ತನ್ನ ಯಜಮಾನಿಯ ಗರ್ಭಿಣಿ ಹೊಟ್ಟೆಯನ್ನು ನೋಡಿ ಆ ನಾಯಿ ದಿನ ಬೊಗಳುತ್ತಿತ್ತು ಹೊಟ್ಟೆ ನೆಕ್ಕುತ್ತಿತ್ತು.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಸ್ಟ್ಯಾಂಡ್ ರಿಪೋರ್ಟ್ ನೋಡಿ ಡಾಕ್ಟರ್ಸ್ ಇದ್ದಂತೆ ಆ ಗಂಡ ಹೆಂಡತಿ ಕೂಡ ಶಾಕ್ ಆದರೂ…. ನಿಯತಿನ ವಿಷಯ ಬಂದಾಗ ನಾವು ನಾಯಿಗಳ ಉದಾಹರಣೆಯನ್ನು ಕೊಡುತ್ತೇವೆ ಮನುಷ್ಯರಿಗಿಂತ ನಾಯಿಗಳು ಹೆಚ್ಚು ಪ್ರಾಮಾಣಿಕವಾಗಿ ಇದೇ ಎಂಬುದನ್ನು ನಾವೆಲ್ಲರೂ ಒಪ್ಪಲೇಬೇಕು ನೀವು ನಾಯಿಯನ್ನ ಬರೀ ಪ್ರೀತಿಸಿದರೆ ಸಾಕು ಅದು ಪ್ರತಿಯಾಗಿ ಅದರ ಜೀವವನ್ನೇ.

ಕೊಡುತ್ತದೆ ಅಂತಹ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ ತನ್ನ ಯಜಮಾನನಿಗೆ ಹಾಗೂ ಅವರ ಮನೆಯವರಿಗಾಗಿ ಈ ಸಾಕು ನಾಯಿಗಳು ಕಾಡು ಪ್ರಾಣಿಗಳೊಂದಿಗೆ ಹಾವುಗಳೊಂದಿಗೆ ದರೋಡೆಕೋರೊಂದಿಗೆ ಹೋರಾಟವನ್ನು ಮಾಡಿ ತಮ್ಮ ಪ್ರಾಣವನ್ನೇ ಪಣಕಿಟ್ಟಂತಹ ಸಾಕಷ್ಟು ನಿದರ್ಶನಗಳನ್ನು ನಾವು ನೋಡಿದ್ದೇವೆ ಮತ್ತು.

ಕೇಳಿದ್ದೇವೆ ಮಾಲೀಕನಿಗೆ ಆರೋಗ್ಯ ಸರಿಯಿಲ್ಲದೆ ಇದ್ದಾಗ 3 3 ದಿನಗಳ ವರೆಗೆ ಆಸ್ಪತ್ರೆ ಎದುರು ಕಾಯ್ತಾ ಕುಳಿತುಕೊಳ್ಳುವುದು ಹಾಗೂ ಮಾಲಿಕ ಸಾಧನ ಅಪ್ಪಿದಾಗ ತಾನು ಕೂಡ ಊಟ ನೀರನ್ನು ಬಿಟ್ಟು ಕೊನೆ ಉಸಿರನ್ನು ಎಳೆದಂತಹ ನಾಯಿಗಳನ್ನು ಕೂಡ ನಾವು ಕಂಡಿದ್ದೇವೆ ಯಾಕೆ ಹೀಗೆ ಮನುಷ್ಯನಿಗೂ ನಾಯಿಗೂ ಅದ್ಯಾಕೆ ಇಷ್ಟು ಅವಿನಾಭಾವ ಸಂಬಂಧ ಈ.

ನಾಯಿಗಳು ಮನುಷ್ಯರನ್ನು ಯಾಕೆ ಈ ಪರಿಯಾಗಿ ನಂಬುತ್ತವೆ ಎನ್ನುವುದಕ್ಕೆ ಉತ್ತರವಿಲ್ಲ ಈ ಸಾಕು ಪ್ರಾಣಿಗಳೊಂದಿಗೆ ಮಾನವನ ಬಾಂಧವ್ಯ ಅನೇಕ ಕಥೆಗಳನ್ನು ನೀವು ಕೇಳಿರಬಹುದು ಆದರೆ ಇವತ್ತು ನಾವು ನಿಮಗೆ ಹೇಳುವುದಕ್ಕೆ ಹೊರಟಿರುವ ಈ ಒಂದು ಕಥೆ ನಿಜಕ್ಕೂ ನಿಮ್ಮನ್ನು ದಂಗುಬಡಿಸುತ್ತದೆ ಈ ಒಂದು ಕಥೆಯೇ ಹಾಗೆ ಇದೆ ಆ ನಾಯಿ ಹೆಸರು ಕಿವಿ ಎಂದು ಈ ಒಂದು.

