ಗ್ಯಾಸ್ ಸಿಲಿಂಡರ್ 500 ಪ್ರತಿಯೊಬ್ಬ ರೈತರಿಗೆ 6000 ಬಿಪಿಎಲ್/ಎಪಿಎಲ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್…

LPG ಗ್ಯಾಸ್ ಸಿಲಿಂಡರ್ ₹500/- ರೂ ಪ್ರತಿಯೊಬ್ಬ ರೈತರಿಗೆ ₹6000/- BPL / APL ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್…..||

WhatsApp Group Join Now
Telegram Group Join Now

ಕೇವಲ 500 ರೂ ಗಳಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಗ್ಯಾಸ್ ಸಿಲಿಂಡರ್ ಸಿಗುತ್ತಿದೆ ಇದರ ಬಗ್ಗೆ ಈಗ ಇರುವಂತಹ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳು ತ್ತಾ ಹೋಗೋಣ. ಹಾಗೂ ಈ ಬಾರಿ ಕಾಂಗ್ರೆಸ್ ಸರ್ಕಾರ ಗೆದ್ದು.

ಅವರು ಐದು ಗ್ಯಾರಂಟಿಗಳನ್ನು ನಾವು ಜನರಿಗೆ ಉಚಿತವಾಗಿ ಕೊಡು ತ್ತೇವೆ ಎನ್ನುವಂತಹ ಮಾಹಿತಿಯನ್ನು ಹೇಳಿದ್ದರು. ಅದೇ ರೀತಿಯಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅಂದರೆ ಶಕ್ತಿ ಯೋಜನೆಯ ಬಗ್ಗೆಯೂ ಕೂಡ ಈ ದಿನ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿಯೋಣ ಹಾಗೂ ಪ್ರತಿಯೊಬ್ಬರಿಗೂ ಕೂಡ ಅಂದರೆ ಬಿಪಿಎಲ್ ಕಾರ್ಡ್ ಹೊಂದಿ ರುವವರಿಗೆ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ಕೊಡುವುದಾಗಿಯೂ ಕೂಡ ಮಾಹಿತಿಯನ್ನು ಹೇಳಿದ್ದರು.

ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ಮೊದಲೇ ಹೇಳಿದಂತೆ ಎಪಿಎಲ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಜನರಿಗೆ 500 ಗ್ಯಾಸ್ ಸಿಲಿಂಡರ್ ಸಿಗುತ್ತಿದೆ ಹೌದು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆಯೇ ಹಾಗೂ ಅಧಿಕಾ ರಕ್ಕೆ ಬಂದ ನಂತರ ಈ ಒಂದು ಯೋಜನೆಯನ್ನು ಆರನೇ ಗ್ಯಾರಂಟಿ ಎಂದು ಹೇಳುತ್ತಿದೆ.

See also  ಹುಟ್ಟಿದ ವಾರ ಹೇಳುತ್ತೆ ನಿಮ್ಮ ಬದುಕಿನ ಭವಿಷ್ಯ..ನೀವು ಯಾವ ವಾರ ಜನಿಸಿದ್ದೀರಾ.ಈ ವಿಡಿಯೋ ನೋಡಿ.

ಹೌದು ಕಾಂಗ್ರೆಸ್ ಸರ್ಕಾರ ಎಲ್ಲಾ ಜನರಿಗೂ ಅಂದರೆ ಎಪಿಎಲ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ಕೇವಲ 500 ರೂಪಾಯಿಗೆ ಸಿಲಿಂಡರ್ ಅನ್ನು ಕೊಡಬೇಕು ಎನ್ನುವುದು ಅವರ ಒಂದು ಅಭಿಪ್ರಾಯ. ಅಂದರೆ ನಿಮಗೆ ಗೊತ್ತಿರಬಹುದು ಬಿಜೆಪಿ ಸರ್ಕಾರ ಕೇವಲ 450 ರೂಪಾಯಿ ಬೆಲೆ ಇದ್ದಂತಹ ಸಿಲಿಂಡರ್

ಈಗ 1200 ವರೆಗೆ ಬೆಲೆ ಹೆಚ್ಚಿಸಿದೆ. ಈ ಒಂದು ಹಣವು ಹೆಚ್ಚಾಗಿದ್ದು ಈ ಒಂದು ಹೊರೆಯನ್ನು ಜನರಿಂದ ಕಡಿಮೆ ಮಾಡುವುದಕ್ಕಾಗಿ ಅವರಿಗೆ ಸಹಾಯವಾಗುವಂತೆ ಕಾಂಗ್ರೆಸ್ ಸರ್ಕಾರ ಕೇವಲ 500 ಸಿಲಿಂಡರ್ ಸಿಗುವಂತೆ ಹೊಸ ಯೋಜನೆಯನ್ನು ಪ್ರಾರಂಭಿಸಬೇಕು ಎನ್ನುವುದು ಇವರ ಅಭಿಪ್ರಾಯವಾಗಿದೆ. ಈ ಒಂದು ವಿಷಯವಾಗಿ ಸಿಎಂ ಸಿದ್ದರಾಮ ಯ್ಯ ಅವರು ಕ್ಯಾಬಿನೆಟ್ ನಲ್ಲಿ ಹೊಸ ಸಭೆಯನ್ನು ಸೇರಿ ಈ ಒಂದು ವಿಷಯವಾಗಿ ಮಹತ್ತರವಾದ ನಿರ್ಧಾರವನ್ನು.

ತೆಗೆದುಕೊಳ್ಳುತ್ತೇವೆ ಎನ್ನುವಂತಹ ಮಾಹಿತಿಯನ್ನು ಹೇಳಿದ್ದಾರೆ ಹಾಗಾಗಿ ಈ ಒಂದು ವಿಷಯದ ಬಗ್ಗೆ ಅವರು ತೀರ್ಮಾನವನ್ನು ತೆಗೆದುಕೊಂಡ ನಂತರ ಈ ಮಾಹಿತಿ ಪ್ರತಿಯೊಬ್ಬರಿಗೂ ಸಹ ತಿಳಿಯುವಂತೆ ಅವರು ಎಲ್ಲರಿಗೂ ಪ್ರಚಾರವನ್ನು ಮಾಡುತ್ತಾರೆ. ಆದ್ದರಿಂದ ಈ ಒಂದು ವಿಷಯವೂ ಪ್ರತಿಯೊಬ್ಬರಿಗೂ ಕೂಡ ಅನುಕೂಲಕರವಾಗುವಂತೆ ಇದೆ ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]