ಸ್ತ್ರೀಯರ ಒಳಗುಟ್ಟು ಪುರುಷರು ನೋಡಲೆಬೇಕು..ಯಾವ ಸ್ತ್ರೀ ತನ್ನ ಪತಿಗೆ ಅವಮಾನ ಮಾಡುತ್ತಾಳೋ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಸ್ತ್ರೀಯರ ಒಳಗುಟ್ಟು……!!!

ಪ್ರತಿಯೊಬ್ಬ ಹೆಣ್ಣು ಕೂಡ ಕೆಲವೊಂದಷ್ಟು ಒಳಗುಟ್ಟನ್ನು ಹೊಂದಿರು ತ್ತಾರೆ ಅಂದರೆ ಭೂಮಿಯ ಮೇಲೆ ಇರುವಂತಹ ಪ್ರತಿಯೊಬ್ಬ ಮಹಿಳೆಯು ಕೂಡ ಕೆಲವೊಂದು ವಿಚಾರವಾಗಿ ಕೆಲವೊಂದಷ್ಟು ವಿಷಯಗಳನ್ನು ತನ್ನ ಮನಸ್ಸಿನಲ್ಲಿಯೇ ಇಟ್ಟುಕೊಂಡಿರುತ್ತಾಳೆ. ಅದನ್ನು ಬೇರೆಯವರಿಗೆ ಹೇಳುವುದಕ್ಕೆ ಇಷ್ಟಪಡುವುದಿಲ್ಲ ಹಾಗೂ ಇನ್ನೂ ಕೆಲವೊಂದಷ್ಟು ಜನ ಅದನ್ನು ಹೇಳಿಕೊಳ್ಳುತ್ತಾರೆ ಆದರೆ ಹೆಚ್ಚಿನ ಜನ ಯಾವುದೇ ವಿಚಾರವನ್ನು ಎಲ್ಲರ ಮುಂದೆ ಇಷ್ಟಪಡುವುದಿಲ್ಲ.

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557

ಅದೇ ರೀತಿಯಾಗಿ ಈ ದಿನ ಯಾವುದೇ ಒಂದು ಹೆಣ್ಣಿನಲ್ಲಿ ಯಾವ ಕೆಲವು ಒಳಗುಟ್ಟುಗಳು ಇರುತ್ತದೆ ಹಾಗೂ ಸ್ತ್ರೀಗೆ ಸಂಬಂಧಿಸಿದ ಕೆಲ ವೊಂದು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಯಾವುದೇ ಒಂದು ಹೆಣ್ಣು ಮತ್ತೊಂದು ಹೆಣ್ಣಿನ ಗುಣ ಸ್ವಭಾವವನ್ನು ಸಂಪೂರ್ಣವಾಗಿ ತಿಳಿದು ಕೊಳ್ಳಲು ಸಾಧ್ಯವಿಲ್ಲ. ಹಾಗೂ ಅವಳನ್ನು ಅರ್ಥ ಮಾಡಿಕೊಳ್ಳುವು ದಕ್ಕೂ ಕೂಡ ಸಾಧ್ಯವಾಗುವುದಿಲ್ಲ.

