ಜಿಲ್ಲಾಧಿಕಾರಿಗೆ ಒಬ್ಬ ದನ ಕಾಯುವ ಹುಡುಗ ಕಲಿಸಿದ ಪಾಠ ಹೇಗಿತ್ತು ನೋಡಿ…

ಜಿಲ್ಲಾಧಿಕಾರಿಗೆ ಒಬ್ಬ ದನ ಕಾಯುವ ಹುಡುಗ ಕಲಿಸಿದ ಪಾಠ ಹೇಗಿತ್ತು ನೋಡಿ……..!!

WhatsApp Group Join Now
Telegram Group Join Now

9 ವರ್ಷದ ಸಿದ್ದೇಶ್ ಗೆ ಶಾಲೆ ಎಂದರೆ ಪಂಚಪ್ರಾಣ ಮುಂದೆ ಒಂದು ದಿನ ದೊಡ್ಡ ಡಾಕ್ಟರ್ ಆಗಿ ಹಳ್ಳಿಯಲ್ಲಿದ್ದ ಜನರ ಸೇವೆ ಮಾಡಬೇಕು ಎಂಬ ಆಸೆ ಹೊತ್ತಿದ್ದ ಈ ಸಿದ್ದೇಶ್. ಸಮಯ ಸಿಕ್ಕಾಗಲೆಲ್ಲ ತನ್ನ ತಂದೆಯ ಹೊಲಕ್ಕೆ ಹೋಗಿ ತಂದೆಗೆ ಸಹಾಯ ಮಾಡುವುದಕ್ಕೆ ತಮ್ಮಲ್ಲಿದ್ದಂತಹ ಆಕಳು ಎಮ್ಮೆ ಕರುಗಳನ್ನು ನೋಡಿಕೊಳ್ಳುತ್ತಿದ್ದ.

ಅದು ಭಾನುವಾರ ಶಾಲೆಗೆ ರಜೆ ಇದ್ದುದರಿಂದ ಸಿದ್ದೇಶ್ ಎಮ್ಮೆ ಆಕಳು ಕರುಗಳನ್ನು ತೆಗೆದುಕೊಂಡು ಹೋಗಿ ಹೊಲಕ್ಕೆ ಹೋಗಿದ್ದ. ಅದು ಮಧ್ಯಾಹ್ನ 12:00 ಸಮಯ ಬಿಸಿಲು ಜೋರಾಗಿ ಇದ್ದುದರಿಂದ ಜಾನುವಾರುಗಳನ್ನು ಮೇಯಲು ಬಿಟ್ಟು ಅವನು ಒಂದು ಮರದ ಕೆಳಗಡೆ ಪುಸ್ತಕವನ್ನು ಓದುತ್ತಾ ಕುಳಿತಿದ್ದ. ಅವನ ಹೊಲ ರಸ್ತೆಯ ಬದಿಯಲ್ಲಿಯೇ ಇತ್ತು.

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557

ಆಗೊಮ್ಮೆ ಈಗೊಮ್ಮೆ ಕೆಲವು ಗಾಡಿಗಳು ಓಡಾಡುತ್ತಿದ್ದವು ಆದರೆ ಸಿದ್ದೇಶ್ ನ ಗಮನ ಅವನ ಓದಿನ ಕಡೆ ಹಾಗೂ ಅವನ ಜಾನುವಾರುಗಳ ಕಡೆ ಇತ್ತು ಏಕೆ ಎಂದರೆ ಪುಸ್ತಕಗಳು ಎಂದರೆ ಅವನಿಗೆ ಪಂಚಪ್ರಾಣ. ಜೊತೆಗೆ ಪ್ರಾಣಿಗಳು ಎಂದರೆ ಅಷ್ಟೇ ಇಷ್ಟ. ಧರ್ಮೇಂದ್ರ ಪ್ರಸಾದ್ ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದರು. ಅವರು ಒಂದು ಕಾರ್ಯಕ್ರಮಕ್ಕೆ ಭಾಗವಹಿಸಲು ಅವರ ಕುಟುಂಬದ ವರೊಂದಿಗೆ ಬೆಂಗಳೂರಿಗೆ ಬರುತ್ತಿದ್ದರು.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

ಅವರು ಜಿಲ್ಲಾಧಿಕಾರಿಯಾಗಿದ್ದರಿಂದ ಅವರ ಜೊತೆ ಪೊಲೀಸರು ಸೆಕ್ಯೂರಿಟಿಗಳು ಎಲ್ಲರೂ ಸಹ ಇದ್ದರು. ಬೆಂಗಳೂರಿಗೆ ಹೋಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಮಧ್ಯ ಮಾರ್ಗದಲ್ಲಿ ಒಂದು ಕಡೆ ಗಾಡಿಯನ್ನು ನಿಲ್ಲಿಸುತ್ತಾರೆ. ಅದು ಯಾವ ಕಡೆ ಎಂದರೆ ಸಿದ್ದೇಶ್ ಓದುತ್ತಿದ್ದಂತಹ ಅವರ ಹೊಲದ ಪಕ್ಕದಲ್ಲಿಯೇ ಕಾರುಗಳು ನಿಲ್ಲುವುದನ್ನು ಗಮನಿಸಿದಂತಹ ಸಿದ್ದೇಶ್ ಕೂಡ ಅಚ್ಚರಿಪಡುತ್ತಾನೆ.

ಕಾರಿನಿಂದ ಇಳಿದು ಬಂದಂತಹ ಜಿಲ್ಲಾಧಿಕಾರಿಯ ಪತ್ನಿ ಮಗಳು ಅಲ್ಲಿಯೇ ಒಂದು ಮರದ ಕೆಳಗಡೆ ನಿಂತುಕೊಳ್ಳುತ್ತಾರೆ. ಆಗ ಮಗಳು ಆ ಮರದ ಮೇಲೆ ಇದ್ದಂತಹ ಒಂದು ಗುಬ್ಬಚ್ಚಿ ಗೂಡನ್ನು ನೋಡುತ್ತಾಳೆ ಅವಳ ಅಮ್ಮನ ಬಳಿ ಅದು ನನಗೆ ಬೇಕು ಎಂದು ಕೇಳಿದಾಗ ಅವರ ತಾಯಿ ಸಿದ್ದೇಶ್ ಬಳಿ ಹೋಗಿ ಅದು ನನ್ನ ಮಗಳಿಗೆ ಬೇಕು ತೆಗೆದುಕೊಡು ಎಂದು ಕೇಳುತ್ತಾಳೆ.

ಆಗ ಸಿದ್ದೇಶ್ ಆಗುವುದಿಲ್ಲ ಎಂದು ಹೇಳುತ್ತಾನೆ. ಆಗ ಅವಳು ನಿನಗೆ ಹತ್ತು ರೂಪಾಯಿ ಕೊಡುತ್ತೇನೆ ಅದರಲ್ಲಿ ಒಂದು ಗೂಡನ್ನು ಕೊಡು ಎಂದು ಆಗ ಸಿದ್ದೇಶ್ ನಮ್ರತೆಯಿಂದಲೇ ಇಲ್ಲ ಅದನ್ನು ಕೂಡಲು ಸಾಧ್ಯವಿಲ್ಲ ಎಂದೇ ಉತ್ತರಿಸುತ್ತಾನೆ. ಆಗ ಅವಳಿಗೆ ತುಂಬಾ ಸಿಟ್ಟು ಬರುತ್ತದೆ ಏಕೆ ಎಂದರೆ ಅವಳು ದೊಡ್ಡ ಜಿಲ್ಲಾಧಿಕಾರಿಯ ಪತ್ನಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]