ಗೌಜುಗ ಹಕ್ಕಿಯ 8 ಮಾತು ನಿಮ್ಮ ಮಕ್ಕಳಿಗೆ ಖಂಡಿತ ಕಲಿಸಿರಿ……||
ಈ ದಿನ ನಾವು ಹೇಳುವಂತಹ ಒಂದು ಕಥೆ ಜೀವನಕ್ಕೆ ಒಂದು ದೊಡ್ಡ ಪಾಠವನ್ನು ಕಲಿಸುತ್ತದೆ. ಜ್ಞಾನದಿಂದ ತುಂಬಿಕೊಂಡಿರುವ ಕಥೆಯಾಗಿದೆ ಎಂದೇ ಹೇಳಬಹುದು. ಹಾಗಾಗಿ ಈ ಮಾತನ್ನು ನೀವು ಕೇಳುವುದರಿಂದ ಇದನ್ನು ನೀವು ಪಾಲಿಸುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ಸಂದರ್ಭದಲ್ಲಿ ಸೋಲನ್ನು ಅನುಭವಿಸುವಂತಹ ಪರಿಸ್ಥಿತಿ ಬರುವುದಿಲ್ಲ.
ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557
ಹಾಗೂ ಯಾರ ಮುಂದೆಯೂ ತಲೆ ಬಾಗುವಂತಹ ಪರಿಸ್ಥಿತಿಯು ಕೂಡ ಬರುವುದಿಲ್ಲ. ಇದು ಒಂದು ಗೌಜುಗ ಹಕ್ಕಿಯ ಕಥೆಯಾಗಿದೆ. ಗೌಜುಗ ಹಕ್ಕಿ ತಿಳಿಸಿದಂತಹ 8 ಮಾತುಗಳು ಯಾವ ರೀತಿ ಇದೆ ಎಂದರೆ ಮನುಷ್ಯರು ತಮ್ಮ ಜೀವನದಲ್ಲಿ ಸುಖ ಸಮೃದ್ಧಿಯನ್ನು ಪಡೆದುಕೊಳ್ಳಲು ಇಷ್ಟಪಡುತ್ತಿದ್ದಾರೆ. ಯಾವಾಗಲು ತಮ್ಮ ಜೀವನದಲ್ಲಿ ಖುಷಿಯಾಗಿ ನೆಮ್ಮದಿಯ ಜೀವನವನ್ನು ನಡೆಸಬೇಕು ಎಂದುಕೊಂಡಿದ್ದರೆ ಅಂಥವರು ಈ 8 ಮಾತುಗಳನ್ನು ತಮ್ಮ ಜೀವನದಲ್ಲಿ ನೆನಪಿಟ್ಟುಕೊಳ್ಳಬೇಕು.
ಹಾಗೂ ಈ ಮಾತುಗಳನ್ನು ನಿಮ್ಮ ಮಕ್ಕಳಿಗೆ ಹಾಗೂ ನಿಮ್ಮ ಸುತ್ತಮುತ್ತ ಇರುವವರೆಗೂ ಕೂಡ ತಿಳಿಸಬೇಕು. ಹಾಗಾದರೆ 8 ಮಾತುಗಳು ಯಾವುವು ಎಂದು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ದಿವ್ಯ ಸಾಧು ಮಹಾಋಷಿಗಳು ಇದನ್ನು ಇವುಗಳಿಗೆ ತಿಳಿಸಿದ್ದಾರೆ. ಗೌಜುಗ ಹೇಳುವ ಪ್ರಕಾರ ಯಾವ ಮನುಷ್ಯರು ಈ 8 ಮಾತುಗಳನ್ನು ತಮ್ಮ ಜೀವನದಲ್ಲಿ
ಇರಿಸಿಕೊಳ್ಳುತ್ತಾರೋ ಅವರು ತಮ್ಮ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಬರುವುದಕ್ಕೂ ಕೂಡ ಸಾಧ್ಯವಿಲ್ಲ. ಹಾಗೂ ಅವರು ತಮ್ಮ ಜೀವನದಲ್ಲಿ ಎಂದಿಗೂ ಕೂಡ ಮೋಸ ಹೋಗುವುದಿಲ್ಲ. ಹಾಗಾದರೆ ಈ ಎಂಟು ಮಾತುಗಳನ್ನು ನಾವು ಒಂದು ಚಿಕ್ಕ ಕಥೆಯ ಮೂಲಕ ತಿಳಿದುಕೊಳ್ಳೋಣ. ಒಂದು ಕಾಡಿನಲ್ಲಿ ಒಂದು ಗೌಜುಗ ಹಕ್ಕಿ ಇರುತ್ತಿತ್ತು. ಇದಕ್ಕೆ ಎರಡು ಮರಿ ಕೂಡ ಇತ್ತು. ಈ ಗೌಜುಗ ಹಕ್ಕಿಯ ಹೆಂಡತಿಯು
ತುಂಬಾ ಸಾಮಾನ್ಯವಾಗಿ ಇತ್ತು. ಯಾವತ್ತಿಗೂ ಯಾವ ಮಾತುಗಳು ಕೂಡ ಅದರಲ್ಲಿ ಇರುತ್ತಿರಲಿಲ್ಲ. ಯಾವುದೇ ಮಾತುಗಳನ್ನು ಅದು ಕೇಳಿದರು ಅದನ್ನು ಎಲ್ಲರಿಗೂ ಸಹ ಹೇಳಿಬಿಡುತ್ತಿತ್ತು. ಈ ಒಂದು ಗುಣ ಅದರ ಸುತ್ತಮುತ್ತ ಇದ್ದ ಪ್ರತಿಯೊಬ್ಬರಿಗೂ ಸಹ ತಿಳಿದುತ್ತು. ಇದರ ಜೊತೆ ಗೌಜುಗ ಕಾಡಿಗೆ ಹೋಗಿ ಬೇಟೆಯಾಡಿ ಅದನ್ನು ತಂದು ತನ್ನ ಹೆಂಡತಿ ಮತ್ತು ಮಕ್ಕಳಿಗೆ ಕೊಡುತ್ತಿತ್ತು.
ಇವರೆಲ್ಲರ ಪಾಲನೆ ಪೋಷಣೆಯನ್ನು ಅದು ಮಾಡುತ್ತಿತ್ತು. ಇದರ ಜೊತೆ ಕಾಡಿನಲ್ಲಿ ಬೇರೆ ಪಕ್ಷಿಗಳು ಸಹ ಇದ್ದವು. ಅಲ್ಲಿ ಇದರ ಸ್ನೇಹಿತ ಒಂದು ಕಾಗೆ ಕೂಡ ಇತ್ತು. ಗೌಜುಗ ಹಕ್ಕಿಗೆ ಕಾಗೆ ನೀನು ಎಲ್ಲಿಗೆ ಹೋಗುತ್ತಿರುವೆ ಎಂದು ಕೇಳಿತು ಒಳ್ಳೆಯ ಬೇಟೆಯನ್ನು ಆಡಿ ಬರ್ತೀಯಾ, ನಿನ್ನ ಮಕ್ಕಳಿಗೆ ಒಳ್ಳೆಯ ಆಹಾರವನ್ನು ತಿನ್ನಿಸುತ್ತಿಯಾ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.