ವೃಶ್ಚಿಕ ರಾಶಿ ಜುಲೈ ತಿಂಗಳ ಮಾಸ ಭವಿಷ್ಯ..ಖುಷಿಯ ಹೊಸ ಅಲೆ..

ವೃಶ್ಚಿಕ ರಾಶಿ ಜುಲೈ ಮಾಸ ಭವಿಷ್ಯ …………||

WhatsApp Group Join Now
Telegram Group Join Now

ವೃಶ್ಚಿಕ ರಾಶಿಯವರಿಗೆ ಅರ್ಧಾಶ್ಟಮ ಶನಿ ನಡೆಯುತ್ತಿದೆ. ಈ ಶನಿ ನಿಮಗೆ ಒಂದಷ್ಟು ವಿಚಾರದಲ್ಲಿ ನಿಧಾನಗತಿಯ ಪ್ರಭಾವವನ್ನು ಬೀರುತ್ತಾನೆ. ಹಾಗೂ ನೀವು ಯಾವುದೇ ಕೆಲಸ ಕಾರ್ಯವನ್ನು ಮಾಡುತ್ತಿದ್ದರು ಆ ಕೆಲಸದಲ್ಲಿ ನಿಮ್ಮ ಪರಿಶ್ರಮ ಎನ್ನುವುದು ಅಧಿಕವಾಗಿರಬೇಕು ಆಗ ಮಾತ್ರ ನಿಮಗೆ ಆ ಕೆಲಸದಿಂದ ಉತ್ತಮವಾದಂತಹ ಯಶಸ್ಸು ಅಭಿವೃದ್ಧಿ ಎನ್ನುವುದು ಸಿಗುತ್ತದೆ.

ಆದರೆ ನಿಮಗೆ ಮೊದಲೇ ಹೇಳಿದಂತೆ ಅರ್ಧಾಶ್ಟಮ ಶನಿಯಿಂದ ನಿಮಗೆ ನಿಧಾನಗತಿ ಅಂದರೆ ಮಂದಗತಿ ಬರುತ್ತಿದೆ. ಹಾಗೂ ಶನಿಯ ದೃಷ್ಟಿ ದಶಮಭಾವದ ಮೇಲೆ ಇರುತ್ತದೆ. ಮೊದಲೇ ಹೇಳಿದಂತೆ ಈ ಒಂದು ನಿಧಾನಗತಿಯು ನಿಮ್ಮ ಹಲವಾರು ಕೆಲಸ ಕಾರ್ಯಗಳಲ್ಲಿ ತೊಂದರೆ ಉಂಟು ಮಾಡುವುದಕ್ಕೆ ಬಹಳ ಪ್ರಮುಖವಾದ ಕಾರಣವಾಗುತ್ತದೆ. ಅದರಲ್ಲೂ ನಿಮ್ಮ ಕುಟುಂಬ ವಿಚಾರದಲ್ಲಿ ನಿಮ್ಮ ಮಕ್ಕಳ ವಿಚಾರದಲ್ಲಿ ಈ ರೀತಿಯ ಪರಿಸ್ಥಿತಿಗಳು ಉಂಟಾಗುತ್ತದೆ.

ಕೆಲವೊಂದಷ್ಟು ಜನರಿಗೆ ತಾವು ಎಷ್ಟೇ ಕಷ್ಟಪಟ್ಟು ಶ್ರಮವಹಿಸಿ ಜೀವನದಲ್ಲಿ ಮುಂದೆ ಬಂದಿದ್ದರು ಸಹ ಜೀವನ ಇಷ್ಟೇ ಬೇರೆ ಏನು ವಿಭಿನ್ನತೆ ಇಲ್ಲ ಎಂದು ಯೋಚನೆ ಮಾಡುವಂತಹ ಪರಿಸ್ಥಿತಿಗಳು ಉಂಟಾಗುತ್ತದೆ. ಆದ್ದರಿಂದ ಯಾವುದೇ ಒಂದು ವಿಚಾರದಲ್ಲಿಯೂ ಆಸಕ್ತಿ ಕಡಿಮೆಯಾಗುವಂತದ್ದು, ಈ ರೀತಿಯ ಬೆಳವಣಿಗೆಗಳು ಸತತವಾಗಿ ನಿಮ್ಮನ್ನು ಕಾಡುತ್ತಿರಬಹುದು. ವೃಶ್ಚಿಕ ರಾಶಿಯ ಎಲ್ಲಾ ನಕ್ಷತ್ರಗಳು

ವಿಶಾಕ ಅನುರಾಧ ಹಾಗೂ ಜೇಷ್ಠ, ಹಾಗೆಯೇ ವೃಶ್ಚಿಕ ರಾಶಿಯ ವ್ಯಕ್ತಿಗಳು ಹೇಗಿರುತ್ತಾರೆ, ಹಾಗೂ ನಕ್ಷತ್ರ ರಹಸ್ಯ, ರಾಶಿ ರಹಸ್ಯ ಹೀಗೆ ವೃಶ್ಚಿಕ ರಾಶಿಯವರಿಗೆ ಸಂಬಂಧಪಟ್ಟ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಹಾಗಾದರೆ ವೃಶ್ಚಿಕ ರಾಶಿಯವರ ಮಾಸಫಲ ಯಾವ ರೀತಿ ಇರುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಯೋಣ. ರಾಹು ಮಹತ್ವ ಪಡೆದಿರುವಂತಹ

See also  ತುಲಾ ರಾಶಿ ಆಗಸ್ಟ್ 2024 ತಿಂಗಳ ಭವಿಷ್ಯ ಆಗಸ್ಟ್ ತಿಂಗಳಿನಲ್ಲಿ ಈ ಒಂದು ಪವಾಡ ನೋಡುವಿರಿ...

ಜಾತಕ ಹೊಂದಿರುವಂತಹ ವ್ಯಕ್ತಿಗಳಿಗೆ, ರಾಹುವಿನ ಫಲಗಳು ಮುಂದುವರಿಯುತ್ತಾ ಹೋಗುತ್ತದೆ. ಅದರಲ್ಲೂ ಕೆಲವೊಂದು ಕ್ಷೇತ್ರದಲ್ಲಿ ಇರುವಂತಹ ವ್ಯಕ್ತಿಗಳಿಗೆ ವಿಶೇಷವಾದ ಕೊಡುಗೆ ರಾಹುವಿನಿಂದ ಸಿಗುತ್ತದೆ. ಹಾಗೂ ನಿಮ್ಮ ಯಾವುದೇ ರೀತಿಯ ವ್ಯಾಪಾರ ವ್ಯವಹಾರದಲ್ಲಿ ಹಣಕಾಸಿನ ಅಭಿವೃದ್ಧಿ ಹೆಚ್ಚಾಗುತ್ತಿದೆ ಎಂದರೆ ಅದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಯಾರು ಎಂದರೆ ರಾಹು.

ಹೌದು ನಿಮಗೆ ದೊಡ್ಡ ದೊಡ್ಡದಾಗಿರುವಂತಹ ಹಣಕಾಸಿನ ಮೊತ್ತ ನಿಮ್ಮ ಬಳಿ ಬರುವ ಹಾಗೆ ಮಾಡುತ್ತಿದ್ದಾನೆ ರಾಹು. ರವಿ ಗ್ರಹ ನಿಮ್ಮ ಅಷ್ಟಮದಲ್ಲಿ ಇರುವುದರಿಂದ ನಿಮಗೆ ಸಾಕಷ್ಟು ತೊಂದರೆಯನ್ನು ಉಂಟುಮಾಡುತ್ತದೆ. ಜುಲೈ 17ನೇ ತಾರೀಖಿನವರೆಗೆ ಈ ರವಿ ಗ್ರಹ ನಿಮ್ಮ ಅಷ್ಟಮ ರಾಶಿಯಲ್ಲಿ ಇರುತ್ತದೆ. ಹೌದು ಇದರಿಂದ ನಿಮಗೆ ಭಯ ಆತಂಕಗಳನ್ನು ಹೆಚ್ಚು ಮಾಡುತ್ತದೆ. ಹಾಗೂ ನಿಮ್ಮ ಮನಸ್ಥಿತಿ ಸ್ವಲ್ಪ ಮಟ್ಟಿಗೆ ಹಳೆಗಡುವ ಸಾಧ್ಯತೆ ಕೂಡ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">