ಈಗ ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುವುದಿಲ್ಲ..ಆಕಸ್ಮಿಕವಾಗಿ ಇದನ್ನು ಕಸದ ಬುಟ್ಟಿಗೆ ಎಸೆಯಬೇಡಿ…!

ಈಗ ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುವುದಿಲ್ಲ……||

WhatsApp Group Join Now
Telegram Group Join Now

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಗ್ಯಾಸ್ ಸಿಲಿಂಡರ್ ಇದ್ದೆ ಇರುತ್ತದೆ. ಇದನ್ನು ಕಡಿಮೆ ಖರ್ಚಾಗುವಂತೆ ನೋಡಿಕೊಳ್ಳುವುದು ಹೇಗೆ ಎನ್ನುವಂತಹ ಮಾಹಿತಿ ಹೆಚ್ಚಿನ ಜನಕ್ಕೆ ತಿಳಿದಿಲ್ಲ. ಆದರೆ ಹೆಚ್ಚಿನ ಜನ ಈ ಮಾಹಿತಿಯ ಬಗ್ಗೆ ಹಲವಾರು ಕಡೆ ತಿಳಿದುಕೊಂಡು ಆ ನಿಯಮಗಳನ್ನು ಅನುಸರಿಸುತ್ತಿರುತ್ತಾರೆ. ಇದರಿಂದ ಗ್ಯಾಸ್ ಕಡಿಮೆ ಪ್ರಮಾಣದಲ್ಲಿ ಉಪಯೋಗವಾಗುತ್ತದೆ ಎಂದು. ಆದರೆ ಇನ್ನೂ ಕೆಲವೊಂದಷ್ಟು ಜನರಿಗೆ ಯಾವುದೇ ಮಾಹಿತಿಯ ಬಗ್ಗೆ ವಿಷಯವೂ ಕೂಡ ತಿಳಿದಿರುವುದಿಲ್ಲ.

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557

ಆದರೆ ಈದಿನ ನಾವು ಹೇಳುವಂತಹ ಕೆಲವೊಂದು ಟಿಪ್ಸ್ ಗಳನ್ನು ನೀವು ಅನುಸರಿಸುವುದರಿಂದ ನಿಮ್ಮ ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುವುದಿಲ್ಲ. ಬದಲಿಗೆ 10 ರಿಂದ 15 ದಿನ ಹೆಚ್ಚು ಕಾಲದವರೆಗೆ ಬರುತ್ತದೆ. ಹಾಗಾದರೆ ಆ ಟಿಪ್ಸ್ ಗಳು ಯಾವುದು ಎನ್ನುವುದರ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೆಯದಾಗಿ ಸ್ಟವ್ ಮೇಲೆ ಇರುವಂತಹ ಬರ್ನಲ್ ಕೆಲವೊಮ್ಮೆ ಕಸದಿಂದ ಕೂಡಿರುತ್ತದೆ. ಅಂದರೆ ಪ್ರತಿನಿತ್ಯ ನಾವು ಅದರ ಮೇಲೆ ಅಡುಗೆ ಮಾಡುವುದರಿಂದ ಅದರ ಕೆಲವು ಪದಾರ್ಥಗಳು ಕಸ ಧೂಳು ಅವೆಲ್ಲವೂ ಆ ಬರ್ನಲ್ ಒಳಗಡೆ ಸೇರಿರುತ್ತದೆ. ಇದರಿಂದ ಗ್ಯಾಸ್ ಹೆಚ್ಚು ಖರ್ಚಾಗುತ್ತಿರುತ್ತದೆ ಆದರೆ ನಮಗೆ ಸರಿಯಾದ ಉರಿ ಬರುತ್ತಿರುವುದಿಲ್ಲ.

See also  ಇವರ ಜಾಗದಲ್ಲಿ ಬೇರೆಯವರು ಇದ್ದಿದ್ರೆ ಈ ಕೇಸ್ ಅದೆ ಮೋರಿಯಲ್ಲಿ ಮುಚ್ಚಿ ಹೋಗ್ತಿತ್ತು...

