ದೇವರ ಮನೆಯಲ್ಲಿ ಯಾಕೆ ನೀರು ಇಡಬೇಕು…..? ಈ ಕಾರಣಕ್ಕಾಗಿ ಕಡ್ಡಾಯವಾಗಿ ನೀರನ್ನು ಇಡಲೇಬೇಕು…..!!
ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಪ್ರತಿಯೊಂದು ವಿಷಯದ ಬಗ್ಗೆಯೂ ಕೂಡ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಆದರೆ ಕೆಲವೊಂದಷ್ಟು ಜನರಿಗೆ ತಮ್ಮ ಪ್ರತಿನಿತ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದಂತಹ ಹಾಗೂ ಅವರ ಅನುಸರಿಸಬೇಕಾದ ಕೆಲವೊಂದಷ್ಟು ಮಾಹಿತಿಯ ಬಗ್ಗೆ ಅರಿವೇ ಇರುವುದಿಲ್ಲ.
ಆದರೆ ಪ್ರತಿಯೊಬ್ಬರೂ ಕೂಡ ಇಂತಹ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿಯಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ಪ್ರತಿನಿತ್ಯ ದೇವರ ಪೂಜೆ ಆರಾ ಧನೆ ಮಾಡುತ್ತಿರುತ್ತಾರೆ. ಆದರೆ ದೇವರ ಮನೆಯಲ್ಲಿ ಯಾವ ಕೆಲವು ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಹಾಗೆ ಅದನ್ನು ಯಾವ ಒಂದು ಕಾರಣಕ್ಕಾಗಿ ಅನುಸರಿಸುತ್ತಾರೆ ಎನ್ನುವ ಮಾಹಿತಿ ಹೆಚ್ಚಿನ ಜನಕ್ಕೆ ತಿಳಿದಿಲ್ಲ.
ಆದರೆ ಪ್ರತಿಯೊಬ್ಬರೂ ಸಹ ದೇವರ ಮನೆಯ ವಿಚಾರವಾಗಿ ಯಾರು ಏನೇ ಒಂದು ವಿಷಯ ಹೇಳಿದರು ಅದಕ್ಕೆ ಒಂದು ಮಹತ್ವವಾದಂತಹ ಅರ್ಥ ಇರುತ್ತದೆ. ಆ ಒಂದು ಅರ್ಥ ಇಲ್ಲದೆ ಯಾರು ಕೂಡ ಆ ಒಂದು ವಿಧಾನವನ್ನು ಅನುಸರಿಸುವುದಿಲ್ಲ. ಆದ್ದರಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾರು ಯಾವ ಕೆಲವೊಂದಷ್ಟು ವಿಚಾರಗಳನ್ನು ಹೇಳುತ್ತಾರೋ ಅದನ್ನು ಯಾವ ಒಂದು ಕಾರಣಕ್ಕಾಗಿ ನಾವು ಅನುಸರಿಸಬೇಕು.
ಅದರಿಂದ ನಮಗೆ ಏನು ಪ್ರತಿಫಲ ಉಂಟಾಗುತ್ತದೆ ಹಾಗೇನಾದರೂ ಅದನ್ನು ನಾವು ಅನುಸರಿಸದೇ ಇದ್ದರೆ ಯಾವುದೆಲ್ಲ ಸಮಸ್ಯೆಗಳು ಉಂಟಾಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ದೇವರ ಮನೆಯಲ್ಲಿ ಒಂದು ಬಿಂದಿಗೆ ನೀರನ್ನು ಸದಾ ಕಾಲ ತುಂಬಿಡುತ್ತಾರೆ ಹಾಗಾದರೆ ಇದರ ಅರ್ಥ ಏನು ಇದರ ಹಿನ್ನೆಲೆ ಏನು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.
ದೇವರ ಮನೆಯಲ್ಲಿ ಉತ್ತರ ಅಥವಾ ಈಶಾನ್ಯ ಮೂಲೆಯಲ್ಲಿ ಒಂದು ಬಿಂದಿಗೆಯಲ್ಲಿ ಸದಾ ಕಾಲ ನೀರನ್ನು ಇಡುವುದರಿಂದ ಆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಈ ಕಾರಣಕ್ಕಾಗಿ ಪ್ರತಿಯೊಬ್ಬ ರೂ ಕೂಡ ತಮ್ಮ ದೇವರ ಮನೆಯಲ್ಲಿ ನೀರನ್ನು ಇಡುವುದು ಬಹಳ ಮುಖ್ಯವಾಗಿರುತ್ತದೆ. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಎನ್ನುವುದು ಹೆಚ್ಚಾಗುತ್ತದೆ.
ಹಾಗಾದರೆ ದೇವರ ಮನೆಯಲ್ಲಿ ತಾಮ್ರದ ಬಿಂದಿಗೆಯಲ್ಲಿ ನೀರನ್ನು ಇಡುವುದರಿಂದ ಯಾವುದೆಲ್ಲ ರೀತಿಯ ಪ್ರಯೋಜನಗಳನ್ನು ನಾವು ಪಡೆಯಬಹುದು ಎಂದು ನೋಡುವುದಾದರೆ. ಆ ಮನೆಯಲ್ಲಿ ಯಾವುದೇ ರೀತಿಯಾದಂತಹ ಹಣಕಾಸಿನ ಸಮಸ್ಯೆ ಉಂಟಾಗುವುದಿಲ್ಲ ಆ ಮನೆಯಲ್ಲಿ ಶಾಂತಿ ನೆಮ್ಮದಿ ಸಮೃದ್ಧಿ ಎನ್ನುವುದು ಹೆಚ್ಚಾಗುತ್ತಾ ಹೋಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ದೇವರ ಮನೆಯಲ್ಲಿ ಈ ಒಂದು ವಿಧಾನವನ್ನು ಅನುಸರಿಸುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.