ದುಡ್ಡೆ ದುಡ್ಡನ್ನು ಎಳೆಯುತ್ತೆ ಸಾವಿರ ವರ್ಷಗಳ ತಂತ್ರ ನೀವು ಮಾಡಿನೋಡಿ ಚಮತ್ಕಾರ..! - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ದುಡ್ಡೇ ದುಡ್ಡನ್ನು ಎಳೆಯುತ್ತದೆ ಸಾವಿರ ವರ್ಷಗಳ ತಂತ್ರ ನೀವು ಮಾಡಿ ನೋಡಿ………||

ಇಷ್ಟೇ ಹಣ ಕೈಗೆ ಬಂದರು ಅದು ನಮ್ಮ ಬಳಿ ಉಳಿಯುವುದೇ ಇಲ್ಲ. ಹಣ ಬಂದ ಕ್ಷಣ ಒಂದಲ್ಲ ಒಂದು ರೀತಿ ಖರ್ಚಾಗುತ್ತಾ ಹೋಗುತ್ತದೆ. ಹಣ ಬರುವ ಮೊದಲೇ ಅದು ಹೋಗುವ ಸಾಧ್ಯತೆಯೇ ಹೆಚ್ಚಾಗಿರು ತ್ತದೆ. ನಿರಂತರ ಪರಿಶ್ರಮದ ನಂತರವೂ ಭವಿಷ್ಯಕ್ಕಾಗಿ ಹಣವನ್ನು ಸಂಗ್ರಹಿಸದೆ ಹೋದರೆ ಮಾನಸಿಕ ಒತ್ತಡ ಪ್ರಾರಂಭವಾಗುತ್ತದೆ.

ಸಾಕಷ್ಟು ಕಠಿಣ ಪರಿಶ್ರಮದ ನಂತರವೂ ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯದೆ ಇದ್ದರೆ ಅಥವಾ ಮನೆಯಲ್ಲಿ ಹಣ ನಿಲ್ಲದೆ ಇದ್ದರೆ. ಹೀಗೆ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಇಲ್ಲಿ ನೀಡಲಾಗಿದೆ. ಇದರಿಂದ ನೀವು ಒತ್ತಡದಂತಹ ಸಮಸ್ಯೆಗಳನ್ನು ಮತ್ತು ಹಣಕ್ಕೆ ಸಂಬಂಧಿಸಿ ದಂತಹ ಸಮಸ್ಯೆಗಳನ್ನು ದೂರವಾಗಿಸಿಕೊಳ್ಳಬಹುದು. ಹಣವನ್ನು ಸೆಳೆಯುವ ಪರಿಣಾಮಕಾರಿ ಮಾರ್ಗಗಳು ಯಾವುವು ಎಂದು ಈ ಕೆಳಗಿನಂತೆ ನೋಡುತ್ತಾ ಹೋಗೋಣ.

ಐದು ತುಳಸಿ ಎಲೆಗಳು ಮತ್ತು ಎರಡು ಕೇಸರಿ ಬೀಜವನ್ನು ಶನಿವಾರ ದಂದು ಪುಡಿ ಮಾಡಿಕೊಳ್ಳಬೇಕು ಮತ್ತು ಅದರಲ್ಲಿ ಕಡಲೆ ಹಿಟ್ಟನ್ನು ಮಿಶ್ರಣ ಮಾಡಿಕೊಳ್ಳಬೇಕು ಅನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಂತರ ನೀವು ಈ ಮಿಶ್ರಣವನ್ನು ಹಣ ಇಡುವಂತಹ ಪೆಟ್ಟಿಗೆಯಲ್ಲಿ ಅಥವಾ ಹಣ ಇಡುವಂತಹ ಸ್ಥಳದಲ್ಲಿ ಇಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ ಹಾಗೂ ಮನೆಯಲ್ಲಿ ಹಣ ನಿಶ್ಚಲವಾಗುವುದಕ್ಕೆ ಆರಂಭವಾಗುತ್ತದೆ.

