ಇನ್ನುಮುಂದೆ ಮನೆಗಳಲ್ಲಿ ಟವಿ ಮಾಯವಾಗುತ್ತೆ..ಹಾಗೂ ಮೀನುಗಾರಿಕೆ ಬಗ್ಗೆ ಈ ವಿಷಯ ತಿಳಿಯದೆ ಮೀನು ಸೇವಿಸಬೇಡಿ

ಇನ್ನು ಮುಂದೆ ಮನೆಯಲ್ಲಿ ಟಿವಿ ಮಾಯವಾಗುತ್ತೆ…..||

WhatsApp Group Join Now
Telegram Group Join Now

ಕಳೆದ 20 ವರ್ಷಗಳಲ್ಲಿ ಟೆಕ್ನಾಲಜಿ ಎನ್ನುವುದು ಎಷ್ಟರ ಮಟ್ಟಿಗೆ ಬದಲಾಗಿದೆ ಅಂತ ನಮಗೆಲ್ಲರಿಗೂ ಗೊತ್ತು. 1990ರ ಕಾಲದಲ್ಲಿ ತುಂಬಾ ಮನೆಗಳಲ್ಲಿ ಟಿವಿ ಇರಲಿಲ್ಲ, ಆದರೆ ಎಲ್ಲರ ಮನೆಗಳಲ್ಲಿ ಎಫ್ಎಂ ರೇಡಿಯೋ ಇತ್ತು. ಇದಾದ ನಂತರ ಎಲ್ಲರೂ ಟಿವಿಗಳಿಗೆ ಬದಲಾಗು ತ್ತಾರೆ. ಈ ರೀತಿ ಬ್ಲಾಕ್ ಅಂಡ್ ವೈಟ್ ಟಿವಿ ಇಂದ ಕಲರ್ ಟಿವಿ ಆಯ್ತು.

ಕಲರ್ ಡೂಮ್ ಟಿವಿ ಇಂದ ಪ್ಲಾಸ್ಮ ಟಿವಿಗೆ ಬದಲಾದರು. ಈಗ ಪ್ಲಾಸ್ಮ ಟಿವಿ ಇಂದ ಸ್ಮಾರ್ಟ್ ಟಿವಿಗೆ ಬದಲಾಗಿದ್ದಾರೆ. ಇದೇ ರೀತಿ ಬೇಸಿಕ್ ಮೊಬೈಲ್ ಇಂದ ಸ್ಮಾರ್ಟ್ ಫೋನ್ ಗಳಿಗೆ ಬದಲಾಗಿದ್ದೀವಿ. ಈ ರೀತಿ 20 ವರ್ಷಗಳ ಹಿಂದೆ ಇದ್ದ ಎಫ್ ಎಂ ರೇಡಿಯೋ ಟೀವಿ ಮೊಬೈಲ್ ಬೈಕ್ ಕಾರ್ ಎಲ್ಲವೂ ಮಾಯವಾಗಿ ಹೋಗಿ.

ಎಲ್ಲವೂ ಹೊಸ ರೂಪದಲ್ಲಿ ನಮ್ಮ ಮುಂದೆ ಬಂದಿದೆ. ಇದೇ ರೀತಿ ಭವಿಷ್ಯದಲ್ಲಿ ಈಗ ನಾವು ನಮ್ಮ ಮನೆಗಳಲ್ಲಿ ಬಳಸುತ್ತಿರುವಂತಹ ಟಿವಿ ಕೂಡ ಮಾಯವಾಗಿ ಹೋಗುತ್ತದೆ. ಹೌದು ಇನ್ನು ಮುಂದೆ ಯಾರ ಮನೆಯಲ್ಲಿಯೂ ಸಹ ಟಿವಿ ಇರುವುದಿಲ್ಲ. ಇದರ ಸ್ಥಾನವನ್ನು ಫ್ರೀ ಸ್ಟೈಲ್ ಪ್ರೊಜೆಕ್ಟರ್ ಫುಲ್ ಫಿಲ್ ಮಾಡುತ್ತದೆ. ಈಗ ಟಿವಿ ಇಡಬೇಕು ಎಂದರೆ ಅದಕ್ಕೆ ತುಂಬಾ ಜಾಗ ಇರಬೇಕು.

See also  ಭಾರತದಲ್ಲಿ ಬಿಎಸ್ಎನ್ಎಲ್ ಕ್ರಾಂತಿಗೆ ಕೈಜೋಡಿಸಿದ ಟಾಟಾ ಒಂದೇ ದಿನ ಲಕ್ಷ ಸಿಮ್ ಪೋರ್ಟ್..

ಅದೇ ರೀತಿ ಅದರ ಸ್ಪೇಸ್ ಕೂಡ ಬೇರೆ ಬೇರೆ ರೀತಿ ಇರುತ್ತದೆ. ಆದರೆ ಈ ಫ್ರಿ ಸ್ಟೈಲ್ ಪ್ರೊಜೆಕ್ಟರ್ ನಲ್ಲಿ ಎಲ್ಲಾ ರೀತಿಯ ಸೈಜ್ ಇರುತ್ತದೆ. ಇದನ್ನು ಒಂದು ಖರೀದಿ ಮಾಡಿದರೆ ಸಾಕು ನಮಗೆ ಯಾವ ಸೈಜ್ ನಲ್ಲಿ ಬೇಕಾದರೂ ಸ್ಕ್ರೀನ್ ಅನ್ನು ಸೆಟ್ ಮಾಡಿಕೊಂಡು ನೋಡಬಹುದು. ಎಲ್ಲಿ ಬೇಕಾದರೂ ಸೆಟ್ ಮಾಡಬಹುದು.

ಈಗ ಸ್ಯಾಮ್ಸಂಗ್ ಅವರು ಈ ಫ್ರೀ ಸ್ಟೈಲ್ ಪ್ರೊಜೆಕ್ಟರ್ ಅನ್ನು ಪರಿಚಯ ಮಾಡಿದ್ದಾರೆ. ಭವಿಷ್ಯದಲ್ಲಿ ಎಲ್ಲರ ಮನೆಯಲ್ಲೂ ಇದೇ ಇರುತ್ತದೆ. ಭವಿಷ್ಯದಲ್ಲಿ ಟಿವಿ ಟೆಕ್ನಾಲಜಿಯನ್ನು ಇದು ಖಂಡಿತವಾಗಿಯೂ ಬದಲಾಯಿಸುತ್ತದೆ. ಅಷ್ಟೇ ಅಲ್ಲದೆ ಈಗ ನಾವು ಬಳಸುತ್ತಿರುವಂತಹ ತುಂಬಾ ವಸ್ತುಗಳು ಭವಿಷ್ಯದಲ್ಲಿ ಮಾಯವಾಗಿ ಬೇರೆ ರೂಪಗಳಲ್ಲಿ ನಮ್ಮ ಕಣ್ಣ ಮುಂದೆ ಬರುತ್ತದೆ. ಈಗ ಪೆಟ್ರೋಲ್ ಡೀಸೆಲ್ ಗಾಡಿಗಳು ಹೋಗಿ

ಯಾವ ರೀತಿ ಎಲೆಕ್ಟ್ರಿಕ್ ವೆಹಿಕಲ್ ಗಳು ಬರುತ್ತಿದೆಯೋ, ಅದೇ ರೀತಿ ನಾವು ಬಳಸುತ್ತಿರುವಂತಹ ವಸ್ತುಗಳು ಮಾಯವಾಗಿ ಹೊಸ ಟೆಕ್ನಾಲಜಿ ಇಂದ ನಮ್ಮ ಕಣ್ಣ ಮುಂದೆ ಬರುತ್ತದೆ. ಸಾಮಾನ್ಯವಾಗಿ ಶಿಪ್ ಗಳು ನೀರಿನ ಮೇಲೆ ಟ್ರಾವೆಲ್ ಮಾಡುತ್ತದೆ ಆದರೆ ಇಂಗ್ಲೆಂಡ್ ನಲ್ಲಿರುವ ಕಾರ್ನ್ವಾಲ್ ಬೀಚ್ ನಿಂದ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">