ಮೇ 15 ಕ್ಕೆ ಬುಧವಕ್ರ ತ್ಯಾಗ ಈ 6 ರಾಶಿಗೆ ಧನಕನಕ ವಾಹನ ಯೋಗ..ನಿಮ್ಮ ರಾಶಿಯೂ ಇದೆಯಾ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮೇ 15 ಬುಧ ವಕ್ರ ತ್ಯಾಗ, 6 ರಾಶಿಗೆ ಧನಕನಕ, ವಾಹನ ಯೋಗ…….!!

ಮೇಲೆ ಹೇಳಿದಂತೆ ಬುಧ ವಕ್ರ ತ್ಯಾಗವು ಮೇ 15ನೇ ತಾರೀಖಿನಿಂದ ಈ ಆರು ರಾಶಿಯವರಿಗೆ ಅಭಿವೃದ್ಧಿ, ಕಾರ್ಯಸಿದ್ಧಿ, ಹಣಕಾಸಿನ ಅಭಿವೃದ್ಧಿ ಹೆಚ್ಚಾಗುವಂತದ್ದು, ಜೊತೆಗೆ ವಾಹನ ಖರೀದಿಸುವಂತಹ ಯೋಗ ಪಡೆದುಕೊಳ್ಳುತ್ತೀರಿ. ಹೀಗೆ ಇನ್ನೂ ಹಲವಾರು ರೀತಿಯ ಪ್ರಯೋಜನ ಗಳನ್ನು ಪಡೆದುಕೊಳ್ಳಬಹುದು ಅದಕ್ಕೂ ಮೊದಲು ಈ ಒಂದು ಬುಧ ವಕ್ರ ತ್ಯಾಗದಿಂದ.

ಯಾವೆಲ್ಲ ರೀತಿಯ ಪರಿಣಾಮಗಳು ಬೀರುತ್ತದೆ ಹಾಗೂ ಅದರಿಂದ ಯಾವುದೆಲ್ಲ ರೀತಿಯ ಲಾಭದಾಯಕ ಘಟನೆಗಳು ಸಂಭವಿಸುತ್ತದೆ. ಹಾಗೂ ಯಾವ 6 ರಾಶಿಯವರು ಮೇಲೆ ಹೇಳಿದಂತೆ ಇನ್ನು ಯಾವೆಲ್ಲ ರೀತಿಯ ಯೋಗಗಳನ್ನು ಪಡೆದುಕೊಳ್ಳುತ್ತಾರೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದು ಕೊಳ್ಳುತ್ತಾ ಹೋಗೋಣ.

ಬುಧನ ಪ್ರಭಾವದಿಂದ ಜಾಗತಿಕವಾಗಿ ವ್ಯಾಪಾರ, ಆರ್ಥಿಕ ಕ್ಷೇತ್ರದಲ್ಲಿ, ಬ್ಯಾಂಕ್, ಫೈನಾನ್ಸ್, ಕೈಗಾರಿಕೆ, ಶೇರುಗಳು, ಸೇಲ್ಸ್ ಮಾರ್ಕೆಟಿಂಗ್, ಮಾಧ್ಯಮಗಳು, ಸಾಹಿತ್ಯ, ಶಿಕ್ಷಣ, ಕೃಷಿ ಕೈಗಾರಿಕಾ, ಇಲಾಖೆಗಳು, ಆಹಾರೋತ್ಪನ್ನಗಳು, ಕಂಪ್ಯೂಟರ್, ಸಾಫ್ಟ್ವೇರ್, ಸಾಹಿತಿಗಳು, ಕವಿಗಳು, ಲೇಖಕರು, ಹೀಗೆ ಇನ್ನು ಮುಂತಾದ ಕ್ಷೇತ್ರದಲ್ಲಿ ಉತ್ತಮವಾದಂತಹ ಶುಭ ಫಲ ಉಂಟಾಗಲಿದೆ ಎಂದೇ ಹೇಳಬಹುದು. ಅದೇ ರೀತಿಯಾಗಿ ಈ ಎಲ್ಲಾ ಶುಭಫಲಗಳು ಯಾವ ಯಾವ ರಾಶಿಯವರಿಗೆ ಅನುಕೂಲವಾಗುತ್ತದೆ ಎಂದು ನೋಡುವುದಾದರೆ.

