ನಿರುದ್ಯೋಗಿ ಪದವಿಧರರಿಗೆ ಯುವ ನಿಧಿ ಹಣ ಪಡೆಯಲು ಏನು ಮಾಡಬೇಕು..ಯಾವೆಲ್ಲಾ ದಾಖಲೆಗಳನ್ನು ನೀಡಬೇಕು ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ನಿರುದ್ಯೋಗಿ ಪದವೀಧರರಿಗೆ ಯುವನಿಧಿ….||

ಇತ್ತೀಚಿಗೆ ಹೊಸ ಸರ್ಕಾರ ಬಂದಿರುವ ವಿಷಯ ಎಲ್ಲರಿಗೂ ತಿಳಿದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ನಮ್ಮ ಒಂದು ರಾಜ್ಯದ ಜನತೆಗೆ ನೀಡಿದ್ದು ಅದರಲ್ಲಿ ಒಂದು ಗ್ಯಾರಂಟಿ ಆದಂತಹ ಯುವನಿಧಿ. ಇದು ನಿರುದ್ಯೋಗಿ ಯುವಕರಿಗೆ ಒಂದು ಪದವೀಧರರಿಗೆ 3000 ಹಾಗೂ ಡಿಪ್ಲೋಮೋ ಹೋಲ್ಡರ್ಸ್ ಗೆ 1500 ಎಂದು ಘೋಷಿಸಲಾಗಿತ್ತು.

ಆ ಒಂದು ಅರ್ಜಿಯನ್ನು ಸಲ್ಲಿಸಲು ಅದಕ್ಕೆ ಬೇಕಾಗಿರುವಂತಹ ದಾಖಲೆ ಗಳನ್ನು ಹೇಗೆ ನಾವು ತಯಾರು ಮಾಡಿಕೊಳ್ಳಬೇಕು ಎಂದು ಹೇಳುವು ದಾದರೆ ನಿರುದ್ಯೋಗಿ ಪ್ರಮಾಣ ಪತ್ರವನ್ನು ಅರ್ಜಿ ಸಲ್ಲಿಸುವುದಕ್ಕೆ ಬೇಕಾಗುತ್ತದೆ. ಆ ನಿರುದ್ಯೋಗ ಪ್ರಮಾಣ ಪತ್ರವನ್ನು ಎಲ್ಲಿ ಹೇಗೆ ಪಡೆಯಬೇಕು ಎಂದು ಹೇಳುತ್ತೇನೆ. ಎಲ್ಲರಿಗೂ ಗೊತ್ತಿರುವಂತಹ ನಾಡಕಚೇರಿ ವೆಬ್ಸೈಟ್. NADAKACHERI. KARNATAAKA. GOV. ಈ ಒಂದು ವೆಬ್ಸೈಟ್ ಗೆ ಹೋಗಿ ನೀವು ಅಪ್ಲಿಕೇಶನ್ ಅನ್ನು ಸೆಲೆಕ್ಟ್ ಮಾಡಿದರೆ

ಇಲ್ಲಿ ಒಂದು ಮೊಬೈಲ್ ನಂಬರ್ ಕೇಳುತ್ತದೆ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಪೂರ್ಣಗೊಳಿಸಿ ಓಟಿಪಿಯನ್ನು ಕೇಳುತ್ತದೆ. ಓಟಿಪಿ ಯನ್ನು ಪೂರ್ಣಗೊಳಿಸಿ ಓಪನ್ ಆಗುತ್ತದೆ. ಅದರಲ್ಲಿ ಅನ್ ಎಂಪ್ಲಾ ಯ್ಮೆಂಟ್ ಒಂದು ಆಪ್ಷನ್ ಇರುತ್ತದೆ. ಅದನ್ನು ನೀವು ಕ್ಲಿಕ್ ಮಾಡಿದಾಗ ನಿರುದ್ಯೋಗಿ ಅಪ್ಲಿಕೇಶನ್ ಬರುತ್ತದೆ. ಅಪ್ಲಿಕೇಶನ್ ಹಾಕಲು ಎಲ್ಲರಿಗೂ ಗೊತ್ತೇ ಇರುತ್ತದೆ. ಅಪ್ಲಿಕೇಶನ್ ಹಾಕುವುದು ನಿಮ್ಮ ಐಡಿ ಪ್ರೂಫ್ ಮತ್ತೆ ಅಡ್ರೆಸ್ ಪ್ರೂಫ್ ಕೇಳುತ್ತದೆ.

ಮತ್ತು ನಿಮ್ಮ ಜಿಲ್ಲೆ ತಾಲೂಕು ಕೇಳುತ್ತದೆ. ಮತ್ತು ನಿಮ್ಮ ಅರ್ಜಿದಾರರ ಪೂರ್ಣ ವಿಷಯವನ್ನು ಕೇಳುತ್ತದೆ ಮತ್ತು ನಿಮ್ಮ ತಂದೆ ತಾಯಿ ಹೆಸರನ್ನು ಕೇಳುತ್ತದೆ ಅಡ್ರೆಸ್ ಪ್ರೂಫ್ ಆಗಿ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ನಂಬರ್ ಅನ್ನು ಕೊಡಬಹುದು. ಅದೆಲ್ಲವನ್ನು ಪೂರ್ಣಗೊಳಿ ಸಿದ ನಂತರ ನೀವು ಡಿಗ್ರಿ ಹೋಲ್ಡರ್ಸ್ ಆಗಿದ್ದರೆ ನೀವು ವ್ಯಾಸಂಗ ಮಾಡಿದಂತಹ ಕಾಲೇಜ್ ಹೆಸರು ಅಥವಾ ಡಿಪ್ಲೋಮಾ ಹೋಲ್ಡರ್ಸ್ ಆಗಿದ್ದರೆ ಅವರ ಕಾಲೇಜಿನ ಹೆಸರನ್ನು ಅಲ್ಲಿ ನೇಮಿಸಬೇಕಾಗುತ್ತದೆ.

ಎಲ್ಲಾ ಡೀಟೇಲ್ಸ್ ಅನ್ನು ಫಿಲ್ ಮಾಡಿದ ಮೇಲೆ ಒಂದು RD ನಂಬರ್ ನಿಮಗೆ ಜನರೇಟ್ ಆಗುತ್ತದೆ. RD ನಂಬರ್ ಅನ್ನು ನೀವು ಇಟ್ಟು ಕೊಳ್ಳಿ. ಮತ್ತು ಈ ಸೈನ್ ಅಪ್ ಆಪ್ಷನ್ ಎಂದು ಕೇಳುತ್ತದೆ. ಈ ಸೈನ್ ಅಪ್ ಎಂದರೆ ನಿಮ್ಮ ಡಾಟವನ್ನು ಇಲ್ಲಿಗೆ ವರ್ಗಾಯಿಸಿಕೊಳ್ಳುವುದು. ಸರಿಯಾಗಿ ಇರುವುದೇ ಎಂದು ಪರೀಕ್ಷಿಸುವುದಕ್ಕೆ.

ಈ ಸೈನ್ ಆಪ್ಷನ್ ಅಂದರೆ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ. ನಂಬರ್ ಮತ್ತು ಆಧಾರ್ ಕಾರ್ಡ್ ನಂತರ ಸೆಂಡ್ ಆಪ್ಷನಲ್ಲೂ ಇರುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಆಧಾರ್ ನಮಗೆ ಒಂದು ಒಟಿಪಿ ಬರುತ್ತದೆ. ಆ ಒಟಿಪಿಯನ್ನು ಮತ್ತು ಆಧಾರ್ ನಂಬರ್ ಅನ್ನು ಹಾಕಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *