ನಂಗೂ ನಿಂಗು ಆಗಿ ಬರೋದಿಲ್ಲ ಅನ್ನೋರು ಇಲ್ಲಿ ನೋಡಿ.ಯಾವ ರಾಶಿಗೆ ಯಾವ ರಾಶಿ ಒಳ್ಳೆಯ ಜೋಡಿ ಆಗುತ್ತೆ ಗೊತ್ತಾ

ಯಾವ ರಾಶಿ ಅವರಿಗೆ ಯಾವ ರಾಶಿಯವರು ತಕ್ಕ ಜೋಡಿ

WhatsApp Group Join Now
Telegram Group Join Now

ಮೇಷ ರಾಶಿ ಸಿಂಹ ಇಲ್ಲವೇ ಧನ್ಸುಸು ರಾಶಿಯವರು ತಕ್ಕ ಜೋಡಿಯಾಗಿದ್ದಾರೆ ಕಟಕ,ಮೀನ,ಹಾಗೂ ವೃಷಭ ರಾಶಿಯವರು ನಿಮ್ಮ ರಾಶಿಯವರಿಗೆ ಸರಿ ಹೊಂದುವುದಿಲ್ಲ.

ವೃಷಭ ರಾಶಿ ಈ ರಾಶಿಯವರಿಗೆ ಕನ್ಯಾ ಹಾಗೂ ಮಕರ ರಾಶಿಯವರು ತಕ್ಕ ಜೋಡಿಯಾಗುವುದಿಲ್ಲ. ಆದರೆ ಕಟಕ ಮೀನ ಹಾಗೂ ವೃಶ್ಚಿಕ ರಾಶಿಯವರು ಜೋಡಿಯದರೆ ಜೀವನ ಚನ್ನಾಗಿರುತದೆ

ಮಿಥುನ ರಾಶಿ ಈ ರಾಶಿಯವರು ಧನಸ್ಸು,ಮಕರ,ಹಾಗೂ ಕುಂಭ ರಾಶಿಯವರು ಮದುವೆಯಾದರೆ ಜೀವನದಲ್ಲಿ ಯಶಸ್ಸು ಹೊಂದುತ್ತಾರೆ

ಕಟ ರಾಶಿ ಈ ರಾಶಿಯವರಿಗೆ ವೃಶ್ಚಿಕ, ಮಕರ ಹಾಗೂ ಕನ್ಯಾ ರಾಶಿಯವರು ಸರಿಯಾದ ಜೋಡಿ .ಆದರೆ ಸುಖಕರವಾದ ವಿಲಾಸಿ ಜೀವನ ಬೇಕಾದವರು ಮೇಷ ಹಾಗೂ ತುಲಾ ರಾಶಿಯವರನ್ನ ಮದುವೆಯಾದರೆ ಉತ್ತಮ್ಮ

ಸಿಂಹ ರಾಶಿ ಸಿಂಹ ರಾಶಿಯಲ್ಲಿ ಜನಿಸಿದವರು ಮಿಥುನ,ತುಲಾ,ಹಾಗೂ ಕುಂಭ ರಾಶಿಯವರು ಜೋಡಿಯಾಗಿದ್ದಾರೆ

ಕನ್ಯಾ ರಾಶಿ ಈ ರಾಶಿಯವರು ಜೀವನದಲ್ಲಿ ಸಂತೋಷವಾಗಿರಲು ಕಟಕ,ವೃಶ್ಚಿಕ ಹಾಗೂ ಮೀನ ರಾಶಿಯವರನ್ನ ಆಯ್ಕೆ ಮಾಡಿಕೊಂಡರೆ ಜೀವನದಲ್ಲಿ ಸುಕವಾಗಿರುತ್ತರೆ ಹಾಗೂ ಜೀವನದ ಪ್ರತಿ ಹಂತದಲ್ಲೂ ಇವರು ಉನ್ನತ ಮಟ್ಟಕ್ಕೆ ಬೆಳೆಯುತ್ತಾರೆ

ತುಲಾ ರಾಶಿ ಈ ರಾಶಿಯಲ್ಲಿ ಜನಿಸಿದವರು ಇವರಿಗೆ ಮೇಷ, ಸಿಂಹ ಹಾಗೂ ಧನಸ್ಸು ರಾಶಿಯವರು ಸರಿಯಾದ ಜೋಡಿ ಹಾಗೂ ಜೀವನದಲ್ಲಿ ಒಳ್ಳೆಯ ಗೆಳೆಯರಗಿರುತಾರೆ.

