ಕೇವಲ 15 ನಿಮಿಷದಲ್ಲಿ ಮೊಸರು ತಯಾರಿಸುವ ಹೊಸ ಟ್ರಿಕ್ ನೀರಿನಕಿಂತಲೂ ತೆಳ್ಳಗಿರುವ ಹಾಲಿನಿಂದ ಗಟ್ಟಿ ಮೊಸರು..

15 ನಿಮಿಷದಲ್ಲಿ ಮೊಸರು ತಯಾರಿಸುವ ಹೊಸ ವಿಧಾನ…|| ನೀರಿಗಿಂತಲೂ ತೆಳ್ಳಗಿರುವಂತಹ ಹಾಲಿನಿಂದ ಕಲ್ಲಿನಂತಹ ಗಟ್ಟಿ ಮೊಸರು…..||

WhatsApp Group Join Now
Telegram Group Join Now

ಎಲ್ಲರಿಗೂ ತಿಳಿದಿರುವಂತೆ ಮೊಸರು ಚೆನ್ನಾಗಿ ಆಗಬೇಕು ಎಂದರೆ ಹಾಲು ಗಟ್ಟಿ ಇರಬೇಕು ಹಾಗೂ ಹಾಲು ಚೆನ್ನಾಗಿ ಕಾದಿರಬೇಕು ಆನಂತರ ಅದನ್ನು ಹೆಪ್ಪು ಮಾಡಿದರೆ ಆಗ ಅದು ಗಟ್ಟಿ ಮೊಸರಾಗುತ್ತದೆ ಎನ್ನುವ ಮಾಹಿತಿ ಎಲ್ಲರಿಗೂ ತಿಳಿದಿದೆ ಆದರೆ ತೆಳ್ಳಗಿರುವಂತಹ ಹಾಲನ್ನು ಹೆಪ್ಪು ಮಾಡಿದರೆ ಅದು ಗಟ್ಟಿ ಇರುವುದಿಲ್ಲ.

ಬದಲಿಗೆ ಮೊಸರು ನೀರಿನಂತೆ ಇರುತ್ತದೆ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಿ ನೀವು ನೀರಿನಂತೆ ಇರುವಂತಹ ಹಾಲಿನಿಂದ ಗಟ್ಟಿ ಮೊಸರನ್ನು ಪಡೆದುಕೊಳ್ಳಬಹುದು. ಹೌದು ಈ ವಿಷಯವನ್ನು ಕೇಳಿದರೆ ನಿಮಗೆ ಆಶ್ಚರ್ಯ ಎನಿಸುತ್ತಿರಬಹುದು ಆದರೆ ಇದು ಸತ್ಯ ಹಾಗಾದರೆ ಆ ಒಂದು ವಿಧಾನವನ್ನು ಹೇಗೆ ಮಾಡುವುದು.

ಆ ಒಂದು ಟ್ರಿಕ್ ಯಾವುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ. ನೀವು ಯಾವ ಹಾಲನ್ನು ಹೆಪ್ಪು ಹಾಕಬೇಕು ಎಂದುಕೊಂಡಿರುತ್ತೀರೋ ಆ ಹಾಲನ್ನು ಮೊದಲು ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಹಾಲಿನಲ್ಲಿ ಇರುವಂತಹ ನೀರಿನ ಅಂಶ ಎಲ್ಲವೂ ಸಂಪೂರ್ಣವಾಗಿ ಆವಿ ಆಗುತ್ತದೆ. ಆನಂತರ ಆ ಹಾಲು ಸಂಪೂರ್ಣವಾಗಿ ಆರುವ ತನಕ ಬಿಡಬಾರದು.

ಸ್ವಲ್ಪ ಬಿಸಿ ಅಂಶ ಇರಬೇಕು. ಸಾಮಾನ್ಯವಾಗಿ ಪ್ರತಿಯೊಬ್ಬರು ಒಂದು ಸ್ಟೀಲ್ ಪಾತ್ರೆಯಲ್ಲಿ ಹೆಪ್ಪು ಮಾಡುತ್ತಾರೆ. ಆದರೆ ಮಣ್ಣಿನ ಪಾತ್ರೆಯಲ್ಲಿ ಮೊಸರನ್ನು ಮಾಡುವುದರಿಂದ ಆ ಮಣ್ಣಿನ ಘಮ ಚೆನ್ನಾಗಿರುತ್ತೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ಕೇವಲ 15 ನಿಮಿಷದಲ್ಲಿ ಮೊಸರನ್ನು ಹೇಗೆ ತಯಾರಿಸುವುದು ಯಾವ ಟ್ರಿಕ್ ಇದಕ್ಕೆ ಅನುಕೂಲವಾಗುತ್ತದೆ ಎಂದು ನೋಡುವುದಾದರೆ.

See also  ಮಿಥುನ ರಾಶಿ ಆಗಸ್ಟ್ ತಿಂಗಳ ಸಂಪೂರ್ಣ ಭವಿಷ್ಯ..ಎಚ್ಚರವಾಗರಿ ತೊಂದರೆ ಬರುತ್ತೆ ಶನಿಗ್ರಹದಿಂದ ತೊಂದರೆ

ಮೊದಲು ಒಂದು ಮಣ್ಣಿನ ಪಾತ್ರೆಗೆ ಎರಡು ಚಮಚ ಮೊಸರನ್ನು ಹಾಕಿ ಆ ಪಾತ್ರೆಗೆಲ್ಲ ಸವರಬೇಕು ಆನಂತರ ಸ್ವಲ್ಪ ಬಿಸಿ ಇರುವಂತಹ ಹಾಲನ್ನು ಅದರ ಒಳಗಡೆ ಹಾಕಿ ಅದನ್ನು ಕುಕ್ಕರ್ ನಲ್ಲಿ ಇಟ್ಟು ಎರಡು ವಿಶಲ್ ಕೂಗಿಸಿಕೊಳ್ಳಬೇಕು ನಂತರ ಅದು ಸಂಪೂರ್ಣವಾಗಿ ಆರಿದ ಮೇಲೆ ನೀವು ನೋಡಿದರೆ ಗಟ್ಟಿಯಾದಂತಹ ಮೊಸರು ಸಿಗುತ್ತದೆ. ಈ ರೀತಿ ತಕ್ಷಣವೇ ನಿಮಗೆ ಮೊಸರಿನ ಅವಶ್ಯಕತೆ ಇದೆ ಎಂದರೆ.

ಈ ವಿಧಾನವನ್ನು ಅನುಸರಿಸುವುದು ಉತ್ತಮ. ಮೊದಲೇ ಹೇಳಿದಂತೆ ನೀವು ಯಾವುದೇ ಮೊಸರನ್ನು ತಯಾರಿಸಬೇಕು ಎಂದರೆ ಮೊದಲು ಹಾಲನ್ನು ಚೆನ್ನಾಗಿ ಕಾಯಿಸಿ ಅದರಲ್ಲಿ ಇರುವಂತಹ ನೀರಿನ ಅಂಶವನ್ನು ತೆಗೆಯಬೇಕು. ಆನಂತರ ನೀವು ಅದರಲ್ಲಿ ಹೆಪ್ಪು ಮಾಡುವುದರಿಂದ ಮೊಸರು ಗಟ್ಟಿಯಾಗಿ ಇರುತ್ತದೆ. ಹಾಗೂ ಹೆಚ್ಚು ಹುಳಿ ಅಂಶವು ಸಹ ಅದರಲ್ಲಿ ಬರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">