11 ಅಥವಾ 16 ಲವಂಗವನ್ನು ಇದರ ಜೊತೆ ಸುಟ್ಟಾಗ ನಿಮಗೆ ಬರಬೇಕಾದ ದುಡ್ಡು ಐಶ್ವರ್ಯ ಬಂಗಾರ ಹಣ ನದಿಯಂತೆ ಹರಿದು ಬರುತ್ತದೆ||

11 ಅಥವಾ 16 ಲವಂಗವನ್ನು ಇದರ ಜೊತೆ ಸುಟ್ಟಾಗಿ ನಿಮಗೆ ಬರಬೇಕಾದ ದುಡ್ಡು ಐಶ್ವರ್ಯ ಬಂಗಾರ ಹಣ ನದಿಯಂತೆ ಹರಿದು ಬರುತ್ತದೆ ||

WhatsApp Group Join Now
Telegram Group Join Now

ನಾನು ಈಗಾಗಲೇ ಮೊದಲು ತಿಳಿಸಿಕೊಟ್ಟ ಹಾಗೆ ಪಲಾವ್ ಮಾಡುವ ಎಲೆಗಳಿಂದ ಹಾಗೂ ನಮ್ಮ ಅಡಿಗೆ ಮನೆಯಲ್ಲಿ ಸಿಗುವಂತಹ ದಿನಸಿ ಸಾಮಾನುಗಳಿಂದ ನಮಗೆ ಇರುವಂತಹ ಕಷ್ಟಗಳು ಹಣದ ಸಮಸ್ಯೆ ಗಳನ್ನು ಹೇಗೆ ದೂರ ಮಾಡಿಕೊಳ್ಳುವುದು ಎಂದು ನಿಮಗೆ ತಿಳಿಸಿದ್ದೇನೆ.

ನಂತರ ನಮ್ಮ ಅಡಿಗೆ ಮನೆಯಲ್ಲಿ ಸಿಗುವಂತಹ ಕೆಲವು ಪದಾರ್ಥಗ ಳನ್ನು ಬಳಸಿಕೊಂಡು ನಮಗೆ ಬರಬೇಕಾದ ದುಡ್ಡು ಐಶ್ವರ್ಯ ಬಂಗಾರ ಹಣ ಹರಿದು ಬರುವಂತೆ ಮಾಡಿಕೊಳ್ಳುವುದು ಹೇಗೆ ಎಂದರೆ. ಇಲ್ಲಿ ಹೇಳುವಂತಹ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಈ ಒಂದು ಕೆಲಸವನ್ನು ಮಾಡೋಣ. ಈ ಮೊದಲು ನಿಮಗೆ ಹೇಳಿಕೊಟ್ಟಿದಂತಹ ಚಕ್ಕೆ, ಲವಂಗ ಏಲಕ್ಕಿ ಇದನ್ನು ಬಳಸಿಕೊಂಡು

ಹೇಗೆ ಕಷ್ಟವನ್ನು ನಿವಾರಿಸಿಕೊಳ್ಳುವುದು ಎಂದು ಹೇಳಿಕೊಟ್ಟಿದ್ದೇನೋ. ಯಾರಿಗೆ ಮನೆಯಲ್ಲಿ ಲಕ್ಷ್ಮಿ ಹೊಂದುತ್ತಿಲ್ಲವೋ ಅಥವಾ ಎಷ್ಟೇ ಕಷ್ಟ ಪಟ್ಟು ದುಡಿದರು ಆ ದುಡ್ಡು ನಮಗೆ ಉಳಿಯುತ್ತಿಲ್ಲ. ಅಥವಾ ಮನೆ ಯಲ್ಲಿ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಅನಿಸುತ್ತ ಇದ್ದರೆ, ಅಥವಾ ಆ ತೊಂದರೆಗಳಲ್ಲಿ ನೀವು ಸಿಲುಕಿಕೊಂಡು ಕಷ್ಟಗಳನ್ನು ಅನುಭವಿಸುತ್ತಾ ಇದ್ದರೆ ನೀವು ಅದರಿಂದ ಆ ಕಷ್ಟಗಳಿಂದ ಹೊರಗೆ ಬರುವುದು ಹೇಗೆ?

See also  ತುಲಾ ರಾಶಿ ಆಗಸ್ಟ್ 2024 ತಿಂಗಳ ಭವಿಷ್ಯ ಆಗಸ್ಟ್ ತಿಂಗಳಿನಲ್ಲಿ ಈ ಒಂದು ಪವಾಡ ನೋಡುವಿರಿ...

ಎಂದು ತಿಳಿಯೋಣ. ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಷ್ಟ ಗಳನ್ನು ಅನುಭವಿಸುತ್ತಾ ಇದ್ದಾರೆ ಒಂದು ಮೂರರಿಂದ ನಾಲ್ಕು ಲವಂಗ ಗಳನ್ನು ಮಲ್ಲಿಗೆ ಎಣ್ಣೆಯಲ್ಲಿ ಅಜ್ಜಿ ಹಿಡಿದು ಆಂಜನೇಯ ದೇವರ ಮುಂದೆ ದೀಪವನ್ನು ಹಚ್ಚಬೇಕು. ಹಾಗೆ ಹಚ್ಚಿ ನಿಮಗೆ ಇರುವಂತಹ ಕಷ್ಟಗಳನ್ನು ಹೇಳಿಕೊಳ್ಳಿ. ನೀವು ಎಷ್ಟೇ ಕಷ್ಟಪಟ್ಟು ದುಡಿದರು ಆ ಹಣ ನಿಮ್ಮಲ್ಲಿ ನಿಲ್ಲುತ್ತಿಲ್ಲ. ಅಥವಾ ನಿಮಗೆ ಒಳ್ಳೆಯ ರೀತಿಯಲ್ಲಿ

ಹಣವನ್ನು ಸಂಪಾದಿಸುತ್ತಾ ಆ ಹಣವು ನಿಮ್ಮ ಕೈಯಲ್ಲಿ ನಿಲ್ಲುತ್ತಿಲ್ಲ ಎಂದರೆ ಹೀಗೆ ಮಾಡಿ ಇದು ಅತ್ಯಂತ ಸರಳವಾದ ಮತ್ತು ಸುಲಭವಾದ ರೀತಿಯಲ್ಲಿ ಮಾಡುವಂತಹ ಕೆಲಸ ನಿಮಗೆ ಫಲವನ್ನು ನೀಡುತ್ತದೆ. ಮತ್ತು ಲಕ್ಷ್ಮಿ ದೇವಿಯ ಒಂದು ಕೃಪೆ ನಿಮಗೆ ಒಲಿಯಬೇಕೆಂದರೆ ನೀವು ಒಂದು ಕೈಯಲ್ಲಿ ಲವಂಗ ಗಳು ಮತ್ತು ಗುಲಾಬಿ ಹೂಗಳನ್ನು ಹಿಡಿದು ನಿಮ್ಮಲ್ಲಿ ಇರುವಂತಹ

ಕಷ್ಟಗಳನ್ನು ಹೇಳಿಕೊಳ್ಳುತ್ತಾ ಲಕ್ಷ್ಮಿ ದೇವಿಯ ಸ್ತೋತ್ರವನ್ನು ಹೇಳುತ್ತಾ ಹೋದರೆ ಆ ನಿಮ್ಮ ಕಷ್ಟಗಳು ಲಕ್ಷ್ಮಿ ಯದೇವಿಗೆ ತಲುಪಿ ಆ ನಿಮ್ಮ ಹಣಕಾಸಿನ ಪರಿಸ್ಥಿತಿಗಳು ನಿಮಗೆ ಸಹಾಯವಾಗುತ್ತದೆ. ನೀವು ಲಕ್ಷ್ಮಿ ದೇವಿಯನ್ನು ಸ್ಮರಿಸುತ್ತಾ ಅವರ ಸ್ತೋತ್ರವನ್ನು ಹೇಳುತ್ತಾ ಇರಬೇಕು. ಅದರ ಜೊತೆ ಕೊನೆಯದಾಗಿ ಮನದಲ್ಲಿ ಸ್ಮರಿಸಿ ಕಷ್ಟಗಳನ್ನು ದೂರ ಮಾಡಿಕೊಡುವಂತೆ ಕೇಳಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಭಾನುವಾರ ಗುರು ಪೂರ್ಣಮಿ ಈ ಒಂದು ಕೆಲಸ ಮಾಡಿದರೆ ನಿಂತ ಕೆಲಸಗಳು ಶೀಘ್ರವಾಗಿ ನೆರವೇರುತ್ತದೆ.ಕನಸಿನ ಮನೆ ಕಂಕಲ ಎಲ್ಲವೂ

[irp]


crossorigin="anonymous">