ಕರುಳಿಗೆ ಅಂಟಿರುವ ಮಲ ಹೊರ ಹಾಕುವ ಔಷಧಿ ಇಲ್ಲಿದೆ ನೋಡಿ..ಕರುಳು ಶುದ್ದಿ ಮಾಡುವ ಅದ್ಬುತ ಮನೆಮದ್ದು » Karnataka's Best News Portal

ಕರುಳಿಗೆ ಅಂಟಿರುವ ಮಲ ಹೊರ ಹಾಕುವ ಔಷಧಿ ಇಲ್ಲಿದೆ ನೋಡಿ..ಕರುಳು ಶುದ್ದಿ ಮಾಡುವ ಅದ್ಬುತ ಮನೆಮದ್ದು

ಕರುಳಿಗೆ ಅಂಟಿರುವ ಮಲ ಹೊರ ಹಾಕಿ….|| ಮಲಬದ್ಧತೆಗೆ 5 ಮನೆ ಮದ್ದು……!!

WhatsApp Group Join Now
Telegram Group Join Now

ಯಾವುದೇ ಮನುಷ್ಯ ತನ್ನ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ ಆರೋಗ್ಯವಾಗಿ ಇದ್ದಾನೆ ಎಂದರೆ ಅದಕ್ಕೆ ಬಹಳ ಪ್ರಮುಖವಾದ ಕಾರಣ ಏನು ಅಂದರೆ ಅವನಿಗೆ ಯಾವುದೇ ರೀತಿಯ ಮಲಬದ್ಧತೆಯ ಸಮಸ್ಯೆ ಇಲ್ಲ ಎಂಬುದು. ಆದರೆ ಹೆಚ್ಚಿನ ಜನ ಈ ಒಂದು ವಿಷಯಕ್ಕೆ ಅದು ಹೇಗೆ ಅದೊಂದರಿಂದ ಯಾವುದೇ ಸಮಸ್ಯೆ ಬರುವುದಿಲ್ಲ ಎಂಬ ಪ್ರಶ್ನೆಯನ್ನು ಕೇಳಬಹುದು.

ಆದರೆ ಅದು ನಿಜ ಹೌದು ಆಯುರ್ವೇದದ ಪ್ರಕಾರ ಯಾವುದೇ ಒಬ್ಬ ಮನುಷ್ಯನ ದೇಹದಲ್ಲಿ ವಾದ ಪಿತ್ತ ಕಫ ಈ ಮೂರು ಕೂಡ ಸಮ ಪ್ರಮಾಣದಲ್ಲಿ ಅಂದರೆ ಯಾವುದೇ ರೀತಿಯ ವ್ಯತ್ಯಾಸ ಇಲ್ಲದೆ ಸರಿಯಾದ ರೀತಿಯಲ್ಲಿ ಇದ್ದರೆ ಅವನಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳುತ್ತದೆ.

ಅದೇ ರೀತಿಯಾಗಿ ಯಾವ ಒಬ್ಬ ಮನುಷ್ಯ ದಿನಕ್ಕೆ ಎರಡರಿಂದ ಮೂರು ಬಾರಿ ಮಲವಿಸರ್ಜನೆಯನ್ನು ಮಾಡುತ್ತಾನೋ ಅವನ ದೇಹದಲ್ಲಿ ಯಾವುದೇ ರೀತಿಯಾದಂತಹ ಕಲ್ಮಶಗಳು ಉಳಿಯುವುದಿಲ್ಲ ಇದರಿಂದ ಅವನ ಇಡೀ ದೇಹ ಸ್ವಚ್ಛವಾಗಿರುತ್ತದೆ ಆದ್ದರಿಂದ ಅವನು ಸಹ ಆರೋಗ್ಯದಿಂದ ಇರುತ್ತಾನೆ ಎಂದು ಹೇಳುತ್ತದೆ. ಆದರೆ ಈ ದಿನದಲ್ಲಿ ಹೆಚ್ಚಿನ ಜನ ದಿನಕ್ಕೆ ಒಮ್ಮೆ ಮಲವಿಸರ್ಜನೆ ಮಾಡುವುದು ಸಹ ಕಷ್ಟವಾಗಿದೆ.

