ರಾವಣ ತಿಳಿಸಿದ ಮಾತು ಈ ಬೇರು ಧರಿಸುವುದರಿಂದ ಜನ ಕೋಟ್ಯಾದೀಶರಾಗುತ್ತಾರೆ.. ಹಣ ನೀಡುವ ಬೇರು ಇದು

ರಾವಣ ತಿಳಿಸಿದ ಮಾತು: ಈ ಬೇರು ಧರಿಸುವುದರಿಂದ ಜನ ಕೋಟ್ಯಾಧೀಶರಾಗುವರೆ…..?

WhatsApp Group Join Now
Telegram Group Join Now

ರಾವಣನ ಅನುಸಾರದಿಂದಾಗಿ ತಂತ್ರಗಳಿಂದ ಗಿಡಮೂಲಿಕೆಗಳಿಂದ ಮರ ಗಿಡಗಳ ಸಹಾಯದಿಂದ ಕೆಲವು ಕ್ರಿಯೆಗಳನ್ನು ಮಾಡಿ ಇಂದಿಗೂ ಸಹ ಏನು ಬೇಕಾದರೂ ಮಾಡಬಹುದಾಗಿದೆ. ಅದೃಷ್ಟ ಹಾಗೂ ಭಾಗ್ಯವನ್ನೇ ಬದಲಾಯಿಸಬಹುದಾಗಿದೆ. ಹಾಗಾದರೆ ಈ ದಿನ ರಾವಣ ಸಂಸಿತಾ ಪುಸ್ತಕದಲ್ಲಿರುವ ಸಂಪೂರ್ಣ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ.

ರಾವಣರು ಮಹಾನ್ ಪಂಡಿತ ವಿದ್ವಾನರಾಗುವುದಷ್ಟೇ ಅಲ್ಲದೆ ಬದಲಿಗೆ ಒಬ್ಬ ಜ್ಯೋತಿಷ್ಯ ಭಗವಂತನಾದ ಶಿವನ ಪರಮ ಭಕ್ತರು ಸಹ ಆಗಿದ್ದಾರೆ. ಇಲ್ಲಿ ರಾವಣರೇ ಶಿವ ತಾಂಡವ ಸ್ತೋತ್ರ ಶಿವಸಹಿತ ರಚನೆಯನ್ನು ಮಾಡಿದ್ದಾರೆ. ರಾವಣ ಸಂಸಿತಾದಲ್ಲಿ ರಾಜರಂತೆ ಶ್ರೀಮಂತರಾಗುವ ಕೆಲವು ಯಾವ ರೀತಿಯ ತಂತ್ರ ಮಂತ್ರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಎಂದರೆ ಇದರಿಂದ ಗುಪ್ತ ಧನ ಸಂಪತ್ತಾಗಲಿ. ಅಡಗಿರುವಂತಹ ನಿಧಿಗಳು ನಿಮಗೆ ಸುಲಭವಾಗಿ ಸಿಗುತ್ತದೆ.

ಈ ವಿಷಯಗಳು ರಾವಣ ಸಂಸಿತದಲ್ಲಿಯೇ ಇದೆ. ಇದರಲ್ಲಿ ರಾವಣರು ತಾವು ಶ್ರೀಮಂತರಾಗಿರುವಂತಹ ರಹಸ್ಯವಾಗಲಿ ಧನಪ್ರಾಪ್ತಿಯಾಗು ವಂತಹ ಎಲ್ಲ ಶಕ್ತಿಶಾಲಿ ಉಪಾಯಗಳನ್ನು ತಿಳಿಸಿಕೊಟ್ಟಿದ್ದಾರೆ. ಅಸುರರ ಸಾಮ್ರಾಟ ಆದ ನಂತರ ರಾವಣರು ಒಬ್ಬ ಮಹಾನ್ ಜ್ಞಾನಿ ಪಂಡಿತರಾಗಿ ದ್ದರು. ಮಾಹಿತಿಯ ಪ್ರಕಾರ ಸೌರಮಂಡಲದಲ್ಲಿರುವಂತಹ ಎಲ್ಲಾ ಗ್ರಹಗಳು ರಾವಣರು ಹೇಳಿದಂತೆಯೇ ನಡೆಯುತ್ತಿದ್ದವು. ಯಾವುದೇ ಗ್ರಹಗಳಿಗೆ ರಾವಣರ ವಿರುದ್ಧವಾಗಿ ಕಾರ್ಯ ಮಾಡಲು ಸಾಧ್ಯವಿರಲಿಲ್ಲ.

