ಮನೆಯ ಮುಖ್ಯ ದ್ವಾರದ ಮುಂದೆ ಈ ಮೂರು ವಸ್ತುಗಳು ಇರಬಾರದು.. ಲಕ್ಷ್ಮಿಮನೆ ತ್ಯಾಗ ಮಾಡುವಳು... - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಶ್ರೀ ಕೃಷ್ಣ ಹೇಳುತ್ತಾರೆ ಮನೆಯ ಮುಖ್ಯ ದ್ವಾರದ ಮುಂದೆ ಮೂರು ವಸ್ತುಗಳು ಇರಬಾರದು ದರಿದ್ರತೆ ಬರುತ್ತದೆ……||

ಮಾನವ ಜೀವನದಲ್ಲಿ ವಾಸ್ತುಶಾಸ್ತ್ರಕ್ಕೆ ತುಂಬಾ ದೊಡ್ಡದಾದ ಮಹತ್ವ ಇದೆ. ಇದರ ನಿರ್ಮಾಣವನ್ನು ದೇವ ಶಿಲ್ಪಿ ವಿಶ್ವಕರ್ಮ ಅವರು ಮಾಡಿದ್ದಾರೆ. ಈ ಶಾಸ್ತ್ರವು ಎಷ್ಟು ವಿಶಾಲ ಮತ್ತು ವಿಸ್ತಾರಗೊಂಡಿದೆ ಎಂದರೆ ಇದನ್ನು ಪೂರ್ಣ ರೂಪದಲ್ಲಿ ಜೀವನದಲ್ಲಿ ಅಳವಡಿಸಿಕೊಳ್ಳು ವುದು ಅಸಾಧ್ಯವಾದ ಕೆಲಸವಾಗಿದೆ.

ಆದರೆ ನಾವು ವಾಸ್ತು ಶಾಸ್ತ್ರದ ಮಹತ್ವಪೂರ್ಣವಾದ ನಿಯಮಗಳನ್ನು ಪಾಲಿಸಿ ನಮ್ಮ ಮನೆಯನ್ನು ಪವಿತ್ರವನ್ನಾಗಿಸಬಹುದು. ವಾಸ್ತು ಶಾಸ್ತ್ರ ದಲ್ಲಿ ಭವನವನ್ನು ನಿರ್ಮಿಸುವುದಕ್ಕೆ ಇರುವ ಹಲವಾರು ಮಹತ್ವ ಪೂರ್ಣವಾದ ನಿಯಮಗಳನ್ನು ತಿಳಿಸಿದ್ದಾರೆ. ಮನೆಯನ್ನು ನಿರ್ಮಿಸುವ ಮುನ್ನ ಭೂಭಾಗವನ್ನು ಹೇಗೆ ಆಯ್ಕೆ ಮಾಡಬೇಕು, ಹಾಗೂ ಯಾವ ಪ್ರಕಾರದ ಭೂಭಾಗವು ಮನೆಯ ನಿರ್ಮಾಣಕ್ಕಾಗಿ ಸರ್ವೋತ್ತಮವಾ ಗಿರುತ್ತದೆ ಜೊತೆಗೆ ಮನೆಯ ಮುಂದೆ ಇರುವಂತಹ ವೃಕ್ಷ, ದೇವಾಲಯ ಹಾಗೂ ಗಿಡಮರಗಳು

ಮಾರ್ಗ ಹೀಗೆ ಇತ್ಯಾದಿಗಳ ಬಗ್ಗೆಯೂ ಪೂರ್ಣವಾಗಿ ವಿಚಾರಿಸಲಾಗು ತ್ತದೆ. ಇದಾದ ನಂತರ ಮನೆಯನ್ನು ನಿರ್ಮಿಸುವಂತಹ ಸಮಯದಲ್ಲಿ ಮನೆಯ ಮುಖ್ಯ ದ್ವಾರದ ದಿಕ್ಕಿಗೆ ಎಲ್ಲದಕ್ಕಿಂತ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಮನೆಯ ಮುಖ್ಯ ದ್ವಾರ ಯಾವ ದಿಕ್ಕಿನಲ್ಲಿ ಇದ್ದರೆ ಶ್ರೇಷ್ಠ ಫಲವನ್ನು ಕೊಡುತ್ತದೆ. ಭಿನ್ನ ಭಿನ್ನವಾದ ದಿಕ್ಕುಗಳ ಮಹತ್ವ ಭಿನ್ನವಾಗಿಯೇ ಇರುತ್ತದೆ. ಹಾಗಾಗಿ ಮನೆಯ ಮುಖ್ಯದ್ವಾರವನ್ನು ನಿರ್ಮಿಸುವಂತಹ ಸಮಯದಲ್ಲಿ.

