ಬ್ರಹ್ಮಚರ್ಯ ಅದ್ಭುತ ಶಕ್ತಿ…….!!
ಈ ದಿನ ಬ್ರಹ್ಮಚರ್ಯದ ಅದ್ಭುತವಾದ ಶಕ್ತಿಗಳ ಬಗ್ಗೆ ತಿಳಿಯೋಣ. ಅದು ವೇದಗಳಲ್ಲಿ ತಿಳಿಸಿರುವುದು ಇದರ ಜೊತೆಗೆ ಬ್ರಹ್ಮಚರ್ಯದಲ್ಲಿ ವೀರ್ಯ ರಕ್ಷಣೆ ತುಂಬಾ ಮುಖ್ಯವಾದದ್ದು. ಯಾವ ವ್ಯಕ್ತಿ ತನ್ನ ಜೀವನದಲ್ಲಿ ಬ್ರಹ್ಮ ಚರ್ಯವನ್ನು ಪಾಲನೆ ಮಾಡುತ್ತಾನೋ ಆಗ ಆ ಮನುಷ್ಯನ ಜೀವನ ದಲ್ಲಿ ಹೊಳಪು, ಪವಿತ್ರತೆ, ಶಕ್ತಿ, ಜ್ಞಾನ ಸೌಂದರ್ಯ, ಪ್ರಸಿದ್ಧತೆ, ಪರಮೇಶ್ವರನ ಗುರುತಾಗಿರುತ್ತದೆ. ಒಟ್ಟಾರೆಯಾಗಿ ಬ್ರಹ್ಮ ಚರ್ಯ ಎಂದರೆ
ಇವೆರಡು ಕೂಡ ಶ್ರದ್ಧೆಯಿಂದ ಕೂಡಿ ಆಗಿದೆ. ಆದರೆ ಬ್ರಹ್ಮ ಅರ್ಥ ಈಶ್ವರ, ಮೋಕ್ಷ, ಗುರು, ಧರ್ಮ, ಸುಖ, ಸತ್ಯ ಮತ್ತು ಜ್ಞಾನ ಹಾಗೆಯೇ ಚರ್ಯ ಅರ್ಥ ನೋಡುವುದಾದರೆ ಚಿಂತನೆ, ರಕ್ಷಣೆ, ಸೇವೆ, ಸಾಧನೆ, ಕಾರ್ಯ, ಆದ್ದರಿಂದ ಈ ಮಾಹಿತಿ ಬಹಳ ಮುಖ್ಯವಾದದ್ದು ಹಾಗೂ ಎಲ್ಲರಿಗೂ ಬಹಳ ಉಪಯೋಗವಾಗುವಂತಹ ಮಾಹಿತಿಯಾಗಿದೆ ಎಂದೇ ಹೇಳಬಹುದು.
ನಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತ ಹಿಂದಿನ ಕ್ಷೇತ್ರದಲ್ಲಿ ಪ್ರತಿ ಯೊಂದು ವಿಷಯದಲ್ಲಿಯೂ ಕೂಡ ಎಲ್ಲರಿಗಿಂತ ಮುಂದೆ ಇತ್ತು ಅಂತ ಅದು ಜ್ಞಾನ ಶಕ್ತಿ ಇರಲಿ ನಾವು ಪ್ರತಿಯೊಂದು ವಿಷಯದಲ್ಲಿಯೂ ಕೂಡ ಮುಂದೆ ಇದ್ದೆವು. ಈ ದೇಶದಲ್ಲಿ ಒಬ್ಬರಿಗಿಂತ ಒಬ್ಬರು ವೀರಯೋಧ ಜ್ಞಾನಿ ತಪಸ್ವಿ ಋಷಿ ಹುಟ್ಟಿದರು ಇದಕ್ಕೆ ಒಂದು ಕಾರಣ ಇದೆ ನಮ್ಮ ಹಳೆ ಕಾಲದಲ್ಲಿ ಗುರುಕುಲ ಪದ್ಧತಿ ಇತ್ತು.
