ವಾಷಿಂಗ್ ಮೆಷಿನ್ ನಲ್ಲಿ ಅಷ್ಟೇ ಅಲ್ಲ ಮಿಕ್ಸಿಯಲ್ಲಿ ಸಹ ಬಟ್ಟೆ ವಾಷ್ ಮಾಡಬಹುದು.. ಬುದ್ದಿವಂತ ಮಹಿಳೆಯರಿಗೆ ಬಾರಿ ಉಳಿತಾಯದ ಟಿಪ್ಸ್ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮಿಕ್ಸಿಯಲ್ಲಿ ಬಟ್ಟೆಯನ್ನು ಹಾಕಿ ನೋಡಿ……||

ಮನೆಯಲ್ಲಿರುವಂತಹ ಪ್ರತಿಯೊಬ್ಬ ಮಹಿಳೆಯರು ಕೂಡ ತಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಹಾಗೂ ಎಲ್ಲರಂತೆ ನಮ್ಮ ಮನೆ ಇರಬೇಕು ಎಂದು ಪ್ರಯತ್ನಿಸುತ್ತಿರುತ್ತಾರೆ. ಹಾಗೂ ಅದಕ್ಕೆ ಅನುಕೂಲವಾಗುವಂತಹ ಕೆಲವೊಂದು ವಿಧಾನಗಳನ್ನು ಸಹ ಅನುಸರಿಸುತ್ತಿರುತ್ತಾರೆ. ಆದರೆ ಹೆಚ್ಚಿನ ಜನಕ್ಕೆ ಯಾವ ರೀತಿಯ ವಿಧಾನಗಳನ್ನು ಅನುಸರಿಸುವುದರಿಂದ ತಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬಹುದು ಹಾಗೂ ಈ ಒಂದು ವಿಧಾನ ನನಗೂ ಎಂದು ತಿಳಿದಿರುವುದಿಲ್ಲ.

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557

ಅದಕ್ಕಾಗಿ ಹೆಚ್ಚಿನ ಜನ ಇಂತಹ ವಿಷಯಗಳನ್ನು ತಿಳಿದುಕೊಳ್ಳುವಲ್ಲಿ ಬಹಳ ಮುಂದೆ ಇರುತ್ತಾರೆ. ಆದರೆ ಈ ದಿನ ಯಾವ ಕೆಲವು ವಿಧಾನಗಳ ನ್ನು ಅನುಸರಿಸುವುದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದು ಹಾಗೂ ಇದನ್ನು ಯಾವ ಪದಾರ್ಥಗಳನ್ನು ಉಪಯೋಗಿಸಿ ತಯಾರಿಸಲಾಗುತ್ತದೆ. ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಬೀರು ಹಾಗೂ ವಾಲ್ಡ್ರೂಬ್ ಇದ್ದೇ ಇರುತ್ತದೆ. ಆದರೆ ಅದು ಕೆಲವೊಮ್ಮೆ ವಾಸನೆ ಬರುತ್ತಿರುತ್ತದೆ ಅದನ್ನು ದೂರ ಮಾಡಲು ಹೆಚ್ಚಿನ ಜನ ಕೆಲವೊಂದು ಪರ್ಫ್ಯೂಮ್ ಗಳನ್ನು ಹಾಗೂ ಸುಗಂಧದ ದ್ರವ್ಯಗಳನ್ನು ಹಾಕುತ್ತಿರುತ್ತಾರೆ. ಆದರೆ ಅದಕ್ಕೆ ಹೆಚ್ಚಿನ ಹಣಕಾಸಿನ ಖರ್ಚು ಉಂಟಾಗುತ್ತದೆ. ಅದರ ಬದಲು ಈಗ ನಾವು ಹೇಳುವ ಈ ಒಂದು ವಿಧಾನವನ್ನು ಅನುಸರಿಸುವುದು ಉತ್ತಮ.

ಹೌದು ಇದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ಎಂದರೆ ಹೊಸ ಸೋಪ್ ತೆಗೆದುಕೊಂಡು ಅದನ್ನು ಚೆನ್ನಾಗಿ ತುರಿದುಕೊಳ್ಳಬೇಕು ಇದು ಎರಡು ಚಮಚ ಆದರೆ ಒಂದು ಚಮಚ ನೀವು ಮುಖಕ್ಕೆ ಹಾಕುವಂತಹ ಪೌಡರ್ ಹಾಗು ಕಾಲು ಚಮಚ ಬೇಕಿಂಗ್ ಸೋಡಾ ಇಷ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಚಿಕ್ಕ ಚಿಕ್ಕದಾಗಿ ಕತ್ತರಿಸಿದಂತಹ ಪೇಪರ್ ತೆಗೆದುಕೊಂಡು ಅದಕ್ಕೆ ಈ ಮಿಶ್ರಣವನ್ನು ಸ್ವಲ್ಪ ಪ್ರಮಾಣದಲ್ಲಿ ಹಾಕಿ ಪೇಪರ್ ಮೇಲ್ಭಾಗದಲ್ಲಿ

ಸಣ್ಣ ಸಣ್ಣದಾಗಿ ರಂದ್ರವನ್ನು ಮಾಡಿಕೊಳ್ಳಬೇಕು. ನಂತರ ಈ ರೀತಿ ಮಾಡಿದಂತಹ ಈ ಒಂದು ಪೊಟ್ಟಣವನ್ನು ನಿಮ್ಮ ಬೀರುವಿನಲ್ಲಿ ಇಡುವುದರಿಂದ ಅದರ ಸುಗಂಧ ಬರುತ್ತಿರುತ್ತದೆ. ಬೀರು ತೆಗೆದ ತಕ್ಷಣ ನಿಮಗೆ ಪರಿಮಳ ಬರುತ್ತದೆ. ಬದಲಿಗೆ ಅದರಲ್ಲಿರುವಂತಹ ಕೆಟ್ಟ ವಾಸನೆ ಹೋಗುತ್ತದೆ. ಜೊತೆಗೆ ಇದನ್ನು ನಿಮ್ಮ ಪರ್ಸ್ ನಲ್ಲಿಯೂ ಇಡುವುದರಿಂದ ಒಳ್ಳೆಯ ಸುಗಂಧ ಬರುತ್ತಿರುತ್ತದೆ.

ಮಿಕ್ಸಿಯನ್ನು ನಾವು ಪ್ರತಿನಿತ್ಯ ಕೆಲಸಕ್ಕೆ ಉಪಯೋಗಿಸುತ್ತಿರುತ್ತೇವೆ ಹಾಗಾಗಿ ಅದು ಬೇಗನೆ ಕೊಳೆಯಾಗುತ್ತದೆ. ಹಾಗಾಗಿ ಅದರ ಮೇಲೆ ಚಿಕ್ಕ ಮಕ್ಕಳ ಟೀ ಶರ್ಟ್ ಅನ್ನು ಮೇಲ್ಭಾಗದಿಂದ ಹಾಕಿ ಅದರ ತೋಳಿನ ಭಾಗವನ್ನು ಒಳಗೆ ಹಾಕುವುದರಿಂದ ಮಿಕ್ಸಿ ಕವರ್ ರೀತಿ ಇದು ಕಾಣುತ್ತದೆ. ಇದರಿಂದ ಮಿಕ್ಸಿ ಗಲೀಜಾಗುವುದಿಲ್ಲ ಬದಲಿಗೆ ಸ್ವಚ್ಛವಾಗಿ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *