ರೇಷನ್ ಕಾರ್ಡ್ ಇರುವವರಿಗೆ ಸಿಹಿ ಸುದ್ದಿ…ಬಿಪಿಎಲ್ ಕಾರ್ಡ್ ಇರುವ ವ್ಯಕ್ತಿಗಳಿಗೆ ಇದು ಸಿಹಿ ಸುದ್ದಿ ಬಿಪಿಎಲ್ ಕಾರ್ಡ್ ಇರುವ ಸದಸ್ಯರಿಗೆ ಸರ್ಕಾರವು ನೇರವಾಗಿ ಹಣವನ್ನು ಬ್ಯಾಂಕಿಗೆ ಆಕುತ್ತದೆ ಕಾಂಗ್ರೆಸ್ ಸರ್ಕಾರ ಆಶ್ವಾಸನೆ ಕೊಟ್ಟಿರುವ ಐದು ಆಶ್ವಾಸನೆಯಲ್ಲಿ ಈಗಾಗಲೇ ಉಚಿತ ಪ್ರಯಾಣ ಹೆಣ್ಣು ಮಕ್ಕಳಿಗೆ ಚಾಲ್ತಿಯಲ್ಲಿದೆ ಆದರೆ ಇದನ್ನು ಹೆಂಗಸರು ತುಂಬಾ ದುರ್ಬಳಕೆ.
ಮಾಡಿಕೊಳ್ಳುತ್ತಿದ್ದಾರೋ ಇಲ್ಲ ಅಥವಾ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೋ ಎಂದು ಯೋಚಿಸುವ ರೀತಿ ಆಗಿಬಿಟ್ಟಿದೆ ತುಂಬಾ ಎಂದರೆ ತುಂಬಾ ಹೆಣ್ಣು ಮಕ್ಕಳು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ ತುಂಬಾ ತೀವ್ರವಾಗಿ ಮಾತನಾಡುವ ರೀತಿಯಲ್ಲಿ ಅವರು ತುಂಬಾ ಸಾಹಸವನ್ನೇ ಮಾಡುತ್ತಿದ್ದಾರೆ ಹೆಂಗಸರು ಸಾಮಾನ್ಯವಾಗಿ ಯಾವುದಾದರೂ ಕೆಲಸವಿದ್ದರೆ ಅಥವಾ.
ಮನೆಯಿಂದ ಹೊರಗಡೆ ಹೊರಡಲೇಬೇಕಾದ ಪರಿಸ್ಥಿತಿಗಳು ಬಂದರೆ ಉಚಿತ ಪಯಣವನ್ನು ಹೆಣ್ಣು ಮಕ್ಕಳು ಬಳಸಿಕೊಳ್ಳಿ ಇದನ್ನು ದುರ್ಬಳಕೆ ಮಾಡಿಕೊಂಡು ಎಲ್ಲೆಂದರಲ್ಲಿ ಹೊರಗೆ ಸುತ್ತಾಡಲು ಹೋಗುವುದು ಮತ್ತು ನೂಕು ನುಗ್ಗಲುಗಳನ್ನಾಗಿ ಮಾಡಿಕೊಂಡು ಅತಿಯಾಗಿ ಹೊರಗೆ ಹೋಗುವುದನ್ನು ಕಡಿಮೆ ಮಾಡಿ ಇಲ್ಲವಾದರೆ ಇದನ್ನೇ ಒಂದು ಕಾರಣವಾಗಿಟ್ಟುಕೊಂಡು.
ಸ್ವಲ್ಪ ದಿನಗಳಲ್ಲೇ ಈ ಸರ್ಕಾರ ಇದನ್ನು ತೆಗೆದು ಹಾಕಿಬಿಡುತ್ತದೆ, ಎರಡನೆಯ ಭಾಗ್ಯ ಯಾವುದು ಎಂದರೆ ಉಚಿತ ಕರೆಂಟ್ ಯೋಜನೆ ಅದು ಕೂಡ ಪ್ರಾರಂಭವಾಗುವ ಹಂತದಲ್ಲಿ ಇದೆ ಸಾಮಾನ್ಯವಾಗಿ ಹಲವರಿಗೆ ಗೊಂದಲ ಇದ್ದೇ ಇದೆ ಆ ಒಂದು ಗೊಂದಲಗಳಿಗೆ ತೆರೆ ಎಳೆಯುವ ರೀತಿ ಮಾಲೀಕ ಬಾಡಿಗೆದಾರ ಹಾಗೂ ಸದಸ್ಯ ಹೀಗೆ ಹಲವು ವಿಂಗಡಗಳನ್ನು ಮಾಡಿ ಉಚಿತ.
ಕರೆಂಟ್ ಯೋಜನೆಯನ್ನು ಸರಿಯಾಗಿ ಮಾಡಿಕೊಡುತ್ತದೆ ಸರ್ಕಾರ, ಮೂರನೆಯ ಯೋಜನೆ ಯುವನಿಧಿ ಯೋಜನೆ ಅದು ನಿರುದ್ಯೋಗಿಗಳಿಗೆ ಹಣವನ್ನು ಕೊಡುವ ಯೋಜನೆ, ಅದರ ಬಗ್ಗೆ ಈಗ ಮಾತುಗಳು ಎಂದು ಕೇಳಿ ಬರುತ್ತಿಲ್ಲ ಹಾಗಾಗಿ ಅದು ಒಂದು ಹಂತದಲ್ಲಿ ಇದೆ ಎಂದು ಹೇಳಬಹುದು, ಕೊನೆಯದಾಗಿ ಅನ್ನಭಾಗ್ಯ ಯೋಜನೆ ಈ 5 ಕೆ.ಜಿ ಅಕ್ಕಿ ಏನು ಕೊಡುತ್ತಿದ್ದಾರೆ.
ಇದು ಕೇಂದ್ರ ಸರ್ಕಾರದಿಂದ ಬರುತ್ತಿರುವ ಯೋಜನೆ ಮತ್ತು ರಾಜ್ಯ ಸರ್ಕಾರವು ನಾವು ಅದಕ್ಕೆ 5 ಕೆ.ಜಿಯನ್ನು ಸೇರಿಸಿ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ ಎಂದು ಹೇಳಿದ್ದರು ಆದರೆ ಅಕ್ಕಿ ಕಡಿಮೆಯಾಗಿರುವ ಕಾರಣ ಐದು ಕೆಜಿ ಅಕ್ಕಿ ಮತ್ತು ಪ್ರತಿ ಸದಸ್ಯರಿಗೂ 170 ಹಣವನ್ನು ನೀಡುವಂತೆ ರಾಜ್ಯ ಸರ್ಕಾರವು ಆದೇಶ ಮಾಡಿದೆ ಹಾಗಾಗಿ ಇನ್ನು ಮುಂದೆ ಜುಲೈ ತಿಂಗಳಿಂದ.
ಶುರುವಾಗುತ್ತದೆ ಅದು ಯಾವ ರೀತಿ ಎಂದರೆ ಪ್ರತಿ ಸದಸ್ಯರಿಗೂ ೫ ಕೆಜಿ ಅಕ್ಕಿ ಮತ್ತು 170 ಹಣ ಹಣ ಯಾರ ಖಾತೆಗೆ ಹೋಗುತ್ತದೆ ಎಂದರೆ ನಿಮ್ಮ ರೇಷನ್ ಕಾರ್ಡಿನ ಹಿಂಬದಿಯಲ್ಲಿ ಯಾರ ಹೆಸರು ಮತ್ತು ಭಾವಚಿತ್ರ ಇರುತ್ತದೆಯೋ ಅವರ ಅಕೌಂಟಿಗೆ ನೇರವಾಗಿ ಪೂರ್ತಿ ಸದಸ್ಯರಿಗೆ ಸೇರಬೇಕಾದ ಎಲ್ಲಾ ಹಣವು ಅವರ ಬ್ಯಾಂಕ್ ಖಾತೆಗೆ ಹೋಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.