ಮೊದಲನೆಯದಾಗಿ ಬುಧ ಮೇಷದಲ್ಲಿ ಇರುವಾಗ ಮಿಥುನ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ, ಮಕರ ರಾಶಿ ಮತ್ತು ಮೀನ ರಾಶಿಗಳಿಗೆ ಶುಭಫಲ ಸಿಗುವಂತದ್ದು. ಹಾಗೆಯೇ ಮೇಷ ರಾಶಿ, ವೃಷಭ ರಾಶಿ, ಸಿಂಹ ರಾಶಿ, ತುಲಾ ರಾಶಿ, ಧನಸು ರಾಶಿ, ಕುಂಭ ರಾಶಿ, ಈ ರಾಶಿಗಳಿಗೆ ಸಮ್ಮಿಶ್ರ ಫಲ ಸಿಗುವಂತಹ ಸೂಚನೆ ಇದೆ ಎಂದೇ ಹೇಳಬಹುದು.

ಇನ್ನು ಯಾವ ಯಾವ ರಾಶಿಯವರಿಗೆ ಈ ಒಂದು ಬುಧನ ಪರಿವರ್ತನೆ ಯಿಂದಾಗಿ ಏನೆಲ್ಲಾ ಶುಭ ಹಾಗೂ ಅಶುಭ ಫಲ ಸಿಗುತ್ತದೆ ಎಂದು ನೋಡುವುದಾದರೆ. ಮೊದಲನೆಯದಾಗಿ ಮೇಷ ರಾಶಿಯವರಿಗೆ ಮನೆಯಲ್ಲಿ ಕಲಹಗಳು ಉಂಟಾಗುವಂತದ್ದು, ಅದರಲ್ಲೂ ವಿಶೇಷವಾಗಿ ಸೋದರರ ಮಧ್ಯೆ ಯಾವುದಾದರೂ ಒಂದು ವಿಷಯವಾಗಿ ಕಲಹಗಳು ಉಂಟಾಗುತ್ತದೆ. ಆದ್ದರಿಂದ ಮನೆಯ ಕುಟುಂಬದ ವಿಚಾರದಲ್ಲಿ ಹೆಚ್ಚು ಜಾಗರೂಕತೆಯಿಂದ ಇರುವುದು ಬಹಳ ಮುಖ್ಯ.

ಇನ್ನು ಎರಡನೆಯದಾಗಿ ವೃಷಭ ರಾಶಿ ಇವರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸುವುದು ಉತ್ತಮ ಅದರಲ್ಲೂ ನೀವು ಸೇವನೆ ಮಾಡುವಂತಹ ಆಹಾರವನ್ನು ಬಹಳಷ್ಟು ಆರೋಗ್ಯದ ದೃಷ್ಟಿಯಿಂದ ಉತ್ತಮವಾದ ಆಹಾರವನ್ನು ಸೇವನೆ ಮಾಡುವುದು ಬಹಳ ಮುಖ್ಯವಾ ಗಿರುತ್ತದೆ. ಕೆಲವೊಬ್ಬರಿಗೆ ಮನಸ್ಸಿನಲ್ಲಿ ಚಿಂತೆಗಳು ಹೆಚ್ಚಾಗುವಂತದ್ದು ಹೀಗೆ ಒಂದಲ್ಲ ಒಂದು ರೀತಿಯಾಗಿ ಕೆಲವು ಸಮಸ್ಯೆಗಳು ಉಂಟಾಗು ತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *