ಲಕ್ಷಾಂತರ ಜನರ ಜೀವನ ಬದಲಿಸಿದ ದುಡ್ಡು ಮಾಡೊ ಆರು ನಿಜ ನಿಯಮಗಳು ಇಲ್ಲಿವೆ ನೋಡಿ..ರಿಚ್ ಡ್ಯಾಡ್

ಸ್ನೇಹಿತರೆ ರಿಚ್ ಅಂಡ್ ಪೂರ್ ಡ್ಯಾಡ್ ಒಂದು ಈ ರೀತಿ ಬುಕ್ ಇದು ಸಾಕಷ್ಟು ಜನರ ಲೈಫನ್ನು ಚೇಂಜ್ ಮಾಡಿದೆ ಮತ್ತೆ ಇದು ಆರು ಸ್ಟೆಪ್ಸ್ ಹೇಳುತ್ತೆ ಈ ರಾಟ್ ರಿಸ್ಕಿಂದ ಹೊರ ಬರುವುದಕ್ಕೆ ಅಂದರೆ ನೈನ್ ಟು ಫೈವ್ ಅನ್ನೋ ಚಕ್ರವ್ಯೂಹದಿಂದ ನಾವು ಹೇಗೆ ಹೊರಬರುವುದು ಅದಕ್ಕೆ ನಡೆಯಿರಿ ಒಂದೊಂದಾಗಿ ಆರು ಅಮೇಜಿಂಗ್ ಲೆಸೆನ್ಸ್ ಕಲಿಯೋಣ.

WhatsApp Group Join Now
Telegram Group Join Now

ಲೆಸನ್ ಒನ್ ರಿಚ್ ಪೀಪಲ್ ಡು ನಾಟ್ ವರ್ಕ್ ಫಾರ್ ಮನಿ ರಾಬರ್ಟ್ ಹೇಳ್ತಾರೆ ಪೂರ್ ಅಂಡ್ ಮಿಡಲ್ ಕ್ಲಾಸ್ ಜನ ಹಣಕ್ಕಾಗಿ ಕೆಲಸ ಮಾಡುತ್ತಾರೆ ಆದರೆ ಶ್ರೀಮಂತರು ಹಣಕ್ಕೋಸ್ಕರ ಕೆಲಸ ಮಾಡಿಸುತ್ತಾರೆ ಈಗ ಬನ್ನಿ ಇದನ್ನ ಎಕ್ಸಾಂಪಲ್ ನೊಂದಿಗೆ ಅರ್ಥಮಾಡಿಕೊಳ್ಳೋಣ ಒಂದು ಫೇಮಸ್ ರೆಸಾರ್ಟ್ ಒಂದು ಊರಲ್ಲಿ ಓಪನ್ ಆಗ್ತಾ ಇತ್ತು ಅದರ ಕಾರಣದಿಂದ ರೆಸಾರ್ಟ್ ನಲ್ಲಿ ಕನ್ಸ್ಟ್ರಕ್ಷನ್ ವರ್ಕರ್ಸ್ ಗಳ ಅವಶ್ಯಕತೆ ಇತ್ತು ಮತ್ತೆ ಆ ಊರಿನ ಎರಡು ಕನ್ಸ್ಟ್ರಕ್ಷನ್ ವರ್ಕರ್ಸ್ ನ ಕೆಲಸಕ್ಕೆ ತೆಗೆದುಕೊಂಡರು.

ಮೊದಲನೇ ವರ್ಕರ್ಸ್ ನ ಹೆಸರುವಾಗಿತ್ತು ರಮೇಶ್ ಮತ್ತೊಬ್ಬನ ಹೆಸರು ಸುರೇಶ್ ರಮೇಶನ ಬರಿ ಒಂದೇ ಗೊಲ್ ಆಗಿತ್ತು ಅವನು ಪ್ರತಿದಿನ ಹೆಚ್ಚು ಸ್ಯಾಲರಿ ತೆಗೆದುಕೊಳ್ಳುವುದಾಗಿತ್ತು ಬದಲಿಗೆ ಸುರೇಶ್ ಒಂದು ಯೋಚನೆ ಮಾಡುತ್ತಿದ್ದ ರೆಸಾರ್ಟ್ ಬರುವುದರಿಂದ ಊರಲ್ಲಿ ಯಾವ ಯಾವ ಚೇಂಜಸ್ ಆಗಬಹುದು ಮತ್ತೆ ಆ ಚೇಂಜಸ್ ಇಂದ ನಾನು ಹೇಗೆ ಪ್ಯಾಸೀವ್ ಇನ್ ಕಮ್ ಮಾಡಬಹುದು.

ಇಬ್ಬರು ಅಷ್ಟೊಂದ್ ಏನು ಓದಿರಲಿಲ್ಲ ಆದರೆ ಇಂಟೆಲಿಜೆಂಟ್ ಇದ್ದರು ಹಾಗೆ ಇಬ್ಬರು ಏನನ್ನು ಯೋಚನೆ ಮಾಡಿದ್ದರು ಅದನ್ನ ಪಡೆದುಕೊಂಡರು ರಮೇಶ ತನ್ನ ಮ್ಯಾನೇಜರ್ ಹತ್ತಿರ ಚಮಚ ಗಿರಿ ಮಾಡ್ತಾ ಮತ್ತೆ ಅವನು ತನ್ನ ಸ್ಯಾಲರಿ ತುಂಬಾ ಜಾಸ್ತಿ ಮಾಡಿಸಿಕೊಂಡ ಮತ್ತೆ ಅವನು ಜೊತೆಗೇನೆ ಪವರ್ ಟೈಮ್ ಮಾಡುವುದಕ್ಕೆ ಸ್ಟಾರ್ಟ್ ಮಾಡಿದ್ದ ಯಾಕೆಂದರೆ ಅವನು ಇನ್ನೂ ಹೆಚ್ಚು ಹಣ ಸಂಪಾದಿಸುವುದಕ್ಕೆ ಅವನು ತನ್ನ ಮ್ಯಾನೇಜರ್ ಹತ್ತಿರ ರಿಕ್ವೆಸ್ಟ್ ಮಾಡಿ ತನ್ನ ದೊಡ್ಡ ಮಗನನ್ನು ಕೆಲಸಕ್ಕೆ ಸೇರಿಸಿದ ಮತ್ತೆ ಬಾಕಿ ಕನ್ಸ್ಟ್ರಕ್ಷನ್ ವರ್ಕರ್ಸ್ ಗಳ ಪೈಕಿಯಲ್ಲಿ ರಮೇಶ್ ನ ಸ್ಯಾಲರಿ ಅವರೆಲ್ಲರಿಗಿಂತ ಜಾಸ್ತಿ ಇತ್ತು.

ಆದರೆ ಇಲ್ಲಿ ಸುರೇಶ್ ಬೇರೆ ಏನೋ ಯೋಚನೆ ಮಾಡುತ್ತಿದ್ದ ಸುರೇಶ್ ಯಾವಾಗ ರೆಸ್ಟೋರೆಂಟ್ ನ ಬಗ್ಗೆ ಪತ್ತೆ ಹಚ್ಚುತ್ತಾನೋ ಆಗ ಅವನಿಗೆ ಗೊತ್ತಾಗುತ್ತದೆ ಇದು ಒಂದು ಫೇಮಸ್ ರೆಸಾರ್ಟ್ ಬದಲಿಗೆ ಇದು ಕೇವಲ ಅವರ ಊರಲ್ಲಿ ಇಲ್ಲ ಬೇರೆ ಊರಲ್ಲಿ ಓಪನ್ ಆಗ್ತಾ ಇದೆ ಮತ್ತೆ ಅವನಿಗೆ ಇದು ಗೊತ್ತಾಗುತ್ತದೆ ರೆಸಾರ್ಟ್ ಒಂದು ಪಬ್ಲಿಕ್ ಕಂಪನಿ ಅಂತ ಅಂದರೆ ಶೇರ್ ತೊಗೊಳಬಹುದು ಯ.

ಅದಕ್ಕೆ ಅವನು ಮೂರು ಕೆಲಸ ಮಾಡಿದ ಮೊದಲಿಗೆ ಅವನು ಮೊದಲಿಗೆ ಅವನು ಆ ಕಂಪನಿಯ ಶೇರ್ ಖರೀದಿ ಮಾಡಿದ. ಎರಡನೇ ಕೆಲಸವನ್ನು ಏನು ಮಾಡಿದ್ದಾನೆಂದರೆ, ಬೇರೆ ಊರಿನಲ್ಲಿ ಹಿರೆಸಾಟ್ ಓಪನ್ ಆಗ್ತಾ ಇತ್ತು ಅದಕ್ಕೆ ಅವನು ಅಲ್ಲಿ ಒಳ್ಳೆ ಜಮೀನು ಸೈಟ್ ಖರೀದಿ ಮಾಡಿದ ಮತ್ತೆ ಅವನಿಗೆ ಗೊತ್ತಿತ್ತು ಯಾವಾಗ ಈ ರೆಸಾರ್ಟ್ ಕಂಪ್ಲೀಟ್ ಆಗುತ್ತೋ ಆಗ ಕನ್ಸ್ಟ್ರಕ್ಷನ್ ವರ್ಕರ್ಸ್ ಅವಶ್ಯಕತೆ ಇರುವುದಿಲ್ಲ ಅಂತ ಆದರೆ ಅಲ್ಲಿ ಯಾವ ಕನ್ಸ್ಟ್ರಕ್ಷನ್ ವರ್ಕರ್ ಕೆಲಸಕ್ಕೆ ಬರುತ್ತಾರೋ ಅವರು ಅಲ್ಲೇ ಇರಬೇಕು. ಹೆಚ್ಚಿನ ವಿಷಯಕ್ಕಾಗಿ ಈ ವಿಡಿಯೋವನ್ನು ನೋಡಿ

[irp]