ಚಿಂತೆ ಬಿಡಿ ಈ ರಾಶಿಗಳಿಗಿದೆ ಆಂಜನೇಯ ರಕ್ಷಣೆ..ಈ ರಾಶಿಗಳ ವ್ಯಕ್ತಿಗಳಿಗಿಲ್ಲ ಭಯ..ಸದಾ ಆಂಜನೇಯನ ಪ್ರಿಯರಾಗಿರುವ ಈ ರಾಶಿಗಳು ಯಾವುವು ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಆಂಜನೇಯನಿಗೆ ಬಹಳ ಪ್ರಿಯರು ಈ ನಾಲ್ಕು ರಾಶಿಯವರು, ಹೇಗೆ ಪ್ರಾರ್ಥಿಸಿದರೆ ಆಂಜನೇಯನ ಕೃಪೆಯಾಗುತ್ತದೆ ಗೊತ್ತಾ?…

ಆಂಜನೇಯನು ಭಕ್ತಿ, ಯುಕ್ತಿ ಹಾಗೂ ಶಕ್ತಿಗೆ ಅಧಿದೇವತೆ ಎಂದೇ ಕರೆಯಬಹುದು. ರಾಮ ಭಂಟನಾಗಿ ನಿಸ್ವಾರ್ಥವಾಗಿ ರಾಮಾಯಣದಲ್ಲಿ ಕಾಣಿಸಿಕೊಂಡ ಈ ಹನುಮನು ಕರ್ನಾಟಕದ ಮೂಲದವರು ಎನ್ನುವುದೇ ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆ. ಮಾರುತಿ, ಬಜರಂಗಬಲಿ, ಭಜರಂಗಿ, ಹನುಮಂತ, ಹನುಮ, ವಜ್ರಕಾಯ, ಅಂಜನಿಪುತ್ರ ಹೀಗೆ ನಾನಾ ಹೆಸರುಗಳಲ್ಲಿ ಭಕ್ತರು ಆಂಜನೇಯನನ್ನು

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ 9972030557

ಆಂಜನೇಯನಿಗೆ ಪ್ರಾಮಾಣಿಕತೆಯಿಂದ ಇರುವವರು, ಸ್ವಾರ್ಥಕ್ಕಾಗಿ ಸುಳ್ಳು ಹೇಳದವರು, ಇನ್ನೊಬ್ಬರ ಕಷ್ಟಕ್ಕೆ ಕರಗುವವರು, ಸತ್ಯದ ಹಾದಿಯಲ್ಲಿ ನಡೆಯುವರು ಬಹಳ ಹತ್ತಿರವಾಗಿರುತ್ತಾರೆ. ಆಂಜನೇಯನನ್ನು ಒಲಿಸಿಕೊಳ್ಳಬೇಕು ಎಂದರೆ ಈ ಗುಣಗಳು ಅವನನ್ನು ಪೂಜಿಸುವವರಲ್ಲಿ ಇರಬೇಕು. ಹಾಗಿದ್ದರೆ ಬೇಗನೆ ಆಂಜನೇಯನ ಕೃಪ ಕಟಾಕ್ಷ ಅವರಿಗೆ ದೊರೆಯುತ್ತದೆ. ಆಂಜನೇಯನು ಸದಾ ಅವರಿಗೆ ರಕ್ಷಣೆಯಾಗಿ ಇರುತ್ತಾರೆ.

ರಾಶಿ ಚಕ್ರದ ನಾಲ್ಕು ರಾಶಿಯವರಿಗೆ ಆಂಜನೇಯನ ಕೃಪಕಟಾಕ್ಷ ಬೇಗ ಸಿಗುತ್ತದೆ. ಅದಕ್ಕೆ ಕಾರಣ ಆಂಜನೇಯನಿಗೆ ಹೋಲುವಂತಹ ಗುಣಗಳು ಈ ರಾಶಿಯವರಲ್ಲಿ ಇರುವುದು. ಅದರಲ್ಲಿ ಮುಖ್ಯವಾಗಿ ಮೇಷ ರಾಶಿ, ಮೇಷ ರಾಶಿ ಅವರಲ್ಲಿ ಸೃಜನಶೀಲಾತ್ಮಕತೆ ಇರುತ್ತದೆ, ಪದೇಪದೇ ಹೊಸದನ್ನು ಮಾಡಲು ಪ್ರಯತ್ನಿಸುತ್ತಾರೆ, ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ, ಏನನ್ನಾದರೂ ಪಡೆದೇ ತಿರುವ ಹಠ ಹೊಂದಿರುತ್ತಾರೆ.

ಈ ಗುಣಗಳು ಆಂಜನೇಯದಲ್ಲಿ ಇದ್ದ ಕಾರಣ ಮೇಷ ರಾಶಿಯವರು ಆಂಜನೇಯನಿಗೆ ಬೇಗ ಹತ್ತಿರರಾಗುತ್ತಾರೆ. ಸಿಂಹ ರಾಶಿಯವರಿಗೆ ನಾಯಕತ್ವದ ಗುಣಗಳು ಇರುತ್ತದೆ, ಜೊತೆಗೆ ನಂಬಿದವರನ್ನು ಕಡೆತನಕ ಕೈ ಹಿಡಿಯುವ ಗುಣ ಅವರಿಗೆ ಇರುವುದರಿಂದ ಇವರು ನಂಬಿಕೆಗೆ ನಿಷ್ಠರಾಗಿರುತ್ತಾರೆ. ಇದೇ ಗುಣಗಳು ಆಂಜನೇಯನಿಗೆ ಇಷ್ಟ ಆ ಕಾರಣಕ್ಕೆ ಆಂಜನೇಯನ ಆಶೀರ್ವಾದ ಇವರಿಗೆ ಬೇಗ ಸಿಗುತ್ತದೆ.

ವೃಶ್ಚಿಕ ರಾಶಿಯವರು ಯಾವುದಕ್ಕೂ ಸೋಲದವರು. ನೇರನುಡಿ, ನಿಷ್ಠೂರದ ಮಾತುಗಳನ್ನಾಡಿದರು ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ. ಇದೇ ಕಾರಣಕ್ಕಾಗಿ ಇವರಿಗೂ ಸಹ ಆಂಜನೇಯನ ಕೃಪೆ ಸದಾ ಇರುತ್ತದೆ. ಕುಂಭ ರಾಶಿಯವರು ತುಂಬಿದ ಕೊಡ ತುಳುಕದಂತೆ ಇರುತ್ತಾರೆ. ಇವರಲ್ಲಿ ಎಷ್ಟೇ ಹಣ, ಸಂಪತ್ತು, ಕೀರ್ತಿ ಇದ್ದರೂ ಕೂಡ ಅವರು ಬಹಳ ವಿನಯದಿಂದ ನಡೆದುಕೊಳ್ಳುತ್ತಾರೆ. ಆಂಜನೇಯನು ಸಹ ಎಷ್ಟೇ ಧೈರ್ಯವಂತ ಸಾಹಸವಂತನಾದರೂ ಇದೇ ರೀತಿ ಬದುಕಿ ಮಾದರಿಯಾದವರು. ಈ ರೀತಿ ಗುಣಗಳು ಕುಂಭ ರಾಶಿಯವರಲ್ಲೂ ಸಹ ಇರುವುದರಿಂದ ಕುಂಭ ರಾಶಿಯವರ ಪ್ರಾರ್ಥನೆಗೆ ಆಂಜನೇಯ ಬೇಗ ಕರಗುತ್ತಾರೆ.

ಈ ರಾಶಿಗಳನ್ನು ಬಿಟ್ಟು ಬೇರೆ ರಾಶಿಯವರು ಕೂಡ ಪ್ರತಿದಿನ ಆಂಜನೇಯನ ಪ್ರಾರ್ಥನೆ ಮಾಡುವುದರಿಂದ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ತಮ್ಮಲ್ಲಿರುವ ನಕರಾತ್ಮಕತೆ ದೂರ ಮಾಡಿಕೊಂಡು ಸಾತ್ವಿಕವಾಗಿ ಬದುಕಿದರೆ ಅವರಿಗೂ ಸಹ ಆಂಜನೇಯನ ಕೃಪಾಕಟಾಕ್ಷ ಬೇಗ ಸಿಗುತ್ತದೆ. ಹಣಕಾಸಿನ ಸಮಸ್ಯೆಯಿಂದ ಆಂಜನೇಯನನ್ನು ಪೂಜಿಸುವವರು ಮಂಗಳವಾರ ಪೂಜಿಸಿದರೆ ಅವರ ಕಷ್ಟಗಳು ಕರಗುತ್ತವೆ ಮತ್ತು ಶನಿವಾರದಂದು ಆಂಜನೇಯನನ್ನು ಪೂಜಿಸುವವರಿಗೂ ಆಂಜನೇಯನ ಅಭಯಹಸ್ತ ಇರುತ್ತದೆ.

By admin

Leave a Reply

Your email address will not be published. Required fields are marked *