ಹಣವನ್ನು ಸೆಳೆಯುವುದಕ್ಕೆ ಹಣದಿಂದಲೇ ಮಾಡಿಕೊಳ್ಳಬಹುದಾ ದಂತಹ ವಿಶೇಷ ಪರಿಹಾರ ಎಲ್ಲಿದೆ. ಯಾವುದೇ ತಿಂಗಳಿನ ಶುಕ್ಲ ಪಕ್ಷದ ಪ್ರತಿಪದ ದಿನದಂದು ಸ್ವಲ್ಪ ಹಣವನ್ನು ತೆಗೆದುಕೊಳ್ಳಿ ಈ ಪರಿಹಾರವನ್ನು ಮಾಡುವುದಕ್ಕೆ ಯಾವುದೇ ಕಾರಣಕ್ಕೂ ನಾಣ್ಯವನ್ನು ಬಳಸಬಾರದು. ತೆಗೆದುಕೊಂಡಂತಹ ಹಣದ ಮೇಲೆ ಕೆಂಪು ದಾರವನ್ನು ಕಟ್ಟಿಕೊಳ್ಳಿ. ಮತ್ತು ರಾಧಾಕೃಷ್ಣ ವಿಗ್ರಹದ ಹಿಂದೆ ಅಥವಾ ನಿಮ್ಮ ನೆಚ್ಚಿನ ಯಾವುದೇ ದೇವರ ವಿಗ್ರಹದ ಹಿಂದೆ ಇಡಬೇಕು.

ನಂತರ ನಿಮ್ಮ ಇಷ್ಟಾರ್ಥಗಳು ಈಡೇರುವಂತೆ ದೇವರಲ್ಲಿ ಬೇಡಿಕೊಳ್ಳ ಬೇಕು ಅಥವಾ ನಿಮ್ಮ ಆಶಯವನ್ನು ಒಂದು ಕಾಗದದಲ್ಲಿ ಬರೆದು ಅದನ್ನು ಇಷ್ಟ ದೇವರ ಅಥವಾ ದೇವಿಯ ಪಾದದ ಕೆಳಗಡೆ ಇಡಬೇಕು. ಮತ್ತು ನಿಮ್ಮ ಇಚ್ಛೆಯನ್ನು ದೇವರ ಬಳಿ ಹೇಳಿಕೊಳ್ಳಬೇಕು. ಈ ಪರಿಹಾರವನ್ನು ಮಾಡುವುದಕ್ಕೆ ನೀವು ಒಂದೇ ಒಂದು ದಿನವೂ ಕೂಡ ತಪ್ಪಿಸಬಾರದು.

ಇದನ್ನು ಮಾಡುವ ಮೂಲಕ ದೇವರು ನಿಮ್ಮ ಆಸೆಯನ್ನು ಪೂರೈಸು ತ್ತಾನೆ. ಜೊತೆಗೆ ನಿಮ್ಮ ಮನೆಯಲ್ಲಿ ಹಣವು ಕೂಡ ಉಳಿಯುತ್ತದೆ. ಯಾವುದೇ ಶುಭ ಸಮಯದಲ್ಲಿ ಬೆಳಿಗ್ಗೆ ಬೇಗ ಎದ್ದು 21 ಅಕ್ಕಿ ಧಾನ್ಯಗಳನ್ನು ಅರಿಶಿನದಲ್ಲಿ ಬೆರೆಸಿ ಅದನ್ನು ಕೆಂಪು ರೇಷ್ಮೆ ಬಟ್ಟೆಯಲ್ಲಿ ಕಟ್ಟಬೇಕು. ಲಕ್ಷ್ಮಿ ದೇವಿಯ ಮುಂದೆ ಇಟ್ಟು ಆಕೆಯನ್ನು ಪೂಜಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *