ತಿಂಗಳಿನ ಈ ಒಂದು ದಿನ ಉಗುರು ಕತ್ತರಿಸಿದರೆ ವ್ಯಕ್ತಿ ಕೋಟ್ಟಾಧೀಶರಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ….|
ವಾರದಲ್ಲಿ 7 ದಿನಗಳು ಇರುತ್ತದೆ. ನಮ್ಮ ಶಾಸ್ತ್ರಗಳಲ್ಲಿ ಈ 7 ದಿನಗಳಿಗೆ ವಿಭಿನ್ನವಾದ ಮಹತ್ವವನ್ನು ತಿಳಿಸಿದ್ದಾರೆ. ಇಲ್ಲಿ ಯಾವ ದಿನ ಯಾವ ಕೆಲಸಗಳನ್ನು ಮಾಡಬೇಕು ಹಾಗೂ ಯಾವ ದಿನ ಯಾವ ಕೆಲಸವನ್ನು ಮಾಡಬಾರದು ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಸಿಕೊಟ್ಟಿದ್ದಾರೆ.
ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557
ನಮ್ಮ ಶಾಸ್ತ್ರಗಳಲ್ಲಿ ನಮ್ಮ ಶರೀರಕ್ಕೆ ಸಂಬಂಧಿಸಿದ ಹಾಗೆ ಕಾರ್ಯ ಪ್ರನಾಲೆಯ ಬಗ್ಗೆಯೂ ತಿಳಿಸಿದ್ದಾರೆ. ಹಾಗಾದರೆ ಈ ದಿನ ವಾರದ ಯಾವ ದಿನ ನಿಮಗೆ ಬಹಳ ಉತ್ತಮವಾದ ದಿನವಾಗಿರುತ್ತದೆ ಹಾಗೂ ಆ ದಿನ ನೀವು ಯಾವ ಕೆಲಸವನ್ನು ಮಾಡಬೇಕು ಆದ್ದರಿಂದ ನಿಮಗೆ ಯಾವ ರೀತಿಯ ಪ್ರಯೋಜನ ಉಂಟಾಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.
ಹಾಗೇನಾದರೂ ನೀವು ಈ ಒಂದು ದಿನ ಉಗುರನ್ನು ಕತ್ತರಿಸಿದರೆ ಖಂಡಿತವಾಗಿಯೂ ನೀವು ಶ್ರೀಮಂತರಾಗುವಿರಿ. ನಿಮ್ಮ ಬಳಿ ಯಾವ ತ್ತಿಗೂ ಹಣಕಾಸಿನ ಕೊರತೆ ಉಂಟಾಗುವುದಿಲ್ಲ. ಹೌದು ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಸಹ ಆ 7 ದಿನಗಳಲ್ಲಿ ಆ ಒಂದು ದಿನದ ಬಗ್ಗೆಯೂ ಕೂಡ ಬಹಳ ಮಹತ್ವವಾಗಿ ತಿಳಿಸಿದ್ದಾರೆ. ಹಾಗಾಗಿ ಈ ದಿನ ಏನಾದರೂ ನೀವು ಬೆರಳಿನ ಉಗುರನ್ನು ಕತ್ತರಿಸಿದರೆ ಖಂಡಿತವಾಗಿಯೂ ಶ್ರೀಮಂತರಾಗುತ್ತಾರೆ
ಎನ್ನುವುದರ ಬಗ್ಗೆಯೂ ಕೂಡ ಕೂಲಂಕುಶವಾಗಿ ತಿಳಿಸಿದ್ದಾರೆ. ಇವುಗ ಳಲ್ಲಿ ಕೆಲವು ದಿನಗಳು ಯಾವ ರೀತಿ ಇರುತ್ತದೆ ಎಂದರೆ ಆ ಒಂದು ದಿನ ನೀವು ಬೆರಳಿನ ಉಗುರುಗಳನ್ನು ಕತ್ತರಿಸಲೇಬಾರದು. ಹಾಗೇನಾದರೂ ಆ ದಿನ ನೀವು ಬೆರಳಿನ ಉಗುರುಗಳನ್ನು ಕತ್ತರಿಸಿದರೆ ಇದರಿಂದ ನಿಮ್ಮ ಮನೆಯಲ್ಲಿ ದುಃಖದಿಂದ ಹಣಕಾಸಿನ ಸಮಸ್ಯೆ ಆಗಮನ ಆಗುತ್ತದೆ.
ಇದರ ಜೊತೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಆಗಮನ ಆಗುವು ದಕ್ಕೂ ಕೂಡ ಕಾರಣವಾಗುತ್ತದೆ. ಈ ಒಂದು ಕಾರಣದಿಂದಾಗಿ ಎಲ್ಲಾ ಕಾರ್ಯಗಳಲ್ಲಿಯೂ ಕೂಡ ಅಡಚಣೆ ಉಂಟಾಗುತ್ತದೆ. ಹಾಗೂ ಕುಟುಂಬದ ಸದಸ್ಯರ ನಡುವೆ ಸರಿಯಾದ ಹೊಂದಾಣಿಕೆಯು ಸಹ ಇರುವುದಿಲ್ಲ. ಚಿಕ್ಕ ಚಿಕ್ಕ ವಿಷಯಗಳಲ್ಲಿಯೂ ಸಹ ಬೇಧ ಭಾವ ಉಂಟಾಗುತ್ತದೆ. ಹಾಗಾಗಿ ಇವೆಲ್ಲವೂ ಕೂಡ ನಾವು ಮಾಡುವಂತಹ ತಪ್ಪುಗಳಿಂದಲೇ ಉಂಟಾಗುತ್ತಿರುತ್ತದೆ ಆದರೆ ಈ ಮಾಹಿತಿ ನಮಗೆ ತಿಳಿದಿರುವುದಿಲ್ಲ.
ಹಾಗಾಗಿ ನಾವು ಯಾವತ್ತಿಗೂ ಕೂಡ ಶಾಸ್ತ್ರಗಳಲ್ಲಿ ತಿಳಿಸಲಾದ ವಿಷಯ ಗಳನ್ನು ನಿರ್ಲಕ್ಷಿಸಬಾರದು. ಯಾಕೆಂದರೆ ಶಾಸ್ತ್ರಗಳಲ್ಲಿ ತಿಳಿಸಲಾದ ಎಲ್ಲಾ ನಿಯಮಗಳು ಬಹಳ ವಿಶೇಷವಾಗಿದೆ. ಒಂದು ವೇಳೆ ಆ ಚಿಕ್ಕ ಚಿಕ್ಕ ನಿಯಮಗಳನ್ನು ನೀವು ನಿಮ್ಮ ಜೀವನದಲ್ಲಿ ಪಾಲಿಸಿದರೆ ಇದರಿಂದ ನಿಮ್ಮ ಜೀವನವು ತುಂಬಾ ಸುಲಭವಾಗಿ ಹಾಗೂ ಸಂತೋಷವಾಗಿ ನಡೆಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.