ಆದರೆ ಏನೋ ಹಾಳಾಗಿರಬಹುದು ಎಂದು ಹೆಚ್ಚಿನ ಜನ ಸುಮ್ಮನೆ ಆಗುತ್ತಾರೆ. ಆದರೆ ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎನ್ನುವ ಮಾಹಿತಿ ಯಾರಿಗೂ ತಿಳಿದಿಲ್ಲ ಗ್ಯಾಸ್ ಬರ್ನಲ್ ಅನ್ನು ನಾವು ವಾರಕ್ಕೆ ಒಮ್ಮೆ ಅಥವಾ 10 ದಿನಗಳಿಗೆ ಒಮ್ಮೆ ತೆಗೆದು ಅದನ್ನು ಸ್ವಚ್ಛ ಮಾಡಿ ತೊಳೆದು ಚೆನ್ನಾಗಿ ಒಣಗಿಸಿ ಹಾಕುವುದರಿಂದ ಅದರಲ್ಲಿರುವಂತಹ ಕಸ ಧೂಳು ಎಲ್ಲವೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ.

ಇದರಿಂದ ಗ್ಯಾಸ್ ಹೆಚ್ಚು ಖರ್ಚಾಗುವುದಿಲ್ಲ ಹಾಗೂ ಸ್ಟವ್ ಹೆಚ್ಚು ದಿನ ಬಾಳಿಕೆಯು ಸಹ ಬರುತ್ತದೆ. ಇನ್ನು ಎರಡನೆಯದಾಗಿ ಮನೆಯಲ್ಲಿ ಸಾಮಾನ್ಯವಾಗಿ ಉಪಯೋಗಿಸುವಂತಹ ಚಾಕು, ಒರೆಯುವಂತಹ ಕತ್ತರಿ, ಇವೆಲ್ಲವೂ ಕೂಡ ಮೊಂಡಾಗುತ್ತಿರುತ್ತದೆ ಆದರೆ ಅದನ್ನು ನಾವು ಚೂಪಾಗಿ ಮಾಡಬೇಕು ಎಂದರೆ ಒಂದು ಲೋಟಕ್ಕೆ ಅಕ್ಕಿಯನ್ನು ಹಾಕಿ ಅದರ ಮೇಲ್ಭಾಗಕ್ಕೆ ಇದನ್ನು ಚುಚ್ಚುತ್ತಿರುವುದರಿಂದ ಅದು ಚೂಪನ್ನು ಹೊಂದುತ್ತದೆ.

ಅದರ ಮೊಂಡು ದೂರವಾಗುತ್ತದೆ. ಈ ವಿಧಾನ ಬಹಳ ಉಪಯೋಗ ವಾಗಿದ್ದು ಪ್ರತಿಯೊಬ್ಬರಿಗೂ ಕೂಡ ಇದು ಸುಲಭವಾಗಿದೆ ಎಂದು ಹೇಳಬಹುದು. ಹೀಗೆ ಮೇಲೆ ಹೇಳಿದ ಇಷ್ಟು ಮಾಹಿತಿಗಳು ಕೂಡ ಮನೆಯಲ್ಲಿರುವಂತಹ ಮಹಿಳೆಯರಿಗೆ ಅಡುಗೆಮನೆಯ ಸುಲಭವಾದ ಟಿಪ್ಸ್ ಗಳಾಗಿದ್ದು ಇವೆಲ್ಲವೂ ಕೂಡ ಅವರು ಅನುಸರಿಸುವುದು ಒಳ್ಳೆಯದು. ಹಾಗೂ ಅದು ಅವರಿಗೆ ಹೆಚ್ಚು ಅನುಕೂಲಕ್ಕೆ ಬರುತ್ತದೆ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ನಾಳನೇ ಚಾಲೆಂಜ್ ಸ್ಟಾರ್ ದರ್ಶನ್ ರಿಲೀಸ್..ಸತ್ಯ ಬಿಚ್ಚಿಟ್ಟ ದರ್ಶನ್ ಪರ ಲಾಯರ್..ಈ ಕೋರ್ಟನಲ್ಲಿ ಜಾಮೀನು ಸಿಗೋದಿಲ್ಲ..!

[irp]


crossorigin="anonymous">