ಕನ್ನಡ ಖ್ಯಾತ ನಟಿಯರ ಪುತ್ರಿಯರ ನಿಜವಾದ ವಯಸ್ಸು…….||
ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಹಲವಾರು ನಟಿಯರು ಹಲವಾರು ಉತ್ತಮವಾದ ಸಿನಿಮಾಗಳಲ್ಲಿ ನಟನೆಯನ್ನು ಮಾಡುತ್ತಾ ಹೆಚ್ಚಿನ ಅಭಿಮಾನಿಯನ್ನು ಗಳಿಸಿದ್ದರು. ಅದೇ ರೀತಿಯಾಗಿ ಅವರು ಇನ್ನೂ ಸಹ ಕೆಲವೊಂದಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು ಚಿತ್ರರಂಗದಲ್ಲಿಯೂ ಸಹ ನಟನೆಯನ್ನು ಮಾಡುತ್ತಿಲ್ಲ ಹಾಗಾದರೆ ಈ ದಿನ ಯಾವ ಯಾವ ನಟಿಯರು ಹೇಗಿದ್ದಾರೆ ಅವರು ಮದುವೆಯಾಗಿದ್ದಾರ.
ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557
ಹಾಗೂ ಅವರಿಗೆ ಎಷ್ಟು ಜನ ಮಕ್ಕಳು ಅವರ ಹೆಸರೇನು ಅವರು ಏನು ಮಾಡಿಕೊಂಡಿದ್ದಾರೆ ಹಾಗೂ ಆ ನಟಿಯರಿಗೆ ಹಾಗೂ ಅವರ ಮಕ್ಕಳಿಗೆ ಎಷ್ಟು ವರ್ಷ ವಯಸ್ಸು ಎಷ್ಟು ವರ್ಷ ಅಂತರ ಇದೆ. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ಜೂಹಿ ಚಾವ್ಲಾ ಹೌದು ಜೂಹಿ ಚಾವ್ಲಾ ಅವರು ಕೂಡ ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದು
ಇವರು ಮಾಡಿದಷ್ಟು ಸಿನಿಮಾಗಳು ಸಹ ಹೆಚ್ಚಿನ ಯಶಸ್ಸನ್ನು ಪಡೆದು ಕೊಂಡಿದೆ. ಜೂಹಿ ಚಾವ್ಲಾ ಅವರ ವಯಸ್ಸು 56 ಇವರ ಮಗಳು ಜಾನ್ವಿ ಮೆಹತಾ ಇವರ ವಯಸ್ಸು 22. ವಿಜಯಲಕ್ಷ್ಮಿ ಸಿಂಗ್ ಇವರು ಕನ್ನಡದ ಅತ್ಯದ್ಭುತ ಕಲಾವಿದೆಯಾಗಿದ್ದು ಇವರು ಜೈ ಜಗದೀಶ್ ಅವರ ಪತ್ನಿ ಇವರಿಗೆ ಈಗ 63 ವರ್ಷ ವಯಸ್ಸು.
ಇವರಿಗೆ ಮೂರು ಜನ ಹೆಣ್ಣು ಮಕ್ಕಳಿದ್ದಾರೆ ಅದರಲ್ಲಿ ಕೊನೆಯ ಮಗಳು ವೈಸಿರಿ ಜಗದೀಶ್ ಇವರಿಗೆ 24 ವರ್ಷ ವಯಸ್ಸು. ರೋಜಾ ಸೆಲ್ವಮಣಿ ರೋಜಾ ಅವರು ರವಿಚಂದ್ರನ್ ಅವರ ಜೊತೆ ಕಲಾವಿದ ಚಿತ್ರದಲ್ಲಿ ಅಭಿನಯವನ್ನು ಮಾಡಿದ್ದು. ಈ ಒಂದು ಚಿತ್ರ ಅಂದಿನ ಕಾಲದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದುಕೊಂಡಿತು. ರೋಜಾ ಅವರಿಗೆ ಈಗ 51 ವರ್ಷ ವಯಸ್ಸು ಇವರ ಮಗಳು ಅನುಷ್ಕಾ ಮಲ್ಲಿಕಾ ಇವರಿಗೆ 18 ವರ್ಷ ವಯಸ್ಸು.
ಜಯಮಾಲಾ, ಜಯಮಾಲಾ ಅವರಿಗೆ ಈಗ 56 ವರ್ಷ ವಯಸ್ಸು. ಇವರ ಮಗಳು ಸೌಂದರ್ಯ ಜಯಮಾಲಾ ಇವರಿಗೆ ಈಗ 32 ವರ್ಷ ವಯಸ್ಸು. ಕನ್ನಡ ಕಿರುತೆರೆಯಲ್ಲಿ ಮತ್ತು ಹಿರಿತೆರೆಯಲ್ಲಿ ಅಭಿನಯಿಸು ವಂತಹ ವಾಣಿಶ್ರೀ ಅವರಿಗೆ ಈಗ 54 ವರ್ಷ ವಯಸ್ಸು. ಇವರ ಮಗಳು ಖುಷಿ ಇವರಿಗೆ 17 ವರ್ಷ ವಯಸ್ಸು.
ನಿವೇದಿತಾ ಸರ್ಜಾ ಅವರಿಗೆ ಈಗ 55 ವರ್ಷ ವಯಸ್ಸು, ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಅದರಲ್ಲಿ ಐಶ್ವರ್ಯ ಅರ್ಜುನ್ ಅವರಿಗೆ ಈಗ 31 ವರ್ಷ ವಯಸ್ಸು. ನಟಿ ಮಾಲಾಶ್ರೀ ಅವರಿಗೆ ಈಗ 50 ವರ್ಷ ವಯಸ್ಸು. ಇವರಿಗೆ ಅನನ್ಯ ಎಂಬ ಮಗಳಿದ್ದು ಇವರಿಗೆ ಈಗ 21 ವರ್ಷ ವಯಸ್ಸು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.