ಈ ಮಾತಿನ ಮೇಲೆ ರಾವಣರು ಎಷ್ಟು ಜ್ಞಾನಿಯಾಗಿದ್ದರು ಎಷ್ಟು ಮಹಾನ್ ಪಂಡಿತರಾಗಿದ್ದರು ಎನ್ನುವುದನ್ನು ನೀವು ತಿಳಿಯಬಹುದು. ಇಲ್ಲಿಯ ತನಕ ಮೇಘನಾಥನ ಜನ್ಮದ ಪೂರ್ವ ಯಾವಾಗ ಮೇಘನಾ ಥರೂ ತಮ್ಮ ತಾಯಿಯಾದ ಮಂಡೋದರಿಯ ಗರ್ಭದಲ್ಲಿ ಇದ್ದರೋ ಆಗ ರಾವಣರು ಆತನನ್ನು ಅಮರನನ್ನಾಗಿಸಲು ಎಲ್ಲಾ ಗ್ರಹ ನಕ್ಷತ್ರಗ ಳನ್ನು ಒಂದು ಸ್ಥಿತಿಯಲ್ಲಿ ತಂದಿದ್ದರು ಈ ಸಮಯದಲ್ಲಿ ಎಲ್ಲ ಗ್ರಹಗಳು ರಾವಣರ ನಿರ್ದೇಶನದ ಅನುಸಾರವಾಗಿ ಕಾರ್ಯವನ್ನು ಮಾಡಿದವು.

See also  ಹಣದ ಸಮಸ್ಯೆ ಏನೇ ಇದ್ದರೂ ಅಮವಾಸ್ಯೆ ಅಥವಾ ಪೌರ್ಣಮಿ ದಿನ ಮನೇಲಿ ಯಾರು ಬೇಕಾದರೂ ಮಾಡಿ

ಆದರೆ ಕೇವಲ ಶನಿ ದೇವರು ತಮ್ಮ ಸ್ಥಾನವನ್ನು ಬದಲಾಯಿಸಿದರು ಇದರಿಂದ ಮೇಘನಾಥನನ್ನು ಅಮರನನ್ನಾಗಿಸುವಂತಹ ಕನಸು ಹಾಳಾಗುತ್ತದೆ. ಇದೇ ಒಂದು ಕಾರಣದಿಂದಾಗಿ ಮೇಘನಾಥನು ಯಶಸ್ವಿ ಹಾಗೂ ಪರಾಕ್ರಮಿ ಆದ ನಂತರವೂ ಅಲ್ಪಾಯು ಮನುಷ್ಯರಾಗುತ್ತಾರೆ. ಇಲ್ಲಿ ರಾವಣರನ್ನು ರಾಮಾಯಣದ ನಕಾರಾತ್ಮಕ ಪಾತ್ರ ಎಂದು ತಿಳಿಯ ಬಹುದು. ಆದರೆ ಇಲ್ಲಿ ತಾಯಿ ಸೀತಾಮಾತೆಯ ಹರಣ ರಾವಣನ ಜೀವನದ ಎಲ್ಲದಕ್ಕಿಂತ ದೊಡ್ಡ ತಪ್ಪು ಆಗಿತ್ತು.

ಆದರೆ ಇಲ್ಲಿ ರಾವಣರಿಗೆ ಭಗವಂತನಾದ ಶ್ರೀರಾಮರು ಭಗವಂತನಾದ ಶ್ರೀ ವಿಷ್ಣುವಿನ ಅವತಾರವೇ ಆಗಿದ್ದಾರೆ ಎನ್ನುವ ವಿಷಯ ಮೊದಲೇ ಗೊತ್ತಿತ್ತು. ಒಂದು ವೇಳೆ ಅವರ ಕೈಯಿಂದ ಅವರ ಸಾವು ಆದರೆ ಖಂಡಿತವಾಗಿ ಅವರಿಗೆ ವೈಕುಂಠದ ಪ್ರಾಪ್ತಿ ಆಗುತ್ತದೆ ಎನ್ನುವ ವಿಷಯ ಗೊತ್ತಿತ್ತು. ರಾವಣರು ತಮ್ಮ ಕುಟುಂಬದ ಉದ್ಧಾರಕ್ಕಾಗಿ ಬೇಕೆಂದು ರಾಮರಿಂದ ತಮ್ಮ ಸಾವನ್ನು ತಂದುಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">