ವೀಳ್ಯದೆಲೆಯಿಂದ ಈ ಕೆಲಸ ಮಾಡಿ ಒಂದೇ ವಾರದಲ್ಲಿ ಮದುವೆ ಫಿಕ್ಸ್ ಆಗುತ್ತೆ……||
ಮದುವೆ ಎನ್ನುವುದು ಮನುಷ್ಯರ ಜೀವನದ ಮಹತ್ವದ ಘಟನೆ ಆದರೆ ಕೆಲವರಿಗೆ ಸರಿಯಾದ ಸಮಯದಲ್ಲಿ ಕಂಕಣ ಭಾಗ್ಯ ಕೂಡಿ ಬರದೆ ವಿವಾಹ ವಿಳಂಬವಾಗುತ್ತಿರುತ್ತದೆ. ಇದಕ್ಕೆ ಕಾರಣ ನಮ್ಮ ಪೂರ್ವಜನ್ಮದ ಕರ್ಮಗಳು ಅನ್ನುವುದು ಹಿರಿಯರ ಮಾತು. ಹೌದು ಈ ಮಾತು ಖಂಡಿತವಾಗಿಯೂ ನಿಜ ಎನ್ನುತ್ತವೆ ನಮ್ಮ ಶಾಸ್ತ್ರಗಳು.
ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557
ಮಾಡಿದಂತಹ ಒಳ್ಳೆಯ ಕೆಲಸಗಳು ಅಥವಾ ಪಾಪಗಳು ನಮ್ಮ ನ್ನು ಬಿಟ್ಟು ಹೋಗುವುದಿಲ್ಲ ಅಂತ ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಒಳ್ಳೆಯ ಕೆಲಸವನ್ನು ಮಾಡಿದರೆ ಅದರಿಂದ ನಮ್ಮ ಮುಂದಿನ ಪೀಳಿಗೆಗೂ ಕೂಡ ಒಳ್ಳೆಯದಾಗುತ್ತದೆ ಅದೇ ಪಾಪ ಕರ್ಮಗಳನ್ನು ಮಾಡಿದರೆ ಅದು ನಮ್ಮ ಮುಂದಿನ ಪೀಳಿಗೆಯನ್ನು ಕಾಡುತ್ತದೆ ಎನ್ನಲಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ನಾವು ಎಷ್ಟೇ ಕಷ್ಟಪಟ್ಟರು ನಮಗೆ ಏಳಿಗೆ ಆಗುವುದಿಲ್ಲ.
ಅದಕ್ಕೆ ಮುಖ್ಯ ಕಾರಣ ನಮ್ಮ ಹಿಂದಿನವರು ಮಾಡಿದ ಪಾಪಕರ್ಮ ಗಳು. ಮದುವೆ ವಿಳಂಬ ಆಗುವುದಕ್ಕೆ ಕಾರಣವೂ ಕೂಡ ನಮ್ಮ ಹಿಂದಿನವರು ಮಾಡಿದ ಪಾಪ ಕರ್ಮಗಳಿಂದ ಅಂತ ಹೇಳಲಾಗುತ್ತದೆ. ಕೆಲವರು ಎಷ್ಟೇ ಹುಡುಕಾಡಿದರೂ ಸರಿಯಾದ ಸಂಗಾತಿ ಸಿಗದೇ ಮದುವೆ ವಿಳಂಬವಾಗುತ್ತದೆ. ಇದಕ್ಕೆ ಹಿಂದೂ ಧರ್ಮದ ಪ್ರಕಾರ ಪಿತೃ ದೋಷ ಅಥವಾ ಸರ್ಪ ದೋಷ ಕಾರಣ ಎಂದು ಹೇಳಲಾಗುತ್ತದೆ.
ಆಧ್ಯಾತ್ಮದಲ್ಲಿ ಇಂತಹ ದೋಷಗಳ ನಿವಾರಣೆಗೆ ಸರಿಯಾದ ಪರಿಹಾರ ಗಳು ಇದೆ. ಪಿತೃ ದೋಷ ನಿವಾರಣೆ ಮಾಡಿಕೊಂಡರೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಎನ್ನಲಾಗುತ್ತದೆ. ಪಿತೃ ದೋಷ ನಿವಾರಣೆಯಾಗಬೇಕು ಎಂದರೆ ಒಳ್ಳೆಯ ಕರ್ಮಗಳನ್ನು ಮಾಡಬೇಕು. ಬಡವರಿಗೆ ಬಟ್ಟೆ ಹಣ ಹಾಗೂ ಆಹಾರವನ್ನು ದಾನ ಮಾಡಬೇಕು. ಶನಿವಾರದ ದಿನದಂದು ಅನ್ನದ ಉಂಡೆಯನ್ನು ಮಾಡಿ ಅದನ್ನು ಹಸು ಕಾಗೆಗಳು ಹಾಗೂ ಮೀನಿಗೆ ನೀಡಬೇಕು.
ಸೋಮವಾರದಂದು ಶಿವನಿಗೆ ಅಭಿಷೇಕವನ್ನು ಮಾಡಿ ಹಾಲು, ಮೊಸರು, ಎಳ ನೀರು, ಹೂವು, ಜೇನು ತುಪ್ಪ, ಕಬ್ಬಿನ ಹಾಲಿನಿಂದ ಶಿವನಿಗೆ ಅಭಿಷೇಕವನ್ನು ಮಾಡಿದರೆ ಶೀಘ್ರ ಕಲ್ಯಾಣವಾಗುತ್ತದೆ. ವ್ಯಾಪಾರ ಅಥವಾ ಮದುವೆಗೆ ಸರ್ಪದೋಷ ಅಡ್ಡಿ ಉಂಟು ಮಾಡುತ್ತದೆ. ಇದಕ್ಕೆ ಪರಿಹಾರ ಯಾವುದು ಎಂದರೆ ಸುಬ್ರಹ್ಮಣ್ಯನ ಆರಾಧನೆ ಯಾಕೆ ಎಂದರೆ ಸುಬ್ರಹ್ಮಣ್ಯನನ್ನು ಸರ್ಪದೋಷ ನಿವಾರಕ ಅಂತ ಹೇಳಲಾಗುತ್ತದೆ.
ವಿವಾಹ ವಿಳಂಬಕ್ಕೆ ನಾಗದೋಷ ಇರುವಂಥವರು ಸಾಮೂಹಿಕವಾಗಿ ಪರಿಹಾರವನ್ನು ಮಾಡಿಸಿಕೊಂಡಿರುತ್ತಾರೆ. 100 ರಿಂದ 200 ಜನ ಸೇರಿರುವಂತಹ ಸ್ಥಳದಲ್ಲಿ ದೋಷ ಪರಿಹಾರ ಮಾಡಿಸುವುದಕ್ಕೆ ಮುಂದಾಗುತ್ತಾರೆ. ಕೆಲವರಿಗೆ ಅಲ್ಪ ಪ್ರಮಾಣದ ದೋಷವಿರುತ್ತದೆ. ಅಂಥವರು ಇಂಥ ಕಡೆ ಪರಿಹಾರ ಮಾಡಿಸಿದರೆ ಸಾಕು ದೋಷ ನಿವಾರಣೆಯಾಗುತ್ತದೆ. ಆದರೆ ಕೆಲವರಿಗೆ ಈ ಪೂಜೆ ಹೋಮ ಹವನ ಸಾಕಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.