ತುಲಾ ರಾಶಿಗೆ ಈ ತಿಂಗಳಿನಲ್ಲಿ ಅತಿ ದೊಡ್ಡ ಸಿಹಿಸುದ್ದಿ ಬಾರಿ ಧನಲಾಭ ಪಡೆಯಲಿದ್ದಾರೆ…ಹೇಗಿರಲಿದೆ ನೋಡಿ ಈ ತಿಂಗಳ ಅದೃಷ್ಟ

ತುಲಾ ರಾಶಿ ಜೂನ್ ಮಾಸ ಭವಿಷ್ಯ………||

WhatsApp Group Join Now
Telegram Group Join Now

ತುಲಾ ರಾಶಿಯವರಿಗೆ ಜೂನ್ ತಿಂಗಳ ಮಾಸ ಭವಿಷ್ಯ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ. ಮೊದಲನೆಯದಾಗಿ ಈ ದಿನ ಕೆಲವೊಂದು ವಿಚಾರದಲ್ಲಿ ನಿರಾಸೆ ಉಂಟಾಗಬಹುದು. ಅಂದರೆ ನೀವು ಅಂದುಕೊಂಡಂತೆ ಯಾವುದೇ ರೀತಿಯ ಘಟನೆ ಅಥವಾ ಸನ್ನಿವೇಶ ನಡೆಯದೇ ಇರಬಹುದು ಈ ಒಂದು ವಿಚಾರವಾಗಿ ನಿಮಗೆ ಈ ದಿನ ನಿರಾಸೆ ಉಂಟಾಗುತ್ತದೆ.

ಹಾಗೂ ನಿಮಗೆ ಯಾರಾದರೂ ಆಪ್ತರು ಇದ್ದರೆ ಅವರು ನಿಮಗೆ ಸಮಯಕ್ಕೆ ಸರಿಯಾಗಿ ಯಾವುದೇ ರೀತಿಯ ಸಹಾಯ ಮಾಡದೆ ಇರುವಂಥದ್ದು. ಹಾಗೂ ನೀವೇನಾದರೂ ಬೇರೆಯವರಿಗೆ ಸಾಲ ಕೊಟ್ಟಿ ದ್ದರೆ ಆ ಸಾಲವನ್ನು ನಿಮಗೆ ಅವರು ಮರುಪಾವತಿಸದೇ ಇರಬಹುದು. ಹೀಗೆ ಸಣ್ಣ ಪುಟ್ಟ ವಿಷಯದಲ್ಲಿ ನಿರಾಸೆ ಎನ್ನುವುದು ಉಂಟಾಗುತ್ತದೆ. ಹಾಗಾದರೆ ಇನ್ನು ಈ ದಿನದ ಲಾಭದ ವಿಚಾರ ಬಗ್ಗೆ ನೋಡುವುದಾದರೆ.

ನಿಮಗೆ ಯಾವುದೇ ಒಂದು ವಿಚಾರದಲ್ಲಿ ಸಣ್ಣ ಪ್ರಮಾಣದಲ್ಲಿ ಲಾಭ ಬರಬಹುದು. ಆದರೆ ಲಾಭ ಬರುವುದೇ ಇಲ್ಲ ಎಂದು ಹೇಳಲು ಸಾಧ್ಯ ವಿಲ್ಲ. ಆದ್ದರಿಂದ ಈ ವಿಚಾರವಾಗಿ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ. ಅದರಲ್ಲೂ ವಿಶೇಷವಾಗಿ ಬಂಗಾರದ ವ್ಯಾಪಾರ ಮಾಡುವಂಥವರು ಈ ದಿನ ವಿಶೇಷವಾದ ಲಾಭವನ್ನು ಪಡೆಯುವ ಎಲ್ಲಾ ನಿರೀಕ್ಷೆಯು ಕೂಡ ಇದೆ. ಹಾಗೂ ನೀರಿನ ವಿಚಾರವಾಗಿ

