ನಾನು ಕೊಬ್ಬರಿ ಎಣ್ಣೆಗೆ ಈ ಪದಾರ್ಥ ಸೇರಿಸಿ ಹಚ್ಚಿದೆ ಮೂರುಪಟ್ಟು ದಟ್ಟವಾಗಿ ಕೂದಲು ಕಪ್ಪಾಗಿ ಬೆಳೆಯಿತು….!

ನಾನು ಕೊಬ್ಬರಿ ಎಣ್ಣೆಗೆ ಈ ಪದಾರ್ಥ ಸೇರಿಸಿ ಹಚ್ಚಿದೆ ಮೂರು ಪಟ್ಟು ದಟ್ಟವಾಗಿ ಕೂದಲು ಕಪ್ಪಾಗಿ ಬೆಳೆಯಿತು……..||

WhatsApp Group Join Now
Telegram Group Join Now

ಪ್ರತಿಯೊಬ್ಬರಲ್ಲಿಯೂ ಕೂಡ ಕೂದಲು ಉದುರುವಂತಹ ಸಮಸ್ಯೆ ಕೂದಲು ಬೇಗ ಬೆಳ್ಳಗಾಗುವುದು ಹೀಗೆ ಇನ್ನೂ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅದಕ್ಕಾಗಿ ಹೆಚ್ಚಿನ ಜನ ಕೆಲವೊಂದು ಆಸ್ಪತ್ರೆಗಳಿಗೆ ಹೋಗಿ ತೋರಿಸಿಕೊಳ್ಳುವುದರ ಮೂಲಕ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸುವುದರ ಮೂಲಕ ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುತ್ತಿರುತ್ತಾರೆ.

ಆದರೆ ಕೆಲವೊಬ್ಬರಿಗೆ ಈ ಒಂದು ವಿಧಾನವನ್ನು ಅನುಸರಿಸಿದರೆ ಮತ್ತಷ್ಟು ಕೂದಲು ಉದುರುವಂತಹ ಸಮಸ್ಯೆ ಹಾಗೆ ಕೂದಲು ಬೇಗ ಬೆಳ್ಳಗಾಗುವಂತಹ ಸಮಸ್ಯೆ ಹೆಚ್ಚಾಗುತ್ತಲೇ ಇರುತ್ತದೆ. ಆದ್ದರಿಂದ ಈ ಎಲ್ಲಾ ಕೆಮಿಕಲ್ ಯುಕ್ತ ವಿಧಾನಗಳನ್ನು ಅನುಸರಿಸುವುದರ ಬದಲು ಈಗ ನಾವು ಹೇಳುವಂತಹ ಅಂದರೆ ನೈಸರ್ಗಿಕವಾದಂತಹ ವಿಧಾನವನ್ನು ಅನುಸರಿಸುವುದು ಬಹಳ ಉತ್ತಮವಾಗಿರುತ್ತದೆ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೊಬ್ಬರಿ ಎಣ್ಣೆಗೆ ಯಾವ ಕೆಲವು ಪದಾರ್ಥಗಳನ್ನು ಹಾಕಿ ಅದನ್ನು ತಯಾರಿಸಿ ಅದನ್ನು ಉಪಯೋಗಿಸುವುದರಿಂದ ನಮ್ಮ ತಲೆ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ ಹಾಗೆ ನಮ್ಮ ತಲೆ ಕೂದಲು ಕಪ್ಪಾಗುತ್ತದೆ? ಹಾಗೂ ಆ ಒಂದು ವಿಧಾನವನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ? ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೆಯದಾಗಿ ಬೇಕಾಗಿರುವಂತಹ ಪದಾರ್ಥ ಕರಿ ಬೇವಿನ ಸೊಪ್ಪು ಹೌದು ಇದು ನಮ್ಮ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಬಹಳ ಪ್ರಮುಖವಾದಂತಹ ಪಾತ್ರ ವಹಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ, ಪ್ರೋಟೀನ್, ಆಂಟಿ ಆಕ್ಸಿಡೆಂಟ್, ನಮ್ಮ ಕೂದಲಿನ ಬುಡವನ್ನು ಬಲಪಡಿಸುವುದಕ್ಕೆ ಸಹಾಯಕಾರಿಯಾಗಿದೆ. ಇನ್ನು ಎರಡನೆಯದಾಗಿ ಎರಡು ಚಮಚ ಮೆಂತ್ಯ ಕಾಳು 10 ಮೆಣಸಿನ ಕಾಳು.

See also  ಅಗಸೆ ಮಜ್ಜಿಗೆ ಬೆಳಿಗ್ಗೆ ಎದ್ದ ತಕ್ಷಣ 21 ದಿನ ಜಾದು ನೋಡಿ..ದೇಹದಲ್ಲಿ ಇದರಿಂದ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ ?

ಇದನ್ನು ಮಾಡುವ ವಿಧಾನ ಒಂದು ಬಾಣಲೆಯಲ್ಲಿ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಹುರಿದುಕೊಳ್ಳಬೇಕು ಅದನ್ನು ನುಣ್ಣನೆ ಪುಡಿ ಮಾಡಿ ಒಂದು ಪಾತ್ರೆಯಲ್ಲಿ ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ಹಾಕಿ ಅದಕ್ಕೆ ಈ ಪುಡಿಯನ್ನು ಹಾಕಿ ಚೆನ್ನಾಗಿ ಬಿಸಿ ಮಾಡಿ ಅದನ್ನು ಶೋಧಿಸಿಕೊಳ್ಳಬೇಕು ಈ ಎಣ್ಣೆಯನ್ನು ನೀವು ತಲೆಗೆ ಹಚ್ಚುತ್ತಾ ಬರುವುದರಿಂದ ನಿಮ್ಮ ತಲೆ ಕೂದಲು ಉದುರುವ ಸಮಸ್ಯೆ ದೂರವಾಗುತ್ತದೆ.

ಜೊತೆಗೆ ಉದ್ದವಾಗಿ ದಟ್ಟವಾಗಿ ಬೆಳೆಯುವುದಕ್ಕೂ ಸಹ ಪ್ರಾರಂಭ ವಾಗುತ್ತದೆ. ಇನ್ನು ಇದರ ಜೊತೆ ಒಂದು ಹೇರ್ ಸೀರಂ ಅನ್ನು ಹೇಗೆ ಮಾಡುವುದು ಎಂದು ತಿಳಿಯೋಣ ಮಿಕ್ಸಿ ಜಾರಿಗೆ ಶುದ್ಧವಾದoತಹ ಅಲೋವೆರವನ್ನು ಹಾಕಿ ಅದಕ್ಕೆ ಮೇಲೆ ಹೇಳಿದಂತಹ ಎಣ್ಣೆಯನ್ನು ಹಾಕಿ ಎರಡು ವಿಟಮಿನ್ ಇ ಕ್ಯಾಪ್ಸುಲ್ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿ ಅದನ್ನು ತಲೆ ಸ್ನಾನ ಮಾಡುವ ಒಂದು ಗಂಟೆ ಮುಂಚೆ ಹಚ್ಚಿ ತಲೆ ಸ್ನಾನ ಮಾಡುವುದರಿಂದ ನಿಮ್ಮ ತಲೆ ಕೂದಲು ಸಿಲ್ಕಿಯಾಗಿ ಕಾಣಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">