ಹಣ ಇಡುವ ಬೀರುವನ್ನು ಈ ದಿಕ್ಕಿನಲ್ಲಿಡಿ ಎಂದಿಗೂ ದುಡ್ಡು ಖಾಲಿ ಆಗೋದಿಲ್ಲ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮನೆಯಲ್ಲಿ ಬೀರುವನ್ನು ಈ ದಿಕ್ಕಿನಲ್ಲಿ ಇಟ್ಟರೆ ಅದೃಷ್ಟವೋ ಅದೃಷ್ಟ…!!

ಹಣ ನಮ್ಮ ಅಗತ್ಯತೆಯನ್ನು ಪೂರೈಸುವಂತಹ ವಸ್ತು. ಹಣ ಎಂಬುವ ವಸ್ತು ಇಲ್ಲದೆ ಇದ್ದರೆ ಯಾರೂ ಕೂಡ ನೆಮ್ಮದಿಯನ್ನು ಪಡೆದುಕೊಳ್ಳುವು ದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಹಣ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಅತ್ಯಗತ್ಯ. ಹಣ ಇಲ್ಲದೆ ಜೀವನದಲ್ಲಿ ಏನನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಲಕ್ಷ್ಮಿ ದೇವಿಯ ಪ್ರತಿರೂಪವಾಗಿರು ವಂತಹ ಹಾಗೂ ಹಣದ ಪೆಟ್ಟಿಗೆಯನ್ನು ಮನೆಯಲ್ಲಿ.


ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557

ವಿಶೇಷ ಸ್ಥಾನದಲ್ಲಿ ಇಟ್ಟು ಪೂಜಿಸಬೇಕು ಅಂತ ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಮನೆಯಲ್ಲಿ ಹಣವನ್ನು ಯಾವ ಸ್ಥಳದಲ್ಲಿ ಮತ್ತು ಹಣವನ್ನು ಯಾವ ದಿಕ್ಕಿನಲ್ಲಿ ಇಡುತ್ತೇವೆ ಎನ್ನುವುದರ ಆಧಾರದ ಮೇಲೆ ಸಂತೋಷ ಮತ್ತು ಸಮೃದ್ಧಿಯು ಅಭಿವೃದ್ಧಿಯಾಗು ತ್ತದೆ. ಜೀವನದಲ್ಲಿ ಎಂದಿಗೂ ಹಣದ ಕೊರತೆ ಆಗಬಾರದು ವ್ಯಾಪಾರ ದಲ್ಲಿ ನಿರಂತರವಾಗಿ ಅಭಿವೃದ್ಧಿ ಆಗಬೇಕು ಎಂದರೆ ಕೆಲವೊoದು ನಿಯಮಗಳನ್ನು ಅನುಸರಿಸಬೇಕು.

ಹಾಗಾದರೆ ಆ ನಿಯಮಗಳು ಯಾವುವು ಎನ್ನುವುದನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮನೆಯಲ್ಲಿ ಇಡುವಂತಹ ಹಣ ಒಡವೆಗಳನ್ನು ಇಡುವಂತಹ ಬೀರು ಅಥವಾ ತಿಜೋರಿಗಳ ವಿಷಯದಲ್ಲೂ ಕೆಲವು ವಾಸ್ತು ಪಾಲನೆ ಮುಖ್ಯವಾಗಿರುತ್ತದೆ. ಮನೆಯ ಯಾವುದಾದರೂ ಒಂದು ಕೋಣೆಯಲ್ಲಿ ಈ ಬೀರು ಇದ್ದರೆ ಆಯಿತು ಎಂದು ಉದಾಸಿನ ಮಾಡುವುದರಿಂದಲೇ ಆರ್ದಿಕ ಸಂಕಷ್ಟಗಳು ಎದುರಾಗುವುದು.

ಇದೇ ಕಾರಣಕ್ಕೆ ಮನೆಯ ಸಂಪತ್ತನ್ನು ಹೊಂದಿರುವ ಈ ಬೀರುಗಳು ಸರಿಯಾದ ವಾಸ್ತು ದಿಕ್ಕಿನಲ್ಲಿ ಇರಬೇಕು ಅಂತ ಹೇಳಲಾಗುತ್ತದೆ. ಮನೆಯ ಕೊಠಡಿಯ ಉದ್ದಳತೆ ಹಾಗೂ ಕೆಲವು ವಸ್ತುಗಳನ್ನು ಜೋಡಿಸುವಾಗ ನಮಗೆ ಹೇಗೆ ಅನುಕೂಲವಾಗುತ್ತದೆಯೋ ಆ ರೀತಿ ವಸ್ತುಗಳನ್ನು ಜೋಡಿಸಿಕೊಳ್ಳುತ್ತೇವೆ. ಆದರೆ ಹೀಗೆ ಮಾಡುವುದು ತಪ್ಪು ಇದರಿಂದ ನಮ್ಮ ಹಣದ ಹರಿವು ನಮ್ಮ ಐಶ್ವರ್ಯ ಕುಂಠಿತ ಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಹಣವನ್ನು ಇಡುವ ಪೆಟ್ಟಿಗೆ ಅಥವಾ ಬೀರು ವನ್ನು ನೈರುತ್ಯ ದಿಕ್ಕಿನಲ್ಲಿ ಇಡಬೇಕು ಆಗ ಲಕ್ಷ್ಮೀದೇವಿಯು ಆಕರ್ಷಿತವಾ ಗುತ್ತಾಳೆ. ಮನೆಯಲ್ಲಿ ಯಾವುದೇ ಕುಂದು ಕೊರತೆಗಳು ಉಂಟಾಗುವು ದಿಲ್ಲ. ಅಗತ್ಯತೆಗೆ ಬೇಕಾಗಿರುವಷ್ಟು ಹಣದ ಹರಿವು ನಿರಂತರವಾಗಿ ಇರುತ್ತದೆ ಅಂತ ಹೇಳಲಾಗುತ್ತದೆ. ಹಣವನ್ನು ಇಡುವಂತಹ ಬೀರು ಅಥವಾ ಪೆಟ್ಟಿಗೆಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು ಈ ರೀತಿ ಇಡುವುದರಿಂದ ಸದಾ ಕಾಲ ಹಣದ ಕೊರತೆಗಳು

ಹಾಗೂ ಹಣದ ಸಮಸ್ಯೆಗಳು ಉಂಟಾಗುತ್ತಿರುತ್ತದೆ. ಹಣವನ್ನು ಇಡುವಂತಹ ಬೀರು ಅಥವಾ ಪೆಟ್ಟಿಗೆತೆಗೆಯುವಂತಹ ದಿಕ್ಕು ಕೂಡ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಬೀರು ತೆರೆಯುವಾಗ ಅದರ ಬಾಗಿಲು ದಕ್ಷಿಣ ದಿಕ್ಕಿಗೆ ತೆಗೆದುಕೊಳ್ಳುವ ಹಾಗೆ ಇಡಬಾರದು. ದಕ್ಷಿಣ ದಿಕ್ಕಿನಲ್ಲಿ ಬಾಗಿಲು ತೆರೆಯುವ ದಿಕ್ಕಿನಲ್ಲಿ ಲಕ್ಷ್ಮಿ ದೇವಿಯು ವಾಸಿಸುವು ದಿಲ್ಲ ಅಂತವರ ಮನೆಯಲ್ಲಿ ಹಣದ ಸಮಸ್ಯೆ ಹೆಚ್ಚಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *