ಹಸಿರು ಬಣ್ಣದ ಆಭರಣಗಳನ್ನು ಧರಿಸುವುದು ಒಳ್ಳೆಯದು. ಕರ್ಕರಾಶಿಯವರಿಗೆ ಅದೃಷ್ಟದ ಬಣ್ಣಗಳೆಂದರೆ ಬಿಳಿ, ಕೆಂಪು, ಸಿಲ್ವರ್, ಗೋಲ್ಡ್, ಹಳದಿ, ನಿಂಬೆಹಣ್ಣಿನ ಬಣ್ಣ. ಈ ಬಣ್ಣಗಳು ಧನಾತ್ಮಕ ಶಕ್ತಿಯನ್ನು ಆಕರ್ಷಿಸುವುದು. ನೀವು ತುಂಬಾ ಕಡು ಬಣ್ಣದ ಹಾಗೂ ತೆಳು ಬಣ್ಣದ ವಸ್ತ್ರಗಳನ್ನು ಧರಿಸಬೇಡಿ.
ಸಿಂಹ ರಾಶಿಯವರಿಗೆ ಅದೃಷ್ಟದ ಬಣ್ಣಗಳೆಂದರೆ ಕಿತ್ತಳೆ, ಹಳದಿ ಹಾಗೂ ಕಡು ಕೆಂಪು ಬಣ್ಣ ನಿಮ್ಮ ಅದೃಷ್ಟದ ಬಣ್ಣಗಳಾಗಿವೆ. ಈ ಬಣ್ಣಗಳು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ವೃತ್ತಿ ಜೀವನದಲ್ಲಿ ಯಶಸ್ಸು ನೀಡುತ್ತದೆ. ಆರೇಂಜ್, ರಾಯಲ್ ಪರ್ಪಲ್, ಗೋಲ್ಡ್ ಬಣ್ಣ ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ನೀವು ಕಡು ಬಣ್ಣದ ಅಥವಾ ಗ್ರೇ ಬಣ್ಣದ ವಸ್ತ್ರಗಳನ್ನು ಧರಿಸಬೇಡಿ. ಏಕೆಂದರೆ ಇವುಗಳು ನಿಮಗೆ ನೆಗೆಟಿವ್ ಫಲ ನೀಡುವುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.