ಈ 4 ವಿಷಯಗಳಲ್ಲಿ ನಾಚಿಕೆ ಪಡಬೇಡಿ..ನಾಚಿಕೆ ಪಟ್ಟರೆ ಜೀವನದಲ್ಲಿ ಗೆಲ್ಲಲು ಸಾಧ್ಯವಿಲ್ಲ... - Karnataka's Best News Portal

ಈ 4 ವಿಷಯಗಳಲ್ಲಿ ನಾಚಿಕೆ ಪಡಬೇಡಿ..ನಾಚಿಕೆ ಪಟ್ಟರೆ ಜೀವನದಲ್ಲಿ ಗೆಲ್ಲಲು ಸಾಧ್ಯವಿಲ್ಲ…

ಈ 4 ವಿಷಯಗಳಲ್ಲಿ ನಾಚಿಕೆ ಪಟ್ಟರೆ ಜೀವನದಲ್ಲಿ ಗೆಲ್ಲಲು ಸಾಧ್ಯವಿಲ್ಲ………!!

WhatsApp Group Join Now
Telegram Group Join Now

ನಮ್ಮ ಪ್ರಪಂಚದಲ್ಲಿ ತುಂಬಾ ಜನ ಫಿಲಾಸಫರ್ಸ್ ಇದ್ದಾರೆ ಅವರನ್ನು ನಾವು ನೆನಪಿಸಿಕೊಳ್ಳುತ್ತಲೇ ಇರುತ್ತೇವೆ. ಅವರು ಬರೆದ ಪುಸ್ತಕಗಳು ಮಾತುಗಳು ಈಗಲೂ ಕೂಡ ಉಪಯೋಗವಾಗುತ್ತಿದೆ. ಆದರೆ ಈಗಿನ ಕಾಲಕ್ಕೆ ತಕ್ಕಂತೆ ಅಂದರೆ ಸಾಮಾಜಿಕವಾಗಿ ಆಗಲಿ ರಾಜಕೀಯವಾಗಿ ಆಗಲಿ, ಧರ್ಮ ಧರ್ಮಗಳ ಬಗ್ಗೆ ಆಗಲಿ, ನಮ್ಮ ಜೀವನದ ವಿಧಾನದ ಬಗ್ಗೆ ಆಗಲಿ, ನಮಗೆ ತಕ್ಕಂತೆ ಸರಿಯಾಗಿ ವಿವರಿಸಿರುವುದು.

ಒಬ್ಬರೇ ಅವರೇ ಚಾಣಕ್ಯ. ನಮ್ಮ ದೇಶದಲ್ಲಿ ದೊಡ್ಡ ದೊಡ್ಡ ರಾಜರನ್ನು ತಯಾರಿಸಿದಂತಹ ಈ ಚಾಣಕ್ಯನನ್ನು ನಾವು ಎಂದಿಗೂ ಮರೆಯ ಬಾರದು. ಏಕೆಂದರೆ ಚಾಣಕ್ಯ ಕೇವಲ ಫಿಲಾಸಫರ್ ಮಾತ್ರವಲ್ಲ ಅವರು ಒಬ್ಬ ಟೀಚರ್, ಆತರ್, ಸ್ಟ್ರಾಟಜಸ್ಟ್, ಎಕನಾಮಿಸ್ಟ್, ಮ್ಯಾಥ ಮೆಟೀಷಿಯನ್, ರಾಜರಿಗೆ ಅಡ್ವೈಸ್ ಮಾಡುವಂತಹ ಮಂತ್ರಿ ಕೂಡ.

ಮೌರ್ಯ ಸಾಮ್ರಾಜ್ಯ ನಮಗೆ ಈಗಲೂ ನೆನಪಿರುವುದಕ್ಕೆ ಮುಖ್ಯ ಕಾರಣ ಚಂದ್ರಗುಪ್ತ. ಆದರೆ ಚಂದ್ರಗುಪ್ತನ ಗೆಲುವಿಗೆ ಸಹಾಯ ಮಾಡಿದಂತಹ ವ್ಯಕ್ತಿ ಈ ಚಾಣಕ್ಯ. ಈ ರೀತಿ ಚಾಣಕ್ಯ ಹೇಳುವಂತಹ ಕೆಲವು ವಿಷಯಗಳು ಈಗಲೂ ನಮಗೆ ಉಪಯೋಗವಾಗುತ್ತಿದೆ. ಹಾಗಾದರೆ ಆ ವಿಷಯಗಳು ಯಾವುವು ಅವು ನಮಗೆ ಹೇಗೆ ಉಪಯೋಗವಾಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.

