ತುಂಬೆ ಗಿಡದ ಬಗ್ಗೆ ಇಷ್ಟು ಯಾರು ಹೇಳದ ವಿಷಯ..ತುಂಬೆ ಸೇವಿಸಿದರೆ ದೇಹದಲ್ಲಿ ಏನಾಗುತ್ತೆ ಗೊತ್ತಾ ? » Karnataka's Best News Portal

ತುಂಬೆ ಗಿಡದ ಬಗ್ಗೆ ಇಷ್ಟು ಯಾರು ಹೇಳದ ವಿಷಯ..ತುಂಬೆ ಸೇವಿಸಿದರೆ ದೇಹದಲ್ಲಿ ಏನಾಗುತ್ತೆ ಗೊತ್ತಾ ?

ತುಂಬೆ ಗಿಡದ ಬಗ್ಗೆ ಇಷ್ಟು ದಿನ ಯಾರು ಹೇಳದ ವಿಷಯ…….!!

WhatsApp Group Join Now
Telegram Group Join Now

ಚಳಿಗಾಲ ಬಂತು ಎಂದ ತಕ್ಷಣ ಶೀತ ನೆಗಡಿ, ತಲೆನೋವು, ಜ್ವರ ಉಂಟಾಗುವಂತದ್ದು ಸಾರ್ವೇಸಾಮಾನ್ಯ. ಈ ಸಮಸ್ಯೆ ಮಕ್ಕಳಿಗೆ ಬಂದ ತಕ್ಷಣ ಮನೆಯಲ್ಲಿರುವಂತಹ ಪೋಷಕರು ಆ ಒಂದು ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಆಸ್ಪತ್ರೆಗಳಿಗೆ ಹೋಗಿ ಕೆಲವೊಂದಷ್ಟು ಔಷಧಿಗಳನ್ನು ತಂದು ಅವರ ಸಮಸ್ಯೆಗಳನ್ನು ದೂರ ಪಡಿಸುತ್ತಿರುತ್ತಾರೆ.

ಆದರೆ ಬಹಳ ಹಿಂದಿನ ದಿನದಲ್ಲಿ ಅಂದರೆ ಕಳೆದ 20 ವರ್ಷಗಳ ಹಿಂದೆ ನೀವು ಗಮನಿಸುವುದಾದರೆ ಅಂದಿನ ಕಾಲದಲ್ಲಿ ಯಾರು ಕೂಡ ಈ ಒಂದು ಸಣ್ಣಪುಟ್ಟ ಸಮಸ್ಯೆಗಳಿಗೂ ಸಹ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಮಕ್ಕಳ ಸಮಸ್ಯೆಗಳನ್ನು ದೂರ ಮಾಡುತ್ತಿರಲಿಲ್ಲ ಬದಲಿಗೆ ತಮ್ಮ ಸುತ್ತಮುತ್ತ ಇರುವಂತಹ ಕೆಲವೊಂದಷ್ಟು ಗಿಡಮೂಲಿಕೆಗಳನ್ನು ಬಳಸಿಕೊಂಡು ಅವುಗಳ ರಸವನ್ನು ಕುಡಿಸುವುದರ ಮೂಲಕ ಮನೆಯಲ್ಲಿ ಕೆಲವು ಮನೆಮದ್ದುಗಳನ್ನು ಮಾಡುವುದರ ಮೂಲಕ.

ಮಕ್ಕಳ ಈ ಸಮಸ್ಯೆಗಳನ್ನು ದೂರ ಮಾಡುತ್ತಿದ್ದರು. ಈ ಒಂದು ಔಷಧಿಯು ಸ್ವಲ್ಪ ನಿಧಾನವಾಗಿ ಪರಿಣಮಿಸಿದರು ಇದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಎನ್ನುವುದು ಉಂಟಾಗುತ್ತಿರಲಿಲ್ಲ. ಹಾಗೂ ಈ ಔಷಧಿಯು ಅದ್ಭುತವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದೇ ಹೇಳಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಯಾರು ಕೂಡ ತಮ್ಮ ಮಕ್ಕಳಿಗೆ ಈ ಒಂದು ವಿಧಾನವನ್ನು ಅನುಸರಿಸುತ್ತಿಲ್ಲ ಎಂದು ಹೇಳಬಹುದು.

ಬದಲಿಗೆ ಆಸ್ಪತ್ರೆಗಳಲ್ಲಿ ಹೋಗಿ ತೋರಿಸುವುದರ ಮೂಲಕ ಸಮಸ್ಯೆ ಗಳನ್ನು ದೂರ ಮಾಡುತ್ತಿರುತ್ತಾರೆ. ಅವುಗಳನ್ನು ಉಪಯೋಗಿಸುವುದರ ಬದಲು ಸಣ್ಣಪುಟ್ಟ ಸಮಸ್ಯೆಗಳನ್ನು ನೀವೇ ನಿಮ್ಮ ಮನೆಯಲ್ಲಿ ಹೇಗೆ ದೂರ ಮಾಡಿಕೊಳ್ಳುವುದು ಎನ್ನುವುದನ್ನು ಪೋಷಕರು ತಿಳಿದುಕೊಂಡಿ ರುವುದು ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಕೆಮ್ಮು ಶೀತ, ತಲೆನೋವು, ಜ್ವರ ಗಂಟಲು ನೋವು ಈ ಸಮಸ್ಯೆಗಳನ್ನು ದೂರ ಮಾಡುವುದಕ್ಕೆ.

ಯಾವ ಮನೆ ಮದ್ದನ್ನು ಅಂದರೆ ಯಾವ ಗಿಡಮೂಲಿಕೆಯನ್ನು ಬಳಸ ಬಹುದು ಹಾಗೂ ಅದರ ಹೆಸರೇನು ಅದನ್ನು ಹೇಗೆ ಉಪಯೋಗಿಸು ವುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಆ ಒಂದು ಅದ್ಭುತವಾದಂತಹ ಗಿಡ ಯಾವುದು ಎಂದರೆ ತುಂಬೆ ಗಿಡ ಹೌದು, ಈ ಒಂದು ಗಿಡ ಬಹಳ ಅದ್ಭುತವಾದಂತಹ ಔಷಧೀಯ ಸಸ್ಯ ಎಂದೇ ಹೇಳಬಹುದು.

ತುಂಬೆ ಗಿಡದ ಎಲೆ ಹಾಗೂ ಸ್ವಲ್ಪ ಕಾಳುಮೆಣಸನ್ನು ಸೇರಿಸಿ ಅದರ ರಸವನ್ನು ಕುಡಿಯುವುದರಿಂದ ಜ್ವರದ ಸಮಸ್ಯೆ ದೂರವಾಗುತ್ತದೆ. ಇನ್ನು ಯಾರಲ್ಲಿ ಹೆಚ್ಚಿನ ತಲೆನೋವು ಕಾಣಿಸಿಕೊಳ್ಳುತ್ತಿರುತ್ತದೆಯೋ ಅಂತವರು ತುಂಬೆ ಗಿಡದ ಹೂವು ಹಾಗೂ ಕಾಂಡವನ್ನು ಜಜ್ಜಿ ಅದರ ರಸವನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಅದರ ಹಬೆಯನ್ನು ತೆಗೆದುಕೊಳ್ಳುವುದರಿಂದ ತಲೆನೋವು ದೂರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">