ಮನೆಯ ಮುಖ್ಯ ದ್ವಾರದ ದಿಕ್ಕನ್ನು ಗಮನದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಒಂದು ವೇಳೆ ತಪ್ಪಾದ ದಿಕ್ಕಿನಲ್ಲಿ ಮನೆಯ ಮುಖ್ಯ ದ್ವಾರವನ್ನು ನಿರ್ಮಿಸಿದರೆ ಇದರಿಂದ ಅಶುಭ ಪರಿಣಾಮಗಳು ಸಿಗುತ್ತದೆ. ಮನೆಯ ಒಳಗಡೆ ವಾಸ್ತುದೋಷಗಳು ಸಹ ಉತ್ಪತ್ತಿಯಾಗು ತ್ತದೆ. ಮತ್ತು ಆ ಮನೆಯಲ್ಲಿ ವಾಸ ಮಾಡುತ್ತಿರುವಂತಹ ಜನರಿಗೆ ಜೀವನವಿಡಿ ಹಲವಾರು ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ. ಮನೆಯ ಮುಖ್ಯವಾದ ಆಕಾರದ ಬಗ್ಗೆಯೂ ಕೂಡ ಗಮನದಲ್ಲಿಟ್ಟು ಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ವಾಸ್ತು ಶಾಸ್ತ್ರದ ಅನುಸಾರವಾಗಿ ಮನೆಯ ಮುಖ್ಯದ್ವಾರವನ್ನು ಕಟ್ಟಿಗೆ ಯಿಂದಲೇ ನಿರ್ಮಿಸುವುದು ತುಂಬಾ ಶ್ರೇಷ್ಠ ಎಂದು ತಿಳಿಸಿದ್ದಾರೆ. ಬೇರೆ ವಸ್ತುವಿನಿಂದ ಮನೆಯ ಮುಖ್ಯ ದ್ವಾರವನ್ನು ನಿರ್ಮಿಸಬಾರದು. ನಮ್ಮ ಶಾಸ್ತ್ರದಲ್ಲಿ ಕೆಲವು ಯಾವ ರೀತಿಯ ವೃಕ್ಷಗಳ ಬಗ್ಗೆ ತಿಳಿಸಿದ್ದಾರೆ ಎಂದರೆ ಕೇವಲ ಆ ವೃಕ್ಷಗಳ ಕಟ್ಟಿಗೆಯ ಮೂಲಕ ಮಾತ್ರ ಮನೆಯ ಮುಖ್ಯ ದ್ವಾರವನ್ನು ನಿರ್ಮಿಸಬೇಕು.

ಬೇರೆಯ ಕಟ್ಟಿಗೆಯಿಂದ ನಿರ್ಮಿಸಿದಂತಹ ಮುಖ್ಯದ್ವಾರವು ಶುಭಫಲ ವನ್ನು ಕೊಡುವುದಿಲ್ಲ. ಹಾಗೆನಾದರೂ ನೀವು ಇಂತಹ ಶುಭ ಕಟ್ಟಿಗೆಯ ಮೂಲಕ ಮನೆಯ ಮುಖ್ಯ ದ್ವಾರವನ್ನು ನಿರ್ಮಿಸಿದರೆ ಆ ಮನೆಯಲ್ಲಿ ವಾಸಿಸುತ್ತಿರುವಂತಹ ಪ್ರತಿಯೊಬ್ಬರಿಗೂ ಕೂಡ ಎಲ್ಲದರಲ್ಲಿಯೂ ಪ್ರಗತಿ ಎನ್ನುವುದು ಸಿಗುತ್ತದೆ. ಆ ಮನೆಯಲ್ಲಿ ಯಾವತ್ತಿಗೂ ದುಃಖ ದರಿದ್ರತೆ ಎನ್ನುವುದು ಬರುವುದಿಲ್ಲ. ಈ ಕಟ್ಟಿಗೆಯಿಂದ ಬರುವಂತಹ ಸಕಾರಾತ್ಮಕ ಶಕ್ತಿ ಮನೆಯನ್ನು ಪವಿತ್ರವಾಗಿ ಇಡುವುದಕ್ಕೆ ಸಹಾಯಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *