ಶ್ರೀಮಂತನಾದರೂ ಅಂಬಾನಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸೋದು ಯಾಕೆ…..??
ನಾವು ದಿನನಿತ್ಯ ಬಳಸುವಂತಹ ಈ ಮಗ್ ನ ಇದೊಂದು ಸೀಕ್ರೆಟ್ ನಿಮಗೆ ಗೊತ್ತಾ? ಭಾರತದ ಕುಬೇರ ಅಂಬಾನಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಯಾಕೆ ಖರೀದಿ ಮಾಡುತ್ತಾರೆ ? ಈ ರೀತಿ ನಿಮ್ಮೆಲ್ಲರಿಗೂ ಕುತೂಹಲ ಮೂಡಿಸುವಂತಹ ಹಲವಾರು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ನಾವು ಒಬ್ಬರಿಗೆ ಮೆಸೇಜ್ ಸೆಂಡ್ ಮಾಡಿದಾಗ
ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557
ತುಂಬಾ ಜನ ಅದನ್ನು ತಕ್ಷಣವೇ ನೋಡುತ್ತಾರೆ ಇನ್ನು ಕೆಲವೊಂದಷ್ಟು ಜನ ಸ್ವಲ್ಪ ಸಮಯ ಬಿಟ್ಟು ನೋಡುತ್ತಾರೆ. ಇನ್ನು ಕೆಲವೊಂದಷ್ಟು ಜನ ನೋಡದೆಯೂ ಸಹ ಇರುತ್ತಾರೆ. ಆದರೆ ಒಂದು ಅಧ್ಯಯನದ ಪ್ರಕಾರ ಶೇಕಡ 95 ರಷ್ಟು ಜನ ಕೇವಲ ಮೂರೇ ಮೂರು ನಿಮಿಷದ ಒಳಗೆ ನೋಡುತ್ತಾರಂತೆ. ಅಂದರೆ ನೀವು ಎಷ್ಟು ನಿಮಿಷದಲ್ಲಿ ಮೆಸೇಜ್ ಗೆ ರಿಪ್ಲೈ ಮಾಡುತ್ತೀರಿ.
ಎನ್ನುವುದನ್ನು ನೀವೇ ತಿಳಿಯಿರಿ. ಒಂದು ಬೈಕ್ ಓಡಿಸಬೇಕು ಎಂದರೆ ಬ್ಯಾಲೆನ್ಸ್ ಬೇಕು ಎರಡು ಚಕ್ರ ಮಾತ್ರ ಇರುವುದರಿಂದ ಬ್ಯಾಲೆನ್ಸ್ ಇಲ್ಲದೆ ಇದ್ದರೆ ಬೈಕ್ ಓಡಿಸುವುದಕ್ಕೆ ಆಗುವುದೇ ಇಲ್ಲ. ಬ್ಯಾಲೆನ್ಸ್ ಇಲ್ಲದೆ ಇದ್ದರೆ ಬೈಕ್ ಬಿದ್ದು ಹೋಗುತ್ತದೆ ಎಂದು ನಿಮಗೆ ತಿಳಿದಿದೆ. ಆದರೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಬೈಕ್ ಬ್ಯಾಲೆನ್ಸಿಂಗ್ ಸ್ಕೂಟರ್ ಆಗಿದೆ.
ಇದರಲ್ಲಿ ನೀವು ಕುಳಿತುಕೊಂಡರೆ ಯಾವುದೇ ಬ್ಯಾಲೆನ್ಸ್ ಮಾಡ ಬೇಕಾದ ಅಗತ್ಯ ಇರುವುದಿಲ್ಲ. ಕೇವಲ ಅದರ ಮೇಲೆ ಕುಳಿತುಕೊಂಡರೆ ಸಾಕು ಅದು ಯಾವುದೇ ಕಾರಣಕ್ಕೂ ಬೀಳುವುದಿಲ್ಲ. ಇನ್ನು ಎರಡನೆಯ ದಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ವಾಟರ್ ಬಾಟಲ್ ಬಳಸುವoಥವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ನೀರು ಖಾಲಿಯಾದ ನಂತರ ಬಾಟಲ್ ಅನ್ನು ಎಲ್ಲಿ ಬೇಕಾದರೂ ಅಲ್ಲಿ ಆಚೆ ಹಾಕುತ್ತೇವೆ.
ಇದರಲ್ಲಿ ಎಷ್ಟು ಕಸ ಆಗುತ್ತೆ ಎನ್ನುವುದು ನಿಮಗೂ ಕೂಡ ಗೊತ್ತಿರ ಬಹುದು. ಈ ಸಮಸ್ಯೆಗೆ ಪರಿಹಾರವನ್ನು ಒಬ್ಬ ಹುಡುಗಿ ಹುಡುಕಿದ್ದಾಳೆ. ಏನಪ್ಪಾ ಅಂತಹ ಪರಿಹಾರ ಎಂದು ನೀವು ಕೇಳಿದರೆ ತಿನ್ನುವಂತಹ ವಾಟರ್ ಬಾಟಲ್ ಹೌದು. ನೀರು ಖಾಲಿಯಾದ ನಂತರ ಆ ಒಂದು ಬಾಟಲ್ ಅನ್ನು ಸಹ ನೀವು ತಿಂದುಬಿಡಬಹುದು. ಆ ರೀತಿಯ ಬಾಟಲ್ ಅದು.
ಇದರಿಂದ ಯಾವುದೇ ಕಸ ಆಗುವುದಿಲ್ಲ. ಇನ್ನು ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಪ್ಲಾಸ್ಟಿಕ್ ಮಗ್ ಅಂದರೆ ಜಗ್ಗು ಇದ್ದೇ ಇರುತ್ತದೆ. ನೀವು ಕೂಡ ಇದನ್ನು ಉಪಯೋಗ ಮಾಡಿರಬಹುದು. ಆದರೆ ಇದನ್ನು ಸರಿಯಾಗಿ ಬಳಕೆ ಮಾಡುವುದಕ್ಕೆ ತುಂಬಾ ಜನಕ್ಕೆ ಗೊತ್ತಿಲ್ಲ. ಮಗ್ ನಿಂದ ಬೇರೆ ಪಾತ್ರೆಗೆ ನೀರನ್ನು ಅಥವಾ ಲಿಕ್ವಿಡ್ ಅನ್ನು ಹಾಕಬೇಕು ಎಂದಾಗ ನಾವೆಲ್ಲ ಈ ರೀತಿ ಮಾಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.