ವೃಶ್ಚಿಕ ರಾಶಿ ಈ ರಾಶಿಯವರಿಗೆ ನಿಮ್ಮ ರಾಶಿಯವರೆ ನಿಮಗೆ ತಕ್ಕ ಜೋಡಿ ಆದರೆ ಜೀವನದಲ್ಲಿ ಖುಷಿಯಾಗಿರಲು ಕನ್ಯಾ ಹಾಗೂ ಮಕರ ರಾಶಿಯವರನ್ನು ಮದುವೆಯಾದರೆ ಜೀವನದಲ್ಲಿ ಅತ್ಯಂತ ಖುಷಿ ಹಾಗೂ ಸುಖಕರವಾದ ಜೀವನವನ್ನು ಅನುಭವಿಸುತ್ತೀರಾ

See also  ಮುಕೇಶ್ ಅಂಬಾನಿ ಯವರ ಜಾತಕ ವಿಶ್ಲೇಷಣೆ ಈ ರೀತಿ ನಿಮ್ಮ ಜಾತಕ ಇದ್ದಲ್ಲಿ ನೀವು ಅತ್ಯಂತ ಶ್ರೀಮಂತರಾಗುವಿರಿ

ಇನ್ನೂ ಧನು ರಾಶಿ, ಈ ಧನು ರಾಶಿಯವರಿಗೆ ಮಿಥುನ ತುಲಾ ಕುಂಬ ರಾಶಿಯವರು ಉತ್ತಮ ಜೋಡಿ ಆಗುತ್ತಾರೆ

ಮಕರ ರಾಶಿ ನಿಮಗೆ ಕಟಕ ವೃಶ್ಚಿಕ ಹಾಗೂ ಮೀನ ರಾಶಿಯವರು ನಿಮಗೆ ತಕ್ಕ ಜೋಡಿ ಆಗಿರುತ್ತಾರೆ

ಕುಂಭ ರಾಶಿ ನಿಮ್ಮ ಸಂಬಂಧ ಗಟ್ಟಿ ಆಗಿರಲು ಹಾಗೂ ಸುಖಕರವಾಗಿರಲು ಮೇಷ ಹಾಗೂ ಸಿಂಹ ಇಲ್ಲವೇ ಧನಸು ರಾಶಿಯವರ ನಾವಿವಾಹವಾಗಿ ಇದರಿಂದ ನಿಮ್ಮ ಸಂಬಂಧ ಘಟ್ಟಿಯಾಗಿರುತ್ತದೆ ಜೊತೆಗೆ ಜೀವನದಲ್ಲಿ ಉನ್ನತ ಮಟ್ಟಕ್ಕೆ ಬೆಳವಣಿಗೆಯು ಸಹ ಆಗುತ್ತದೆ

ಇನ್ನು ಕೊನೆಯದಾಗಿ ಮೀನ ರಾಶಿ ನಿಮಗೆ ವೃಶ್ಚಿಕ ಕನ್ಯಾ ಹಾಗೂ ಮಕರ ರಾಶಿಯವರು ಸರಿಯಾದ ಜೋಡಿ ಆಗಿರುತ್ತಾರೆ ಯಾವ ಯಾವ ರಾಶಿಯವರಿಗೆ ಯಾವ ಯಾವ ರಾಶಿಯ ವ್ಯಕ್ತಿಗಳು ಸರಿ ಹೊಂದುತ್ತಾರೆ ಯಾರೊಂದಿಗೆ ವಿವಾಹವಾಗಬೇಕು ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ವಿಡಿಯೋನ ವೀಕ್ಷಿಸಿ

[irp]


crossorigin="anonymous">