ಹೆಣ್ಣಿಗೆ ಹೆಣ್ಣೇ ಶತ್ರು ಎಂದು ಹೇಳುವಂತಹ ಮಾತನ್ನು ನೀವೆಲ್ಲರೂ ಸಹ ಕೇಳಿರಬಹುದು ಹೌದು ಅದು ಸತ್ಯ. ಸಾಮಾನ್ಯವಾಗಿ ಹಿರಿಯರು ಒಂದು ಜಡೆ ಸೇರಿದ ಕಡೆ ಮತ್ತೊಂದು ಜಡೆ ಸೇರಿದರೆ ಅಲ್ಲಿ ಕಲಹಗಳು ಜಗಳ ಗಳು ಪ್ರಾರಂಭವಾಗುತ್ತದೆ ಎನ್ನುವ ಮಾತುಗಳನ್ನು ಹೇಳುತ್ತಿರುತ್ತಾರೆ. ಇದನ್ನು ಎಲ್ಲರೂ ಸಹ ಕೇಳಿರಬಹುದು ಆದರೆ ಇದು ಖಂಡಿತವಾಗಿಯೂ ಸತ್ಯವಾಗಿದೆ ಇದು ಹೆಣ್ಣಿನಲ್ಲಿ ಇರುವಂತಹ ಒಂದು ಒಳಗುಟ್ಟು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಅದೇ ರೀತಿಯಾಗಿ ಕಷ್ಟದ ವಿಚಾರದಲ್ಲಿ ಬಂದರೆ ಹೆಣ್ಣು ಮಕ್ಕಳ ಕಷ್ಟ ಹೆಣ್ಣು ಮಕ್ಕಳಿಗೆ ತಿಳಿಯುತ್ತದೆ ಉದಾಹರಣೆಗೆ ಅವಳ ಮನಸ್ಸಿನ ಭಾವನೆ ಹಾಗೂ ಅವಳ ದೇಹದಲ್ಲಿ ಉಂಟಾಗುವಂತಹ ಹಲವಾರು ನೋವುಗಳು ಬೇರೆ ಯಾರಿಗೂ ಕೂಡ ತಿಳಿಯುವುದಿಲ್ಲ. ಒಂದು ಹೆಣ್ಣಿಗೆ ಮಾತ್ರ ತಿಳಿಯುತ್ತದೆ. ಉದಾಹರಣೆಗೆ ಒಂದು ಹೆಣ್ಣು ಗರ್ಭಿಣಿಯಾದ ಸಮಯದಲ್ಲಿ ಹಾಗೂ ಆ ಸಮಯದಲ್ಲಿ ಕಾಣಿಸಿಕೊಳ್ಳುವಂತಹ ನೋವುಗಳು ಒಂದು ಹೆಣ್ಣಿಗೆ ಮಾತ್ರ ತಿಳಿಯುತ್ತದೆ.

ಹಾಗೂ ಯಾವುದೇ ಒಬ್ಬ ಹೆಣ್ಣು ತನ್ನಲ್ಲಿ ಎಷ್ಟೇ ಕಷ್ಟ ಇದ್ದರೂ ಅದನ್ನು ಸಹಿಸಿಕೊಂಡು ಎಲ್ಲರ ಮುಂದೆ ಮುಗುಳ್ನಗುತ್ತಿರುತ್ತಾಳೆ. ಹಾಗೂ ಯಾವ ಸ್ತ್ರೀಗೆ ಲೋಕ ನಿಂದನೆಯ ಭಯ ನಾಚಿಕೆ ಇಲ್ಲವೋ ಅಂತಹ ಸ್ತ್ರೀಯರನ್ನು ಯಾವ ಶಕ್ತಿಯು ಸುಧಾರಿಸಲಾರದು. ಯಾವ ಹೆಣ್ಣು ತನ್ನ ಪತಿಗೆ ಅವಮಾನ ಮಾಡುತ್ತಾಳೋ.

ಅವಳಿಗೆ ದಾರಿದ್ರ್ಯತೆ ಎನ್ನುವುದು ಹೆಚ್ಚಾಗುತ್ತದೆ ಅವಳು ಪರಲೋಕ ದಲ್ಲಿ ಮಹಾನ್ ಕಷ್ಟಗಳನ್ನು ಅನುಭವಿಸುತ್ತಾಳೆ. ಯಾವ ಮನುಷ್ಯನು ಸ್ತ್ರೀಯನ್ನು ಕ್ಷಮಿಸುವುದಿಲ್ಲವೋ ಅಂತವನಿಗೆ ಆಕೆಯ ಶ್ರೇಷ್ಠ ಗುಣಗಳ ಉಪಯೋಗ ಮಾಡುವ ಅವಕಾಶ ಎಂದಿಗೂ ದೊರೆಯುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಹೆಣ್ಣು ಮಕ್ಕಳಿಗೆ ಗೌರವ ಕೊಡಬೇಕು ಹಾಗೂ ಹೆಣ್ಣು ಮಕ್ಕಳು ಕೂಡ ಬೇರೆಯವರಿಗೂ ಗೌರವವನ್ನು ಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *