ಭಾನುವಾರ ಜನಿಸಿದವರಿಗೆ ಈ ಎರಡು ವಿಶೇಷ ಸ್ಪೆಷಲ್ ಶಕ್ತಿಗಳಿರುತ್ತದೆ……||
ಭಾನುವಾರ ವಾರದ ಮೊದಲ ದಿನ, ಮುಂದಿನ ವಾರದ ಯೋಜನೆ ಗಳನ್ನು ಸಿದ್ಧಪಡಿಸೋಕೆ ಮತ್ತು ಹಾಗೂ ವಿಶ್ರಾಂತಿಗಾಗಿ ಭಾನುವಾರ ವನ್ನು ಹೆಚ್ಚಾಗಿ ಮಾಡಿಕೊಳ್ಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಈ ದಿನ ಅಧಿಪತಿ ಸೂರ್ಯ ಭಾನುವಾರ ಜನಿಸಿದವರು. ತಮ್ಮ ಜೀವನದಲ್ಲಿ ಬೆಳಗುತ್ತಾರೆ. ಇವರು ಯಾವಾಗಲೂ ವಿಭಿನ್ನವಾದದನ್ನು ಬಯಸುತ್ತಾರೆ.
ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557
ಸಣ್ಣ ಸಂಗತಿಗಳಿಗೆ ಎಂದು ತೃಪ್ತಿಪಟ್ಟುಕೊಳ್ಳುವುದಿಲ್ಲ. ಇವರು ಇತರರ ಮಧ್ಯೆ ತಮ್ಮದೇ ಆದ ವರ್ಚಸ್ಸನ್ನು ಕಾಯ್ದುಕೊಳ್ಳುವುದಕ್ಕೆ ಬಯಸು ತ್ತಾರೆ. ಭಾನುವಾರ ಜನಿಸಿರುವ ಗುಣ ಸ್ವಭಾವ ಭವಿಷ್ಯವನ್ನು ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಎಲ್ಲಾ ಗ್ರಹಗಳ ರಾಜ ಸೂರ್ಯ ಭಾನುವಾರ ಜನಿಸಿದವರ ಮೇಲೆ ಸೂರ್ಯನ ಪ್ರಭಾವವಿದೆ. ಅವರ ಅಧ್ಯಯನದ ವಾಕ್ಯ ಏನೆಂದರೆ, ಪೂರ್ವ ಅಥವಾ ಪಶ್ಚಿಮ ನಾವು ಉತ್ತಮರು.
ಆದರೆ ಹೆಚ್ಚಿನ ಪ್ರಶ್ನೆಗಳನ್ನು ಕೇಳುವುದಿಲ್ಲ ಅನ್ನುವುದು. ಹೌದು ಈ ಜನರು ಪೆಟ್ಟಿಗೆಯ ಹೊರಗೆ ಅಂದರೆ ಔಟ್ ಆಫ್ ದಿ ಬಾಕ್ಸ್ ಅಂತಾರಲ್ಲ ಹಾಗೆ ಯೋಚಿಸುತ್ತಾರೆ ಆದ್ದರಿಂದ ಯಾವುದೇ ನಿರ್ಣಾಯಕ ಸಂದರ್ಭ ಗಳಲ್ಲಿ ನೀವು ಅವರನ್ನು ಸಂಪರ್ಕಿಸಬಹುದು. ಇವರಿಂದ ಖಂಡಿತವಾಗಿ ಯೂ ನೀವು ಉತ್ತಮವಾದ ಸಲಹೆಗಳನ್ನು ಪಡೆಯುತ್ತೀರಿ. ಅಲ್ಲದೆ ಅವರು ಪ್ರಭಾವಶಾಲಿ ವ್ಯಕ್ತಿತ್ವ ಮತ್ತು ಧನಾತ್ಮಕ ಪ್ರಸಿದ್ಧ ನಾಯಕತ್ವ ಕಠಿಣ ಕೆಲಸ ಮತ್ತು
