ಜೈ ಜಗದೀಶ್ ಮೊದಲ ಪತ್ನಿ ಮಗಳು ವೀಕೆಂಡ್ ವಿತ್ ರಮೇಶ್ ನಲ್ಲಿ ಪ್ರತ್ಯಕ್ಷ..

ಜೈ ಜಗದೀಶ್ ಮೊದಲ ಪತ್ನಿ ಮಗಳು ವೀಕೆಂಡ್ ವಿತ್ ರಮೇಶ್ ನಲ್ಲಿ ಪ್ರತ್ಯಕ್ಷ ಮೊದಲ ಹೆಂಡತಿಯಿಂದ ದೂರ ಆಗಿದ್ದು ಏಕೆ…..?

WhatsApp Group Join Now
Telegram Group Join Now

ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಹೈಲೈಟ್ ಯಾರು ಎಂದರೆ ಜೈ ಜಗದೀಶ್. ಜೈ ಜಗದೀಶ್ ಅವರ ಬಾಲ್ಯ ಹಾಗೂ ಅವರು ಸಿನಿಮಾರಂಗಕ್ಕೆ ಯಾವ ರೀತಿ ಪಾದಾರ್ಪಣೆಯನ್ನು ಮಾಡಿದರು. ಹಾಗೂ ಅವರ ಸಿನಿಮಾ ಜಗತ್ತು ಯಾವ ರೀತಿ ಇತ್ತು.

ಹಾಗೂ ಆ ಒಂದು ಕಾರ್ಯಕ್ರಮದಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ಅವರ ಬಾಲ್ಯ ಸ್ನೇಹಿತರು ಹಾಗೂ ಅವರ ಕುಟುಂಬಸ್ಥರು ಹಾಗೂ ಅವರ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದಂತಹ ಪ್ರತಿಯೊಬ್ಬರನ್ನು ಸಹ ಈ ಕಾರ್ಯಕ್ರಮದಲ್ಲಿ ಕರೆಸುತ್ತಾರೆ ಹಾಗೂ ಅವರ ಎಲ್ಲಾ ಕೆಲವೊಂದು ಮಾತುಗಳನ್ನು ಸಹ ಕೇಳುವುದರ ಮೂಲಕ ಈ ಒಂದು ಕಾರ್ಯಕ್ರಮವನ್ನು ನಡೆಸುತ್ತಾರೆ.

ಇದರ ಜೊತೆ ಅವರು ಯಾರೊಂದಿಗೂ ಹೇಳಿಕೊಳ್ಳಲಾಗದೆ ಇರುವಂತಹ ವಿಷಯಗಳಾಗಿರಬಹುದು ಹಾಗೂ ಅವರ ಜೀವನದಲ್ಲಿ ನಡೆದಿರುವಂತಹ ಬಹಳ ಮುಖ್ಯವಾದಂತ ಘಟನೆಗಳಾಗಿರಬಹುದು ಹೀಗೆ ಅವರ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಸಹ ಈ ಒಂದು ಕಾರ್ಯಕ್ರಮದಲ್ಲಿ ಹೇಳಿಕೊಳ್ಳುವಂತಹ ಅವಕಾಶ ಸಿಗುತ್ತದೆ. ಎಂದೇ ಹೇಳಬಹುದು. ಈ ಒಂದು ಕಾರ್ಯಕ್ರಮವನ್ನು ನಟ ರಮೇಶ್ ಅವರು ನಡೆಸಿಕೊಡುತ್ತಾರೆ.

ಅದೇ ರೀತಿಯಾಗಿ ಜೈ ಜಗದೀಶ ಅವರ ಜೀವನದಲ್ಲಿ ನಡೆದಂತಹ ಬಹಳ ಮುಖ್ಯವಾದ ಘಟನೆ ಅಂದರೆ ಅವರ ಮೊದಲ ಹೆಂಡತಿ ಹೌದು ಈ ವಿಚಾರವಾಗಿಯೂ ಈ ಕಾರ್ಯಕ್ರಮದಲ್ಲಿ ಚರ್ಚೆ ಆಯಿತು. ಹಾಗೂ ಈ ಒಂದು ವಿಚಾರ ಬೇರೆ ಯಾರೂ ಪ್ರಸ್ತಾಪ ಮಾಡಲಿಲ್ಲ. ಬದಲಿಗೆ ಜೈ ಜಗದೀಶ್ ಅವರ ಈಗಿರುವಂತಹ ಮೊದಲನೇ ಪತ್ನಿ ಆಗಿರುವಂತಹ ವಿಜಯಲಕ್ಷ್ಮಿ ಸಿಂಗ್ ಅವರು.

See also  ದೇವಸ್ಥಾನಗಳಲ್ಲಿ ತೆಂಗಿನಕಾಯಿ ಕಟ್ಟುವ ಟ್ರೆಂಡ್ ಜಾಸ್ತಿ ಆಗಿದೆ ಯಾಕೆ ಗೊತ್ತಾ ? ಎಲ್ಲಿ ಹೇಗೆ ಏನೆಲ್ಲಾ ನಡೀತಾ ಇದೆ...

ಜೈ ಜಗದೀಶ್ ಅವರು ಹಾಗೂ ವಿಜಯಲಕ್ಷ್ಮಿ ಸಿಂಗ್ ಮದುವೆಯಾಗು ವುದಕ್ಕೂ ಮೊದಲು ಜೈ ಜಗದೀಶ್ ಅವರಿಗೆ ಮೊದಲೇ ಮದುವೆಯಾ ಗಿತ್ತು. ಹಾಗೂ ಆ ಒಂದು ಮದುವೆಯಲ್ಲಿ ಒಂದು ಎಡವಟ್ಟು ಕೂಡ ಆಗಿತ್ತು ಹಾಗೂ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದಂತೆ ಈ ಒಂದು ಕಾರ್ಯಕ್ರಮದಲ್ಲಿ ಈಗ ಒಂದು ಪ್ರಸ್ತಾಪ ನಡೆದಿದೆ. ಹಾಗಾದರೆ ಜೈ ಜಗದೀಶ್ ಅವರ ಜೀವನದಲ್ಲಿ ನಡೆದಂತಹ ಆ ಒಂದು ಎಡವಟ್ಟು ಯಾವುದು ಹಾಗೂ ಯಾಕೆ ಮೊದಲ ಪತ್ನಿಯಿಂದ ದೂರ ಇದ್ದಾರೆ.

ಹಾಗೂ ಜೈ ಜಗದೀಶ್ ಅವರು ಈ ಒಂದು ವಿಚಾರವಾಗಿ ಆ ಸಮಯ ದಲ್ಲಿಯೇ ವಿಜಯಲಕ್ಷ್ಮಿ ಸಿಂಗ್ ಅವರನ್ನು ಸಹ ಮದುವೆಯಾದರೂ ಆಗ ಅವರ ಜೀವನದ ಪರಿಸ್ಥಿತಿ ಬಹಳ ಕಷ್ಟಕರವಾಗಿತ್ತು ಜೊತೆಗೆ ಅವರ ಜೀವನದ ದಾರಿಯು ತಪ್ಪಿತ್ತು ಆ ಸಂದರ್ಭದಲ್ಲಿ ಡಾಕ್ಟರ್ ವಿಷ್ಣುವರ್ಧನ್ ಅವರು ಇವರ ಜೀವನಕ್ಕೆ ಒಂದು ದಾರಿಯನ್ನು ಮಾಡಿಕೊಟ್ಟರು ಈ ಎಲ್ಲ ವಿಚಾರವಾಗಿ ಈ ದಿನ ತಳಿಯೋಣ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">