ಅಂತ್ಯೋದಯ ಕಾರ್ಡ್ ಇದ್ದರೆ 2,000 ಹಣ ಸಿಗುತ್ತಾ….|| ಅರ್ಜಿ ಯಾವಾಗ ಪ್ರಾರಂಭ….|| ವಿಧವಾ ವೃದ್ಧಾಪ್ಯ ವೇತನ ಇವರಿಗೂ ಹಣ.||
ಈಗಾಗಲೇ ನಿಮಗೆಲ್ಲ ತಿಳಿದಿದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು ಪ್ರತಿಯೊಬ್ಬ ಮಹಿಳೆಗೂ ಕೂಡ 2000 ಹಣ ಸಿಗುತ್ತದೆ ಎನ್ನುವ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ ಅವರು ಹೊರಡಿಸಿದ್ದಾರೆ. ಆದರೆ ಯಾರಿಗೆಲ್ಲ ಈ ಎರಡು ಸಾವಿರ ಹಣ ಸಿಗುತ್ತದೆ ಯಾವ ಕೆಲವು ಶರತ್ತುಗಳು ಇದ್ದರೆ ಮಾತ್ರ ಅಂಥವರಿಗೆ.
ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557
2000 ಹಣ ಸಿಗುತ್ತದೆ. ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಮೊನ್ನೆ ಯಷ್ಟೇ ಕಾಂಗ್ರೆಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳು ಹಾಗೂ ಸಿಎಂ ಸಿದ್ದರಾಮಯ್ಯ ಅವರು ಕ್ಯಾಬಿನೆಟ್ ಮೀಟಿಂಗ್ ನಡೆಸಿ ಈ ಒಂದು ಸಂದರ್ಭದಲ್ಲಿ ಅವರು ಗೆದ್ದಂತಹ ಸಮಯದಲ್ಲಿ 5 ಗ್ಯಾರಂಟಿಗಳನ್ನು ಜನರಿಗೆ ಉಚಿತವಾಗಿ ಕೊಡುತ್ತೇವೆ ಎಂಬ ಮಾಹಿತಿಯನ್ನು ಹೇಳಿದ್ದರು.
ಹೀಗೆ ಈ ವಿಚಾರವಾಗಿ ಮಹತ್ತರವಾದ ತೀರ್ಮಾನವನ್ನು ತೆಗೆದು ಕೊಂಡು ಯಾವ ಯಾವ ಗ್ಯಾರಂಟಿಗಳಿಗೆ ಯಾವುದೆಲ್ಲ ರೀತಿಯ ಕಡ್ಡಾಯಗಳು ಇರುತ್ತದೆ ಹಾಗೂ ಯಾರಿಗೆಲ್ಲ ಈ ಸೌಲಭ್ಯಗಳು ಸಿಗುತ್ತದೆ ಯಾರಿಗೆ ಸಿಗುವುದಿಲ್ಲ ಹೀಗೆ ಈ ಎಲ್ಲ ವಿಚಾರವಾಗಿ ಸಭೆಯನ್ನು ನಡೆಸಿ ಮಹತ್ವವಾದಂತಹ ತೀರ್ಮಾನವನ್ನು ತೆಗೆದುಕೊಂಡು ಮೊನ್ನೆ ಎಲ್ಲರಿಗೂ ಹೇಳಿದರು.
ಅದೇ ರೀತಿಯಾಗಿ ಮೊದಲನೆಯದಾಗಿ ಪ್ರತಿಯೊಬ್ಬ ಮಹಿಳೆಗೂ ಕೂಡ ಸರ್ಕಾರಿ ಬಸ್ ನಲ್ಲಿ ಉಚಿತವಾದಂತಹ ಪ್ರಯಾಣದ ಆದೇಶವನ್ನು ಸಹ ನೀಡಿದ್ದರು ಈ ಒಂದು ಆದೇಶವು ಜೂನ್ 11ನೇ ತಾರೀಖಿನಿಂದ ಜಾರಿಗೆ ಬರುತ್ತದೆ ಇದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ ಎನ್ನುವ ಮಾಹಿತಿಯನ್ನು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅದೇ ರೀತಿಯಾಗಿ ಎಸಿ ಬಸ್ ಹಾಗೂ ಲಕ್ಷುರಿ ಬಸ್ ಹೊರತುಪಡಿಸಿ ಮಿಕ್ಕ ಎಲ್ಲಾ ಬಸ್ ಆದರೆ ಖಾಸಗಿ ಬಸ್ ಬಿಎಂಟಿಸಿ ಇವೆಲ್ಲದರಲ್ಲಿಯೂ ಕೂಡ ಉಚಿತ ಎಂದು ಹೇಳಿದ್ದರು.
ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಯಾವ ಮಹಿಳೆಗೆ 2000 ಹಣ ಸಿಗುತ್ತದೆ ಎಂದು ನೋಡುವುದಾ ದರೆ. ಮನೆಯ ಮುಖ್ಯಸ್ಥೆ ಯಾಗಿರುವವರಿಗೆ 2000 ಹಣ ಸಿಗುವುದು ಖಚಿತ ಅವರಿಗೆ ಯಾವುದೇ ರೀತಿಯ ವಿಧವಾ ವೇತನ ವಾಗಲಿ ಪೆನ್ಷನ್ ಹಡವಾಗಲಿ ಬರುತ್ತಿದ್ದರು ಅದನ್ನು ಹೊರತುಪಡಿಸಿ ಈ ಹಣವೂ ಕೂಡ ಮನೆಯ ಯಜಮಾನಿಗೆ ಬರುತ್ತದೆ.
ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದ್ದರಿಂದ ಯಾರೂ ಕೂಡ ಈ ಒಂದು ವಿಚಾರವಾಗಿ ಹೆಚ್ಚಿನ ಆತಂಕ ಪಡುವ ಅವಶ್ಯಕತೆ ಇಲ್ಲ ಪ್ರತಿಯೊಬ್ಬ ಮಹಿಳೆಗೂ ಕೂಡ ಅಂದರೆ ಎಪಿಎಲ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲರಿಗೂ ಕೂಡ ಈ ಒಂದು ಯೋಜನೆಯ ಫಲ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.