ಸ್ಯಾಟಿಸ್ಫ್ಯಾಕ್ಷನ್ ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ಒಂದು ವಿಷಯ ದಲ್ಲಿ ಹೇಗೆ ತೃಪ್ತಿ ಪಡಬೇಕು ಎಂದು ಗೊತ್ತಿಲ್ಲ. ಇದು ತಿಳಿಯದೆ ಎಷ್ಟೋ ತಪ್ಪುಗಳನ್ನು ಮಾಡುತ್ತಿದ್ದಾನೆ. ಅದು ಈ ಕಾಲದಲ್ಲಿ ಮಾತ್ರವಲ್ಲ ಚಾಣಕ್ಯನ ಕಾಲದಲ್ಲಿಯೂ ಸಹ ಇದೆ. ಆದ್ದರಿಂದಲೇ ಚಾಣಕ್ಯ ಈ ನೀತಿ ಯನ್ನು ಹೇಳಿದ್ದಾನೆ. ಒಬ್ಬ ಮನುಷ್ಯ ಆನಂದದಾಯಕವಾಗಿರುವಂತಹ ಜೀವನವನ್ನು ಸಾಗಿಸಬೇಕು ಎಂದರೆ ಅವನು ಈ ಮೂರು ವಿಷಯಗಳಲ್ಲಿ ತೃಪ್ತಿ ಪಡಬೇಕು.

See also  ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?

ಅವು ಯಾವುವು ಎಂದರೆ ನಮ್ಮ ಲೈಫ್ ಪಾರ್ಟ್ನರ್, ಎರಡನೆಯದಾಗಿ ನಮ್ಮ ಆಹಾರ, ಮೂರನೆಯದಾಗಿ ಹಣಕಾಸು. ಮದುವೆಯಾದ ನಂತರ ಯಾವುದಾದರೂ ಒಂದು ವಿಷಯವಾಗಿ ನಿಮ್ಮ ಹೆಂಡತಿಯ ಮೇಲೆ ಕೋಪ ಮನಸ್ತಾಪಗಳು ಜಗಳಗಳು ಉಂಟಾಗುತ್ತದೆ ಅದು ಸರ್ವೇ ಸಾಮಾನ್ಯ. ಆದರೆ ಅವುಗಳನ್ನು ಮುಂದೆ ಇಟ್ಟುಕೊಂಡು ಬೇರೆಯವರ ಜೊತೆ ಸಂಬಂಧವನ್ನು ಇಟ್ಟುಕೊಳ್ಳುವುದು ಬುದ್ಧಿವಂತರು ಮಾಡುವಂತಹ ಕೆಲಸ ಅಲ್ಲ. ಆದ್ದರಿಂದ ಇದರಿಂದ ಬರುವಂತಹ ಗೊಂದಲಗಳಿಗಿಂತ ಮುಂಚೆಯೇ.

ನಿಮ್ಮ ಪಾರ್ಟ್ನರ್ ನಡುವೆ ಇರುವಂತಹ ಮನಸ್ತಾಪಗಳನ್ನು ಸರಿಪಡಿಸಿ ಕೊಂಡು ಮುಂದೆ ಹೋಗಬೇಕು. ಈ ರೀತಿ ನೀವು ಯಾವಾಗಲೂ ನಿಮ್ಮ ಜೊತೆ ಖುಷಿಯಾಗಿ ಇರಬೇಕು. ಗಂಡ ಮತ್ತು ಹೆಂಡತಿ ನಡುವೆ ಯಾವುದೇ ಕಾರಣಕ್ಕೂ ಈಗೋ ಎನ್ನುವುದು ಬರಬಾರದು. ಬಂದರೆ ಇದು ನಿಮ್ಮಿಬ್ಬರ ಸಂಬಂಧವನ್ನು ಹಾಳು ಮಾಡುವುದಷ್ಟೇ ಅಲ್ಲದೆ ನಿಮ್ಮ ಮಕ್ಕಳ ಹಾಗೂ ನಿಮ್ಮ ತಂದೆ ತಾಯಿಗಳ ಸಂತೋಷವೂ ಸಹ ಹಾಳಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">