ಸ್ವಲ್ಪ ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತಾರೆ. ಇವರು ಅತ್ಯಂತ ಸೃಜನಶೀಲ ವ್ಯಕ್ತಿಗಳು ಇವರು ಜೀವನದ ಪ್ರತಿಯೊಂದು ಹಂತದಲ್ಲೂ ತಮ್ಮನ್ನು ತಾವು ಮೊದಲ ಸ್ಥಾನದಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ. ಇವರು ಧೈರ್ಯಶಾಲಿಗಳು ಗೌರವಾನ್ವಿತ ಉದಾತ್ಮರು ಮತ್ತು ಆತ್ಮ ವಿಶ್ವಾಸ ಉಳ್ಳ ವ್ಯಕ್ತಿಗಳು. ಆದ್ದರಿಂದ ಇವರು ಸಮಾಜಕ್ಕೆ ನಿಜವಾದ ಆಸ್ತಿಯಾಗಿದ್ದಾರೆ. ಈ ವ್ಯಕ್ತಿಗಳು ಸೂರ್ಯನ ವಾರವಾದ ಭಾನುವಾರ ಜನಿಸಿರುವುದರಿಂದ
ಯಾವಾಗಲೂ ಆಕರ್ಷಣೀಯ ಕೇಂದ್ರವಾಗಿವೆ. ಇರುವುದಕ್ಕೆ ಬಯಸು ತ್ತಾರೆ. ಮತ್ತು ತಮ್ಮ ಸುತ್ತಮುತ್ತಲಿನ ಅವರನ್ನು ಹಾಗೂ ಸಮಾಜವನ್ನು ಆಳುತ್ತಾರೆ. ಗ್ರಹಗಳು ಸೂರ್ಯನ ಸುತ್ತ ಸುತ್ತುವಂತೆ ಇವರು ಕೂಡ ಆತ್ಮೀಯರು ಮಕ್ಕಳು ಹಾಗೂ ಸಾಕು ಪ್ರಾಣಿಗಳಿಂದ ಸತ್ತು ಹೋಗುತ್ತಾ ರೆ. ಇವರ ಜೀವನದ ಜೀವದಯ ಎಂದರೆ ಮೋಜು ಮತ್ತು ಸಂತೋಷ ವಾಗಿರುವುದು. ಇವರು ಹೊರ ಜಗತ್ತಿಗೆ ಆತ್ಮವಿಶ್ವಾಸದಿಂದ ಕಂಡರೂ ಕೂಡ ಕಷ್ಟ ಹಾಗೂ ಸವಾಲುಗಳನ್ನು ಎದುರಿಸುವಾಗ ತೊಂದರೆಗಳಿಗೆ ಒಳಗಾಗುತ್ತಾರೆ.
ಇವರು ಆಕರ್ಷಣೆಯ ಕೇಂದ್ರವಾಗಿರುವುದಕ್ಕೆ ಅವಕಾಶ ನೀಡುವ ಜನರ ಜೊತೆ ಮಾತ್ರ ಸ್ನೇಹಿತರಾಗುತ್ತಾರೆ. ಉತ್ತಮ ಜೀವನವನ್ನು ಮುನ್ನಡೆಸುವುದಕ್ಕೆ ಭಾನುವಾರ ಜನಿಸಿದವರು ಪ್ರತಿದಿನ ಬೆಳಗ್ಗೆ ಅಥವಾ ಕನಿಷ್ಠ ಪಕ್ಷ ಭಾನುವಾರವಾದರೂ ಸೂರ್ಯದೇವನನ್ನು ಪೂಜಿಸಬೇಕು. ಭಾನುವಾರ ಜನಿಸಿದವರು. ಸ್ವತಂತ್ರರು ಹಾಗೂ ಸ್ವತಂತ್ರ ಪ್ರಿಯರು ಹೌದು ವೈಯಕ್ತಿಕ ಜೀವನದಲ್ಲಾಗಲಿ ವೃತ್ತಿ ಜೀವನದಲ್ಲಾಗಲಿ ಒಬ್ಬರೇ ಕೆಲಸ ಮಾಡುವಾಗ ಉತ್ತಮವಾಗಿ ಕಾರ್ಯವನ್ನು ನಿರ್ವಹಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.