ಯಾರೆಲ್ಲ ಯಾವುದಾದರು ನೀರಿಗೆ ಸಂಬಂಧಿಸಿದ ವ್ಯಾಪಾರ ವ್ಯವಹಾರ ಮಾಡುತ್ತಿದ್ದರೆ ಹಾಗೂ ಈ ಲಿಕ್ವಿಡ್ ವಿಚಾರವಾಗಿ ಯಾರೆಲ್ಲಾ ಕೆಲಸ ನಿರ್ವಹಿಸುತ್ತಿರುತ್ತಾರೋ ಅವರೆಲ್ಲರಿಗೂ ಕೂಡ ಉನ್ನತವಾದ ಲಾಭ ಎನ್ನುವುದು ಸಿಗುತ್ತದೆ ಹಾಗೆಯೇ ರೈತರಿಗೆ ನೀರಿನ ವಿಚಾರದಲ್ಲಿ ಸ್ವಲ್ಪ ತೊಂದರೆಗಳು ಉಂಟಾಗುತ್ತದೆ ಏಕೆಂದರೆ ಈ ಬೇಸಿಗೆಯ ಸಮಯದಲ್ಲಿ ನಿಮಗೆ ನೀರಿನ ಅವಶ್ಯಕತೆ ಅಧಿಕವಾಗಿ ಬೇಕಾಗಿರುತ್ತದೆ ಆದರೆ ಈ ಸಮಯದಲ್ಲಿ ನಿಮಗೆ ಅದರಿಂದ ಕೊರತೆ ಹೆಚ್ಚಾಗುತ್ತದೆ.

ಹಾಗೆಯೇ ನೀವೇನಾದರೂ ನಿಮ್ಮ ಜಮೀನುಗಳಲ್ಲಿ ಬೋರನ್ನು ತೆಗೆಸಬೇಕು ಎಂದು ಯೋಚಿಸುತ್ತಿದ್ದರೆ ಈ ಸಮಯದಲ್ಲಿ ನೀವು ಆ ಒಂದು ಪ್ರಯತ್ನವನ್ನು ಮಾಡಬಹುದು ಅದರಿಂದ ಉತ್ತಮವಾದ ಫಲಿತಾಂಶವನ್ನು ನೀವು ಪಡೆಯುತ್ತೀರಿ. ಅದೇ ರೀತಿಯಾಗಿ ಮೇಲೆ ಹೇಳಿದಂತೆ ನೀರಿಗೆ ಸಂಬಂಧ ಪಟ್ಟ ಲಾಭಗಳು ಸಿಗುತ್ತದೆ. ಹಾಗೆ ಈ ಒಂದು ಸಮಯದಲ್ಲಿ ನಿಮ್ಮ ಮೇಲೆ ಅಪಮಾನಗಳು ಕಲಹಗಳು ಉಂಟಾಗುವ ಸಾಧ್ಯತೆ ಇದೆ.

ಅದರಲ್ಲೂ ನಿಮ್ಮ ಸುತ್ತಮುತ್ತ ವೈರಿಗಳು ಹೆಚ್ಚಾಗಿರುವುದರಿಂದ ಅವರು ನಿಮ್ಮ ಹಿಂದೆಯೇ ನಿಮ್ಮ ಮಾತುಗಳನ್ನು ಹೇಳುತ್ತಿರುತ್ತಾರೆ ಆ ಸಂದರ್ಭ ದಲ್ಲಿ ನೀವು ಅವರಿಗೆ ವಿರುದ್ಧವಾಗಿ ಮಾತನಾಡುವುದರಿಂದ ಅವರಿಗೂ ಮತ್ತು ನಿಮಗೂ ಕಲಹಗಳು ಉಂಟಾಗುತ್ತದೆ. ಅದರಲ್ಲೂ ಈ ವಿವಾಹದ ವಿಚಾರವಾಗಿ ಇಬ್ಬರ ಮನೆಯಲ್ಲಿ ಏನಾದರೂ ಕಲಹಗಳು ಉಂಟಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]