ಹೌದು ಅದರಲ್ಲೂ ಇತ್ತೀಚಿನ ದಿನದಲ್ಲಿ ನಾವೆಲ್ಲರೂ ಸಹ ಸೇವನೆ ಮಾಡುತ್ತಿರುವಂತಹ ಆಹಾರದಲ್ಲಿ ಹೆಚ್ಚಾಗಿ ನಾರಿನಂಶ ಇಲ್ಲದೆ ಇರುವುದರಿಂದ ಈ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾದಂತಹ ಪರಿಸ್ಥಿತಿಗೆ ನಾವೆಲ್ಲ ಬಂದಿದ್ದೇವೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶ ಇರುವಂತಹ ಆಹಾರಗಳನ್ನು ಸೇವನೆ ಮಾಡುವುದು ಉತ್ತಮ.

ಅದರಲ್ಲೂ ಮೊಳಕೆ ಕಟ್ಟಿದಂತಹ ಕಾಳುಗಳು ಸೊಪ್ಪುಗಳು ತರಕಾರಿ ಹೀಗೆ ಈ ಎಲ್ಲವನ್ನು ಸಹ ಅಧಿಕ ಪ್ರಮಾಣದಲ್ಲಿ ಸೇವನೆ ಮಾಡುವುದ ರಿಂದ ನಿಮಗೆ ಯಾವುದೇ ರೀತಿಯಾದಂತಹ ಮಲಬದ್ಧತೆಯ ಸಮಸ್ಯೆ ಉಂಟಾಗುವುದಿಲ್ಲ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಮನೆಮದ್ದನ್ನು ನೀವು ತೆಗೆದುಕೊಳ್ಳುವುದರಿಂದ ನಿಮ್ಮ ದೇಹದಲ್ಲಿರುವಂತಹ ಅಂದರೆ ನಿಮ್ಮ ಕರುಳಿನಲ್ಲಿರುವ ಮಲವನ್ನು ಸಂಪೂರ್ಣವಾಗಿ ಹೊರ ಹಾಕಬಹುದು ಎಂದು ಈ ಕೆಳಗೆ ತಿಳಿಯೋಣ.

ಮೊದಲನೆಯದಾಗಿ ನಾವು ಪ್ರತಿನಿತ್ಯ ಬಳಸುವಂತಹ ಮೊಸರು ಹೌದು ಇದರಲ್ಲಿ ಇರುವಂತಹ ಸೂಕ್ಷ್ಮಾಣು ಜೀವಿಗಳು ನಮ್ಮ ದೇಹದಲ್ಲಿರು ವಂತಹ ಕೆಟ್ಟ ಸೂಕ್ಷ್ಮಾಣು ಜೀವಿಗಳಿಗೆ ಪರಿಹಾರವಾಗಿ ಇರುತ್ತದೆ ಆದ್ದರಿಂದ ಇದು ನಮ್ಮ ದೇಹದಲ್ಲಿ ಅಧಿಕ ಪ್ರಮಾಣದಲ್ಲಿ ಒಳ್ಳೆಯ ಸೂಕ್ಷ್ಮಾಣು ಜೀವಿಯನ್ನು ಹೆಚ್ಚಿಸುತ್ತದೆ ಇದರಿಂದ ನಮ್ಮ ಮಲಬದ್ಧತೆಯ ಸಮಸ್ಯೆ ದೂರವಾಗುತ್ತದೆ. ಹಾಗೆಯೇ ಹಿಂದಿನ ದಿನ ತಯಾರಿಸಿದಂತಹ ಗಂಜಿಯನ್ನು ಬೆಳಗ್ಗಿನ ಸಮಯ ಸೇವನೆ ಮಾಡುವುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">