ಉದ್ದ ಮೂಗು ಆರು ಬೆರಳು ತಲೆಯಲ್ಲಿ ಎರಡು ಸುಳಿ ಇವೆಲ್ಲಾ ಇದ್ರೆ ಏನಾಗುತ್ತೆ ಗೊತ್ತಾ ? ಅದೃಷ್ಟವೋ ದುರಾದೃಷ್ಟವೋ ನೋಡಿ

ಉದ್ದಮೂಗು, 6 ಬೆರಳು, ತಲೆಯಲ್ಲಿ 2 ಸುಳಿ ಇವೆಲ್ಲ ಇದ್ರೆ ಏನಾಗುತ್ತೆ…!

WhatsApp Group Join Now
Telegram Group Join Now

ಪ್ರತಿಯೊಬ್ಬ ಮನುಷ್ಯನು ಕೂಡ ಒಬ್ಬರಿಗಿಂತ ಮತ್ತೊಬ್ಬ ವಿಭಿನ್ನವಾ ಗಿಯೇ ಇರುತ್ತಾರೆ. ಅಂದರೆ ಅವರ ಕಣ್ಣು ಮೂಗು ಹಾಗೂ ಅವರ ಬೆರಳುಗಳು ಹಾಗೂ ಅವರ ತಲೆಯಲ್ಲಿ ಇರುವಂತಹ ಸುಳಿ ಇವೆಲ್ಲವೂ ಸಹ ಅವರ ಅದೃಷ್ಟದ ಮೇಲೆ ನಿಂತಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ನಾವೆಲ್ಲರೂ ಸಹ ಆ ಮನುಷ್ಯನ ಅದೃಷ್ಟವನ್ನೇ ಬದಲಾಯಿಸುತ್ತದೆ ಎಂದೇ ಹೇಳಬಹುದು.

ಅದೇ ರೀತಿಯಾಗಿ ಯಾವ ಕೆಲವೊಂದಷ್ಟು ಜನರಿಗೆ ಯಾವ ರೀತಿಯ ಕೆಲವು ಲಕ್ಷಣಗಳು ಇದ್ದರೆ ಅವರು ತಮ್ಮ ಜೀವನದಲ್ಲಿ ಅದೃಷ್ಟವಂತರು ಹಾಗೂ ಯಾವ ರೀತಿಯ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಹಾಗೂ ಅದರಿಂದ ಅವರು ತಮ್ಮ ಜೀವನದಲ್ಲಿ ಯಾವ ರೀತಿ ಬದುಕುತ್ತಾರೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಕೆಲವೊಂದಷ್ಟು ಜನ ನಾವು ಮಾಡುವಂತಹ ಕೆಲಸ ಕಾರ್ಯಗಳಿಂದ ನಮ್ಮ ಅದೃಷ್ಟ ಬದಲಾಗುತ್ತಿರುತ್ತದೆ ಎಂದು ಹೇಳುತ್ತಾರೆ.ಆದರೆ ಅದು ಸತ್ಯ ಅದೇ ರೀತಿಯಾಗಿ ಯಾವುದೇ ಒಬ್ಬ ಮನುಷ್ಯ ಹುಟ್ಟಿದಾಗಿನಿಂದ ಲೇ ಕೆಲವೊಂದು ಸೂಚನೆಗಳು ಅಂದರೆ ಕೆಲವೊಂದು ಲಕ್ಷಣಗಳನ್ನು ಹೊಂದಿದ್ದರೆ ಅವನು ತನ್ನ ಜೀವನದಲ್ಲಿ ಅದೃಷ್ಟವಂತನಾಗಿರುತ್ತಾನೆ ಎಂದು ಹೇಳಬಹುದು. ಹಾಗಾದರೆ ಯಾವ ಲಕ್ಷಣಗಳು ಇದ್ದರೆ ಅವನು

ಅದೃಷ್ಟವನ್ನು ಪಡೆದುಕೊಳ್ಳುತ್ತಾನೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಮಾಹಿತಿಯನ್ನು ಈ ದಿನ ನೋಡೋಣ. ಮೊದಲನೆಯ ದಾಗಿ ಯಾವ ಹುಟ್ಟಿದ ಮಗುವಿನ ಬೆರಳು 6 ಇರುತ್ತದೆಯೋ ಆ ಮಗು ಅದೃಷ್ಟವಂತನಾಗುತ್ತಾನೆ ಆ ಮನೆಗೆ ಅದೃಷ್ಟ ಎನ್ನುವುದು ಹೆಚ್ಚಾಗುತ್ತದೆ ಎಂಬುದರ ಸಂಕೇತವಾಗಿದೆ. ಈ ಒಂದು ಸಂಕೇತವು ಅದೃಷ್ಟ ಲಕ್ಷ್ಮಿಯ ಆಗಮನ ಆಗುತ್ತದೆ ಎಂದು ಅರ್ಥ.

ಇನ್ನು ಹುಟ್ಟಿದ ಮಗುವಿನ ಹಣೆಯ ಭಾಗ ವಿಶಾಲವಾಗಿ ಅಂದರೆ ಅಗಲ ವಾಗಿ ಇರುತ್ತದೆ ಇದು ಅವರ ಕುಟುಂಬದ ಕೀರ್ತಿ ಗೌರವ ಹೆಚ್ಚಾಗುತ್ತದೆ ಎನ್ನುವುದರ ಸಂಕೇತವಾಗಿದೆ. ಅವರು ಕೂಡ ಅದೃಷ್ಟವಂತರು ಎಂದು ಹೇಳಬಹುದು. ಇನ್ನು ಯಾರಿಗೆ ಮೂಗು ಉದ್ದವಾಗಿ ಇರುತ್ತದೆಯೋ ಅದು ಅದೃಷ್ಟಕ್ಕೆ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ. ಹಾಗೂ ಅವರ ಕುಟುಂಬ ಅಭಿವೃದ್ಧಿಯಾಗುತ್ತದೆ ಎನ್ನುವುದರ ಸಂಕೇತ ಇದಾಗಿದೆ. ಇಂಥವರು ಯಾವುದೇ ರಂಗದಲ್ಲಿ ಇದ್ದರೂ ಅದರಲ್ಲಿ ಅತ್ಯುತ್ತಮವಾದಂತಹ ಸ್ಥಾನವನ್ನು ಪಡೆದುಕೊಳ್ಳುತ್ತಾರೆ.

ಇನ್ನು ಕೆಲವೊಂದಷ್ಟು ಜನರಿಗೆ ತಲೆಯಲ್ಲಿ ಎರಡು ಸುಳಿ ಇರುತ್ತದೆ. ಇಂಥವರು ಎರಡು ವಿವಾಹವನ್ನು ಆಗುತ್ತಾರೆ ಎನ್ನುವುದರ ಅರ್ಥವಾ ಗಿದೆ ಆದರೆ ಇದು ಎಷ್ಟು ನಿಜ ಎಂದರೆ ಇಂತಹ ಉದಾಹರಣೆಗಳನ್ನು ನಾವು ನೋಡಬಹುದು ಇದು ಸತ್ಯ ಎರಡು ವಿವಾಹ ಆಗುವುದರ ಜೊತೆಗೆ ಇವರಿಗೆ ಅದು ಅದೃಷ್ಟವನ್ನು ಸಹ ತಂದು ಕೊಡುತ್ತದೆ ಅವರ ಮನೆಗೆ ಬರುವಂತಹ ಹುಡುಗಿಯೂ ಸಹ ಭಾಗ್ಯವನ್ನು ಹೊತ್ತು ತರುತ್ತಾಳೆ ಎಂಬುದರ ಅರ್ಥ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]