ರಾಜ್ಯದ ನೂತನ ಸಚಿವರು ಎಷ್ಟು ಓದಿದ್ದಾರೆ ಗೊತ್ತಾ ? ಇವರ ಒಟ್ಟು ಆಸ್ತಿ ಹಾಗೂ ಆದಾಯ ಕೇಳಿದರೆ ತಲೆ ತಿರುಗುತ್ತೆ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಗೆದ್ದಿದ್ದು ಎಷ್ಟು ಮತಗಳಿಂದ…..?

ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದೆ ಹಾಗಿದ್ದರೆ ರಾಜ್ಯದ ನೂತನ ಸಚಿವರು ಯಾರು ಹಾಗೂ ಅವರು ಎಷ್ಟು ಮತಗಳಿಂದ ಜಯವನ್ನು ಪಡೆದುಕೊಂಡಿದ್ದಾರೆ ಹಾಗೂ ಆ ಸಚಿವರು ಎಷ್ಟು ವಿದ್ಯಾ ಭ್ಯಾಸವನ್ನು ಪಡೆದುಕೊಂಡಿದ್ದಾರೆ. ಹಾಗೂ ಈ ಸಚಿವರ ವಯಸ್ಸು ಎಷ್ಟು ಹಾಗೂ ಇವರಿಗೆ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಸಿದ್ದರಾಮಯ್ಯ, ಸಿದ್ದರಾಮಯ್ಯ ಅವರು ಈಗಿನ ನೂತನ ಸರ್ಕಾರದ ಸಿಎಂ ಆಗಿದ್ದಾರೆ. ಎರಡನೇ ಬಾರಿ ಸಿಎಂ ಪಟ್ಟವನ್ನು ಪಡೆದುಕೊಂಡ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಶಾಸಕರಾಗಿದ್ದಾರೆ. ಇವರು ಎಲೆಕ್ಷನ್ ನಲ್ಲಿ 46000 ವೋಟ್ ನಲ್ಲಿ ಗೆದ್ದಿದ್ದರು. ಇಷ್ಟೆಲ್ಲ ಮತವನ್ನು ಪಡೆದುಕೊಂಡಂತಹ ಸಿದ್ದರಾಮಯ್ಯ ಅವರು ಬಿಎಸ್ಸಿ ಮತ್ತು ಎಲ್ ಎಲ್ ಬಿ ಪದವಿಯನ್ನು ಪಡೆದುಕೊಂಡಿ ದ್ದಾರೆ.
ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557

ಇವರಿಗೆ ಈಗ 75 ವರ್ಷ ವಯಸ್ಸು. 2023ರ ಆಗಸ್ಟ್ ಬಂದರೆ ಸಿದ್ದರಾಮಯ್ಯ ಅವರಿಗೆ 76 ವರ್ಷ ವಯಸ್ಸು ಆಗುತ್ತದೆ. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರುವಂತಹ ಡಿಕೆ ಶಿವಕುಮಾರ್ ಅವರು ಈ ಬಾರಿ ಉಪಮುಖ್ಯಮಂತ್ರಿಯಾಗಿದ್ದಾರೆ. ಡಿಕೆ ಶಿವಕುಮಾರ್ ಅವರು ರಾಮನಗರ ಜಿಲ್ಲೆಯ ಕನಕಪುರ ಕ್ಷೇತ್ರದ ಶಾಸಕರಾಗಿದ್ದಾರೆ. ಇವರು ಈ ಬಾರಿ ಎಲೆಕ್ಷನ್ ನಲ್ಲಿ ಬರೋಬ್ಬರಿ 1,22,000 ವೋಟ್ ನಲ್ಲಿ ಗೆದ್ದಿದ್ದರು.

ಡಿಗ್ರಿ ಕಂಪ್ಲೀಟ್ ಮಾಡದ ಇವರು ಪೊಲಿಟಿಕಲ್ ಸೈನ್ಸ್ ವಿಷಯದಲ್ಲಿ ಎಂಎ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರಿಗೆ ಈಗ 61 ವರ್ಷ ವಯಸ್ಸು. ಡಾಕ್ಟರ್ ಜಿ ಪರಮೇಶ್ವರ್, ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಮಂತ್ರಿಯಾಗಿರುವಂತಹ ಡಾಕ್ಟರ್ ಜಿ ಪರಮೇಶ್ವರ್ ಅವರು ತುಮಕೂರು ಜಿಲ್ಲೆಯ ಕೊರಟಗೆರೆ ಎಸ್ ಸಿ ಕ್ಷೇತ್ರದ ಎಂಎಲ್ಎ ಆಗಿದ್ದಾರೆ. ಇವರು ಎಲೆಕ್ಷನ್ ನಲ್ಲಿ 14,000 ವೋಟ್ ನಿಂದ ಗೆದ್ದಿದ್ದರು.

ಇವರು ಕೃಷಿ ವಿಷಯದಲ್ಲಿ M.Sc ಮಾಡಿ ಆಸ್ಟ್ರೇಲಿಯಾದಲ್ಲಿ Ph.D ಮುಗಿಸಿದ್ದಾರೆ. ಇವರಿಗೆ 72 ವರ್ಷ ವಯಸ್ಸು. ಕೆಎಚ್ ಮುನಿಯಪ್ಪ ಮಂತ್ರಿ. ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಎಸ್ಸಿ ಕ್ಷೇತ್ರದ ಶಾಸಕರಾಗಿದ್ದಾರೆ. ಎಲೆಕ್ಷನ್ ನಲ್ಲಿ 4000 ವೋಟ್ ಗಳಿಂದ ಗೆದ್ದಿದ್ದರು. ಎಲ್ ಎಲ್ ಬಿ ಪದವಿಯನ್ನು ಪಡೆದುಕೊಂಡಿರುವಂತಹ ಇವರಿಗೆ 75 ವರ್ಷ ವಯಸ್ಸು.

ಕೆಜೆ ಜಾರ್ಜ್ ಮಂತ್ರಿ, ಇವರು ಬೆಂಗಳೂರು ನಗರದ ಸರ್ವಜ್ಞ ನಗರ ಕ್ಷೇತ್ರದ ಎಂಎಲ್ಎ ಆಗಿದ್ದಾರೆ. ಎಲೆಕ್ಷನ್ ನಲ್ಲಿ 55,000 ವೋಟ್ ಗಳಿಂದ ಗೆದ್ದಿದ್ದರು. ಇವರು ಬಿಎ ಪದವಿಯನ್ನು ಓದಿದ್ದರು ಅದನ್ನು ಕಂಪ್ಲೀಟ್ ಮಾಡಿಲ್ಲ ಹಾಗಾಗಿ ಇವರ ಗರಿಷ್ಠ ವಿದ್ಯಾರ್ಹತೆಯನ್ನು ದ್ವಿತೀಯ ಪಿಯುಸಿ ಎಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *