ಕಿರುತೆರೆಯ ಬಾಲ ನಟ ನಟಿಯರು ಹೇಗಿದ್ದಾರೆ ಗೊತ್ತಾ…….||
ಸಿನಿಮಾ ಮತ್ತು ಸೀರಿಯಲ್ ನಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ನಟಿಸಿ ಜನಪ್ರಿಯತೆಯನ್ನು ಗಳಿಸಿರುವಂತಹ ಚೈಲ್ಡ್ ಆರ್ಟಿಸ್ಟ್ ಗಳ ನಿಜವಾದ ಹೆಸರು ಮತ್ತು ಅವರು ಈಗ ಏನು ಮಾಡಿಕೊಂಡಿದ್ದಾರೆ. ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557
ಮೊದಲನೆಯದಾಗಿ ದಿಶಾರಾಮ್ ಕಿನ್ನರಿ ಧಾರಾವಾಹಿಯಲ್ಲಿ ಮಣಿ ಎಂಬ ಪಾತ್ರವನ್ನು ನಿಭಾಯಿಸಿದಂತಹ ಬಾಲಕಲಾವಿದೆ ದಿಶಾ ರಾಮ್. ಸಮೀರ್ ಹುರಾನಿಕ್ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಮಹೇಶ್ ಎಂಬ ಪಾತ್ರಧಾರಿಯಾಗಿ ಹೆಚ್ಚಿನ ಪ್ರಖ್ಯಾತಿಯನ್ನು ಪಡೆದಿದ್ದಂತಹ ಸಮೀರ್ ಅವರು ಆಗಿನ ಕಾಲದ ಅತ್ಯದ್ಭುತ ಬಾಲಕಲಾವಿದ ಎಂದೇ ಹೇಳಬಹುದು. ಹಾಗೂ ಆ ಸಮಯದಲ್ಲಿ ಈ ದಾರವಾಹಿ ಎಲ್ಲರಿಗೂ ಅಚ್ಚು ಮೆಚ್ಚಾಗಿತ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಪ್ರಷ್ಮಾ, ಚುಕ್ಕಿ ದಾರಾವಾಹಿಯಲ್ಲಿ ಚುಕ್ಕಿ ಪಾತ್ರವನ್ನು ಅಭಿನಯಿಸಿ ದಂತಹ ಪ್ರಷ್ಮಾ ಪ್ರಕಾಶ್ ಅವರು ಈಗ ಯಾವುದೇ ಧಾರಾವಾಹಿಗಳ ಲ್ಲಿಯೂ ಸಹ ಅಭಿನಯಿಸುತ್ತಿಲ್ಲ. ಅನಿರುದ್ಧ್ ಶಾಸ್ತ್ರಿ ಇವರು ಹಲವಾರು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಅಭಿನಯಿಸಿ ಹೆಚ್ಚು ಪ್ರಖ್ಯಾತಿಯ ನ್ನುಗಳಿಸಿದ್ದರು. ಆದ್ಯ ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಎಲ್ಲರಿಗೂ ಮೋಡಿ ಮಾಡಿದಂತಹ ಆದ್ಯ ಅವರು ಎಲ್ಲರಿಗೂ ಸಹ ಚಿರಪರಿಚಿತರು ಎಂದು ಹೇಳಬಹುದು.
ಇವರು ಮಾತನಾಡುತ್ತಿದ್ದಂತಹ ವೈಖರಿ ಹಾಗೂ ಇವರು ಹಾಡುತ್ತಿ ದ್ದಂತಹ ವೈಕರಿಯನ್ನು ಎಲ್ಲರೂ ಸಹ ಇಷ್ಟಪಡುತ್ತಿದ್ದರು. ಹಾಗೂ ಇವರು ಮುದ್ದು ಮುದ್ದಾಗಿದ್ದುದರಿಂದ ಪ್ರತಿಯೊಬ್ಬರಿಗೂ ಕೂಡ ಇವರನ್ನು ಕಂಡರೆ ಅಚ್ಚು ಮೆಚ್ಚು. ಪ್ರಕೃತಿ ರೆಡ್ಡಿ ರಿಯಾಲಿಟಿ ಶೋ ಗಳಲ್ಲಿ ಹಾಗೂ ತ್ರಿಬಲ್ R ಸಿನಿಮಾದಲ್ಲಿ ಒಂದು ಹಾಡನ್ನು ಹಾಡುವುದರ ಮೂಲಕ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡರು ಪ್ರಕೃತಿ ರೆಡ್ಡಿ.
ಅದಿತ್ರಿ ನಂದಿನಿ ಧಾರವಾಹಿಯಲ್ಲಿ ದೇವಸೇನಾ ಪಾತ್ರದಲ್ಲಿ ಗಮನ ಸೆಳೆದಂತಹ ಅದಿತ್ರಿ ಅವರು ಮೂಲತಃ ತಮಿಳುನಾಡಿಗೆ ಸೇರಿದವರಾ ಗಿದ್ದು ಆ ಒಂದು ಧಾರವಾಹಿಯನ್ನು ಕನ್ನಡ ಭಾಷೆಗೆ ರಿಮೇಕ್ ಮಾಡಲಾ ಗಿತ್ತು ಆದರೂ ಸಹ ಕನ್ನಡ ಭಾಷೆಯಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಇವರು ಹೊಂದಿದ್ದರು. ಅವ್ರ ಚಿಕ್ಕೆಜಮಾನಿ ಧಾರವಾಹಿಯಲ್ಲಿ ಭೂಮಿಕ ಪಾತ್ರದಲ್ಲಿ ಗಮನಸೆಳೆದಿದ್ದಂತಹ ಬಾಲ ಕಲಾವಿದೆ ಇವರು. ಸ್ನೇಹಿತ್ ಅಪ್ಪು ಪಪ್ಪು ಸಿನಿಮಾ ಸೇರಿದಂತೆ
ಇನ್ನು ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿ ಹೆಚ್ಚು ಫೇಮ್ ಗಳಿಸಿ ದಂತಹ ಸ್ನೇಹಿತ್ ಅವರು ಈಗ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆ ಸಿದ್ದಾರೆ. ಬದಲಿಗೆ ಯಾವುದೇ ರೀತಿಯ ಸಿನಿಮಾ ಧಾರವಾಹಿಗಳಲ್ಲಿ ಅಭಿನಯಿಸುತ್ತಿಲ್ಲ ಇವರ ತಂದೆ ನಿರ್ದೇಶಕರು ಕೂಡ ಹೌದು. ಸುಷ್ಮಾ ಶೇಖರ್ ಲಕುಮಿ ಧಾರವಾಹಿಯಲ್ಲಿ ಬಾಲಕಲಾವಿದೆಯಾಗಿ ಅಭಿನಯಿಸಿ ದಂತಹ ಸುಷ್ಮಾ ಶೇಖರ್ ಅವರು ಈಗ ಕನ್ನಡತಿ ಧಾರವಾಹಿಯಲ್ಲಿಯೂ ಕೂಡ ಅಭಿನಯವನ್ನು ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.