ಕಿವಿ ಬಂದು ಆಗಾಗ ತನ್ನ ಯಜಮಾನೀಯ ಹೊಟ್ಟೆಯನ್ನು ನೇಕ್ಕುತ್ತಾ ಇತ್ತು ತನ್ನ ಯಜಮಾನಿಯ ಬೆಳೆಯುತ್ತಿರುವ ಹೊಟ್ಟೆಯನ್ನು ನೋಡಿ ಕಿವಿ ಬೊಗಳುತ್ತಿತ್ತು ಇದು ಈ ರೀತಿ ಯಾಕೆ ಮಾಡುತ್ತಿದೆ ಎಂದು ಪತಿ ಪತ್ನಿ ಇಬ್ಬರಿಗೂ ಗೊತ್ತಿರಲಿಲ್ಲ ಆದರೆ ಒಂದು ದಿನ ಈ ಗರ್ಭಿಣಿ ಮತ್ತು ಆಕೆಯ ಪತ್ನಿ ಇದರ ಹಿಂದಿನ ರಹಸ್ಯವನ್ನು ತಿಳಿದಾಗ ನಿಜಕ್ಕೂ ಬೆಚ್ಚಿಬಿದ್ದಿದ್ದರು ಇಷ್ಟಕ್ಕೂ.

ಗರ್ಭಿಣಿ ಮತ್ತು ಅವರ ನಾಯಿಯ ಕಥೆ ಏನು ಎಂದು ನೋಡುವುದಾದರೆ ಈ ಒಂದು ಕಥೆ ಬ್ರಿಟನ್ನಲ್ಲಿ ಪ್ರಾರಂಭವಾಗುತ್ತದೆ ಅಲ್ಲಿ ಕೆಲವು ವರ್ಷಗಳ ಹಿಂದೆ ಒಂದು ಹುಡುಗಿ ಕಿವಿ ಎಂಬ ನಾಯಿಮರಿಯನ್ನು ಸಾಕತೊಡಗಿದಳು ಈಕೆ ತನ್ನ ಹೆಚ್ಚಿನ ಸಮಯವನ್ನು ಕಿವಿಯೊಂದಿಗೆ ಕಳೆಯುತ್ತಿದ್ದಳು ಇದರಿಂದಾಗಿ ಇಬ್ಬರ ನಡುವೆ ಅವಿನಾಭಾವ ಸಂಬಂಧ.

ಏರ್ಪಟ್ಟಿತ್ತು ಆ ಹುಡುಗಿಯ ಹೆಸರು ಐಲಾ ಕಾಲ ನಂತರದಲ್ಲಿ ಐಲಾ ಮತ್ತು ಕಿವಿ ಇಬ್ಬರು ಕೂಡ ಜೊತೆಯಲ್ಲಿಯೇ ಬೆಳೆಯುತ್ತಾರೆ ಕಿವಿಗ ಮರಿಯಿಂದ ದೊಡ್ಡ ನಾಯಿಯಾಗಿ ಮಾರ್ಪಟ್ಟಿತ್ತು ಸುಂದರಿಯಾಗಿದ್ದಳು ಒಂದು ದಿನ ಅಲಾ ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಳು ಅದರ ನಂತರ ಐಲಾತನ್ನ ಸಂಗಾತಿಯೊಂದಿಗೆ ನಿಶ್ಚಿತಾರ್ಥವನ್ನು ಮಾಡಿಕೊಂಡು.

ಅನಿಶ್ಚಿತ ವರನೊಂದಿಗೆ ವಾಸ ಮಾಡಲು ಶುರುಮಾಡುತ್ತಾಳೆ ಕಿವಿ ಕೂಡ ಅವರ ಜೊತೆಯೇ ಇರುವುದಕ್ಕೆ ಶುರು ಮಾಡಿತ್ತು ಈ ಐಲಾ ಕಿವಿಯನ್ನ ತುಂಬಾ ಪ್ರೀತಿಸುತ್ತ ಇದ್ದಳು ಈಗ ಅವಳ ನಿಶ್ಚಿತ ವರ ಕೂಡ ಕಿವಿಯನ್ನ ಪ್ರೀತಿಸುವುದಕ್ಕೆ ಶುರು ಮಾಡಿದ ಅವರಿಬ್ಬರ ನಡುವೆ ಕಿವಿ ಸ್ವಂತ ಮಗುವಿನಂತೆ ಇರುತ್ತಿತ್ತು ಕೆಲವು ದಿನಗಳ ನಂತರ ಐಲಾ ತನ್ನ ನಿಶ್ಚಿತ ವರನ ಜೊತೆ.

ಮದುವೆಯಾದಳು ನಂತರ ಅವರು ಬಹಳ ಸಂತೋಷದಿಂದ ಜೀವಿಸುತ್ತಾ ಇದ್ದರು ಐಲಾ ಗರ್ಭಿಣಿಯಾದ ನಂತರ ಸಮಸ್ಯೆಗಳು ಶುರುವಾಯಿತು ಗರ್ಭಧಾರಣೆಯಾದ ತಿಂಗಳವರೆಗೂ ಎಲ್ಲವೂ ಸರಿ ಇತ್ತು ಆದರೆ ಐಲಾಗೆ ಹೊಟ್ಟೆ ದೊಡ್ಡದಾಗುತ್ತಿದ್ದ ಹಾಗೆ ಕಿವಿಯ ನಡವಳಿಕೆ ಸ್ವಲ್ಪ ಬದಲಾಯಿತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *