ಸರ್ಕಾರದಿಂದ ಮನೆಗಳು ನನ್ನ ಮನೆ ವಸತಿ ಯೋಜನೆ ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ RGHCL ಹೌಸಿಂಗ್ ಸ್ಕೀಮ್….!!
ನಮ್ಮ ಸರ್ಕಾರವು ಜನರಿಗೆ ಅನುಕೂಲವಾಗುವಂತೆ ಹಾಗೂ ಯಾರಿಗೆ ಮನೆ ಇಲ್ಲವೋ ಅವರಿಗೆ ಮನೆಯನ್ನು ಉಚಿತವಾಗಿ ಅಂದರೆ ಇಂತಿಷ್ಟು ಎಂಬಂತೆ ಹಣವನ್ನು ಪಡೆದು ಅವರಿಗೆ ಹಣದ ಸಹಾಯವನ್ನು ಮಾಡುತ್ತಾರೆ ಅವರು ಕೂಡ ಎಲ್ಲರಂತೆ ಮನೆಯನ್ನು ಹೊಂದಲಿ ಎನ್ನುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಅದೇ ರೀತಿ ಸರ್ಕಾರದಿಂದ ಈ ಬಾರಿ ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಹೌಸಿಂಗ್ ಸ್ಕೀಮ್ ಗಳನ್ನು ಬಿಡುಗಡೆ ಮಾಡಿದ್ದು. ಈ ಒಂದು ಯೋಜನೆಗೆ ನೀವು ಯಾರೆಲ್ಲ ಅರ್ಜಿಯನ್ನು ಹಾಕಬಹುದು ಹಾಗೂ ಯಾರಿಗೆ ಇದು ಸಿಗುತ್ತದೆ ಹಾಗೂ ಯಾರಿಗೆ ಸಿಗುವುದಿಲ್ಲ ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ.
ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಮೊದಲನೆಯ ದಾಗಿ. ನೀವು ಈ ಒಂದು ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ಇದರ ಮುಖ್ಯ ಅಂದರೆ ಮೇನ್ ವೆಬ್ಸೈಟ್ ಗೆ ಹೋಗಿ ಅಲ್ಲಿರುವಂತಹ ಎಲ್ಲ ಮಾಹಿತಿಗಳನ್ನು ತಿಳಿದುಕೊಂಡು ನೀವು ಆನ್ಲೈನ್ ಮೂಲಕ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ಒಂದು ವೆಬ್ಸೈಟ್ ನಲ್ಲಿ ಹೋದರೆ ನಿಮಗೆ ನೇರವಾಗಿ ನನ್ನ ಮನೆ ವಸತಿ ಯೋಜನೆ ಎನ್ನುವಂತಹ ಆಯ್ಕೆ ಸಿಗುತ್ತದೆ. ಅದನ್ನು ಆಯ್ಕೆ ಮಾಡಿಕೊಂಡರೆ ನೀವು ಸುಲಭವಾಗಿ ಅರ್ಜಿಯನ್ನು ಭರ್ತಿ ಮಾಡಬಹುದು. ಈ ಒಂದು ಯೋಜನೆ ಈಗ ಯಾರಿಗೆ ಹೆಚ್ಚು ಪ್ರಯೋಜನವಾಗುತ್ತದೆ ಹಾಗೂ ಯಾವ ಸ್ಥಳಗಳಲ್ಲಿ ಈ ಯೋಜನೆ ಅನ್ವಯವಾಗುತ್ತದೆ ಎಂದು ನೋಡುವುದಾದರೆ ತಾಳೇಗುಪ್ಪ ಬಿಡದಿ ಹೋಬಳಿ ರಾಮನಗರ ಜಿಲ್ಲೆಯಲ್ಲಿ
ಮಾತ್ರ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದಕ್ಕೆ ಅವಕಾಶ ಇದೆ. ಹಾಗಾಗಿ ಇಲ್ಲಿರುವಂತಹ ಜನರು ಈ ಒಂದು ಯೋಜನೆಗೆ ಅರ್ಜಿ ಯನ್ನು ಸಲ್ಲಿಸಬಹುದು. ಹಾಗಾಗಿ ಈ ಒಂದು ಯೋಜನೆಯ ಮುಖ್ಯ ವೆಬ್ಸೈಟ್ ಗೆ ಹೋಗಿ ನೀವು ಅಲ್ಲಿ ಕೇಳುವಂತಹ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗೂ ಯಾವ ಸ್ಥಳದಲ್ಲಿ ನಿಮಗೆ ಬೇಕೋ ಆ ಸ್ಥಳವನ್ನು ಸಹ ಆಯ್ಕೆ ಮಾಡಿಕೊಂಡು ನೀವು ಸಲ್ಲಿಸಬಹುದಾಗಿದೆ.
ಇಲ್ಲಿ ಕೇವಲ ರಾಮನಗರ ಜಿಲ್ಲೆಯ ಸುತ್ತಮುತ್ತ ಇರುವಂತಹ ಜನರು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಬೇರೆ ಯಾರೂ ಕೂಡ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮೊದಲೇ ಹೇಳಿದಂತೆ ಯಾರಿಗೆ ಸ್ವಂತ ಮನೆ ಇರುವುದಿಲ್ಲವೋ ಅವರು ಈ ಯೋಜನೆಯನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.