ಅಲ್ಲಿ ಯಾವಾಗ ಒಬ್ಬ ಮಗು 13 ವರ್ಷ ವಯಸ್ಸಾಗುತ್ತಿತ್ತೋ ಆಗ ಆ ಮಗುವನ್ನು 13 ವರ್ಷ ಓದುವುದಕ್ಕೆ ಗುರುಕುಲಕ್ಕೆ ಕಳುಹಿಸಲಾಗುತ್ತಿತ್ತು. ಮತ್ತು ಎಲ್ಲಿಯತನಕ ಅವನಿಗೆ 25 ವರ್ಷ ಆಗುತ್ತದೆಯೋ ಅಲ್ಲಿಯ ತನಕ ಅವನು ಅಲ್ಲಿಯೇ ಇರುತ್ತಿದ್ದ. ಇದರ ಹಿಂದಿನ ಕಾರಣ ಏನು ಇತ್ತು ಎಂದರೆ 13 ವರ್ಷ ಆಗುತ್ತಿದ್ದ ಹಾಗೆಯೇ ದೇಹದಲ್ಲಿ ಯವ್ವನಾವಸ್ಥೆ ಪ್ರಾರಂಭವಾಗಿಬಿಡುತ್ತದೆ.
ಇದರ ನೇರ ಅರ್ಥ ಅಂದರೆ ದೇಹ 13 ವರ್ಷ ವಯಸ್ಸಿನಲ್ಲಿ ಸೀಮನ್ ಪ್ರೊಡ್ಯೂಸ್ ಉತ್ಪಾದನೆ ಮಾಡುವುದಕ್ಕೆ ಪ್ರಾರಂಭಮಾಡುತ್ತದೆ. ಮತ್ತು ನಾವು ಎಲ್ಲಿಯವರೆಗೆ 25 ವರ್ಷ ಆಗುತ್ತದೆಯೋ ಅಲ್ಲಿಯತನಕ ನಮ್ಮ ಸ್ಖೆಲ್ ಅಲ್ಲಿ ಹಾಜರಾಗಿರುವಂತಹ ಫ್ರೆಂಟಲ್ ಕಾರ್ಟೆಕ್ಸ್ ಅಂದರೆ ನಮ್ಮ ಮೆದುಳಿನ ಆ ಭಾಗ ಅದು ನಮ್ಮನ್ನು ಸೂಪರ್ ಇಂಟಲಿಜೆಂಟ್ ಮತ್ತು ಜೀನಿಯಸ್ ಮಾಡುತ್ತದೆಯೋ ಅದು 25 ವರ್ಷದ ವಯಸ್ಸಿನ ತನಕ ಡೆವಲಪ್ ಆಗುತ್ತದೆ.
ಅದಕ್ಕೆ ಗುರುಕುಲದಲ್ಲಿ ಬ್ರಹ್ಮಚರ್ಯದ ಅನಿವಾರ್ಯ ಇತ್ತು. ಯಾವ ರೀತಿ ಎಂದು ನಾವು ಮೊದಲೇ ನೋಡಿದೆವು ಬ್ರಹ್ಮ ಮತ್ತು ಚರ್ಯದ ಅರ್ಥ ಜ್ಞಾನ ಕೂಡ ಆಗಿದೆ. ಯಾವ ರೀತಿ ಮಹಾ ಋಷಿ ಮನು ಹೇಳಿದರೋ ಬ್ರಹ್ಮಚರ್ಯ, ಬ್ರಹ್ಮಚರ್ಯ ಅಂದರೆ ಉತ್ತಮ ಜ್ಞಾನದ ಪ್ರಾಪ್ತಿಗಾಗಿ ಬ್ರಹ್ಮಚರ್ಯ ಅನಿವಾರ್ಯತೆ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.