ಪುರುಷರ ಬಂಜೆತನಕ್ಕೆ ಸಂತಾನಹೀನತೆ ಗೆ ಸೂಪರ್ ಮನೆಮದ್ದು ಇದು..ಹೀಗೆ ಬಳಸಿ ನೋಡಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ

ಪುರುಷರ ಬಂಜೆತನ
ಪುರುಷರ ಸಂತಾನ ಹೀನತೆಗೆ ಇಲ್ಲಿದೆ ಸರಳ ಮನೆಮದ್ದು…

WhatsApp Group Join Now
Telegram Group Join Now

ಸ್ನೇಹಿತರೆ, ಇತ್ತಿಚೆಗೆ ಸ್ತ್ರೀ ಮತ್ತು ಪುರುಷ ಸಂತಾನ ಹೀನತೆಯ ಸಮಸ್ಯೆ ಬಹಳ ಹೆಚ್ಚುತ್ತಿದೆ.ಇಂದಿನ ಜೀವನ ವಿಧಾವೇ ಹೊಸ ಮಗುವಿನ ಹುಟ್ಟನ್ನು ಬಯಸದಷ್ಟು ಕೆಟ್ಟು ಹೋಗಿರುವುದಂತೂ ನಿಜಾ.ಆದರೂ ಬಹಳ ಜನ ಒಳ್ಳೆಯ ತಂದೆತಾಯಿ ಆಗಿ ಈ ಪ್ರಪಂಚಕ್ಕೆ ಉತ್ತಮ ಆರೋಗ್ಯ ಪೂರ್ಣ ಮಗುವನ್ನು ಕೊಡ ಬಯಸಿದವರಿಗೆ ಈ ವಿಷಯ ಬಹಳ ಮಾನಸಿಕ ಹಿಂಸೆ ಮಾಡಿ ಕಾಡುತ್ತಿದೆ.. ಎಲ್ಲಾ ರೀತಿಯಲ್ಲೂ ಪರೀಕ್ಷೆಗಳು, ಔಷಧೋಪಚಾರ ಆದಮೇಲೂ ಮಕ್ಕಳನ್ನು ಕಾಣುವ ಭಾಗ್ಯ ಇಲ್ಲದಿರುವುದು ಬಹಳ ಜನ ದಂಪತಿಗಳಿಗೆ ಇದೆ.ಇಂಥಹ ಸಮಸ್ಯೆ ಯಿಂದ ಮಗುವಿನ ಹಂಬಲ ಬಿಟ್ಟವರೂ ಇದ್ದಾರೆ,ದತ್ತು ಮಕ್ಕಳನ್ನು ಪಡೆದವರಿದ್ದಾರೆ, ಇನ್ನೂ ಔಷದೋಪಚಾರ ತಮ್ಮ ಮಗುವಿನ ನಿರೀಕ್ಷೆಯಲ್ಲಿರುವ ತಂದೆ ತಾಯಿಯೂ ಇರುತ್ತಾರೆ.

ಈಗ ಯಾವ ತಂದೆತಾಯಿ ಆಗಲು ಬಯಸಿ ಮಗುವಿನ ನಿರೀಕ್ಷೆಯಲ್ಲಿರುವರೋ? ಅವರಿಗೆ ಬಹಳ ಬಹಳ ಬಹಳ ಸರಳ ಮನೆಮದ್ದು ಇಲ್ಲಿದೆ..ಯಾರೂ ನಿರ್ಲಕ್ಷ್ಯ ಧೋರಣೆ ಮಾಡಿ ನೋಡಬೇಡಿ.ಏಕೆಂದರೇ? ಪುಟ್ಟ ಪುಟ್ಟ ಮಣ್ಣಕಣದಿಂದಲೇ ದೊಡ್ಡ ಬೆಟ್ಟ, ಹಾಗೇ ಪುಟ್ಟ ಪುಟ್ಟ ಜೀವ ಕಣಗಳಿಂದಲೇ ಮನುಷ್ಯ.. ಭಗವಂತ ಪೂಜೆಗೆ ಬಳಸುವ ಎಲ್ಲವೂ ಹೆಣ್ಣು ಗಂಡು,ಮಕ್ಕಳು,ಮರಿಗೆ ಸಂಪೂರ್ಣ ಉಪಕಾರಿ ಪದಾರ್ಥಗಳು…ಇಂದು ದೇವರಲ್ಲಿ ಬೆಳಗುವ ಜ್ಯೋತಿ ಯಂತೆ,ನಿಮ್ಮ ಮನೆಗಳ ಜ್ಯೋತಿಯೂ ಬೆಳಗಿಸ ಬೇಕಾದರೇ? ಇಂದಿನ ಈ ಮಾಹಿತಿ ಪೂರಾ ನೋಡಿ..
ಕೇವಲ ಹೆಣ್ಣನ್ನು ಮಾತ್ರ ದೋಷಿಸುವ ಕಾಲ ಒಂದಿತ್ತು ಆದರೇ,ಇಂದು ಹೆಣ್ಣು ಹೇಗೆ ಸಂತಾನ ಹೀನತೆಗೆ ಕಾರಣಳೋ,ಪುರುಷ ಕೂಡಾ ಹಾಗೇ ಕಾರಣನಾಗುತ್ತಾನೆ ಎಂಬುದು ಸ್ಪಷ್ಟ ಮಾಹಿತಿ.ಬಹಳ ಸರಳವಾಗಿ ನಿಮ್ಮ ನಿತ್ಯ ಅಡಿಗೆಯಲ್ಲೇ ಮಾಡಿಕೊಂಡು ಸೇವಿಸ ಬಲ್ಲ ಒಂದು ಮನೆಮದ್ದು ತಿಳಿಸುತ್ತಿದ್ದೇನೆ.ಪುರುಷರ ದೈಹಿಕ ಸಮಸ್ಯೆ ಗೆ ಇದು ಬಹಳ ಬೇಗ ಪರಿಹಾರ ನೀಡುವುದು ಖಂಡಿತಾ.ಸಂಪೂರ್ಣ ವಿಡಿಯೋ ನೋಡಿ ಮಾಡಿ,ಬಳಸಿ… ನಿಮ್ಮ ಸುತ್ತಲಿನಲ್ಲಿ ಅಗತ್ಯ ಇರುವವರಿಗೆ ಕೂಡಾ ಈ ಮಾಹಿತಿ ಹಂಚಿಕೊಳ್ಳೆ..
ಇದು ಬಹಳ ಹಳೆಯ ಕಾಲದ ಮನೆಮದ್ದು, ಏಲ್ಲೂ ಮಾಹಿತಿ ಸಿಗದೇ ಇರಬಹುದು.crossorigin="anonymous">