ಇವರಿಗಿದೆ ಅಭಯ ಶನಿದೇವರಿಗೆ ಇಷ್ಟವಾದ ರಾಶಿಗಳು ಇಲ್ಲಿವೆ ನೋಡಿ..ನಿಮ್ಮ ರಾಶಿ ಇದೆಯಾ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಈ ರಾಶಿಗಳಿಗೆಲ್ಲ ಶನಿ ಭಯ…. ಸಾಡೆ ಸಾತಿ ಪಂಚಮ ಶನಿ ಅಷ್ಟಮ ಶನಿ ಜನ್ಮ ಶನಿ ಹೀಗೆ ಶನಿಯ ಬಗ್ಗೆ ಈಗಾಗಲೇ ತುಂಬಾ ವಿಚಾರವನ್ನ ತಿಳಿಸಿಕೊಟ್ಟಿದ್ದೇನೆ ಅದರ ಜೊತೆಗೆ ಈ ಜೂನ್ 17ಕ್ಕೆ ಶನಿ ಕುಂಭ ರಾಶಿಯಲ್ಲಿ ವಕ್ರನಾಗಿದ್ದಾನೆ ಅದರಿಂದ ಏನು ಫಲ ಯಾರು ಹುಷಾರಾಗಿ ಇರಬೇಕು ಎಂದು ಹೇಳಿರುವ ವಿಡಿಯೋ ಈಗಾಗಲೇ ನಮ್ಮ ಚಾನೆಲ್ ನಲ್ಲಿ ಬಂದಿದೆ ಅದನ್ನು.

ನೋಡುವುದಕ್ಕೆ ಮರೆಯಬೇಡಿ ಆದರೆ ಇವತ್ತು ಶನಿಯ ಬಗ್ಗೆ ಒಂದು ವಿಶೇಷವಾದ ಸಮಾಚಾರವನ್ನು ಹೇಳುವುದಕ್ಕೆ ನಿಮ್ಮ ಮುಂದೆ ಬಂದಿದ್ದೇನೆ ನಿಮಗೆ ಮುಂದೆ ಎಷ್ಟೇ ಕಷ್ಟದ ಸಮಯ ಬಂದರು ನೀವು ಎಷ್ಟೇ ಕೆಟ್ಟ ಪರಿಸ್ಥಿತಿಯಲ್ಲಿ ಇದ್ದರೂ ಶನಿ ನಾಲ್ಕು ರಾಶಿಯವರ ಕೈ ಬಿಡುವುದಿಲ್ಲ ಬಾಡಿಗಾರ್ಡ್ ರೀತಿ ನಿಮ್ಮ ರಕ್ಷಣೆಯನ್ನು ಮಾಡುತ್ತಾನೆ ಅದರಿಂದ ಹೊರಗೆ ಬರೆಯುವುದಕ್ಕೆ.


ಎಲ್ಲಾ ರೀತಿಯಲ್ಲೂ ಸಹಕಾರ ಕೊಡುತ್ತಾನೆ ಈ ರಾಶಿಯವರ ಮೇಲೆ ಹೆಚ್ಚು ಕರುಣೆ ಪ್ರೀತಿ ತೋರಿಸುವುದರ ಜೊತೆಗೆ ಸ್ವತಹ ತಾನೇ ಕಷ್ಟಗಳಿಂದ ಹೊರಗೆ ಬರುವುದಕ್ಕೂ ದಾರಿ ತೋರಿಸುತ್ತಾನೆ ಮತ್ತೊಂದು ವಿಷಯ ರಾಶಿ ಮಾತ್ರವಲ್ಲ ಆರು ಲಗ್ನಗಳಲ್ಲಿ ಹುಟ್ಟಿದ್ದರೆ ಖಂಡಿತ ನೀವು ಕೂಡ ಶನಿಗೆ ಪ್ರೀತಿ ಪಾತ್ರರಾಗಿ ಇರುತ್ತೀರ ಅದು ಯಾವ ಲಗ್ನ ಎಂದು ಕೊನೆಯಲ್ಲಿ ಹೇಳುತ್ತೇನೆ.

ಶನಿ ನ್ಯಾಯಾಧೀಶ ದಂಡನಾಯಕ ಆತನ ಹೆಸರು ಕೇಳಿದ್ದರೇನೇ ಮನಸ್ಸಿನಲ್ಲಿ ಏನೋ ಒಂದು ರೀತಿ ಭಯ ಜೊತೆಗೆ ಭಕ್ತಿ ಒಂದು ರೀತಿಯ ತಳಮಳ ಎಲ್ಲವೂ ಶುರುವಾಗುತ್ತದೆ ಕ್ರೂರ ಗ್ರಹಗಳ ಸಾಲಿನಲ್ಲಿ ಆತನನ್ನ ಸೇರಿಸುವುದರಿಂದ ಎಷ್ಟು ಕ್ರೂರ ಫಲ ಕೊಡುತ್ತಾನೋ ಏನೋ ಎಷ್ಟು ಕಷ್ಟದ ಜೀವನ ನಡೆಸುವ ಹಾಗೆ ಮಾಡುತ್ತಾನೆ ಎನ್ನುವ ಹೆದರಿಕೆ ಆಗುತ್ತದೆ ಆದರೆ ನೀವು ಸತ್ಯದ.

ಹಾದಿಯಲ್ಲಿ ಇದ್ದೀರಾ ಯಾರಿಗೂ ಅನ್ಯಾಯ ಮಾಡಿಲ್ಲ ಎಂದರೆ ಹೆದರುವ ಅವಶ್ಯಕತೆ ಇಲ್ಲ ಏಕೆಂದರೆ ನಾವು ಏನು ಕರ್ಮವನ್ನು ಮಾಡುತ್ತಿದ್ದೇವೆ ಅದಕ್ಕೆ ತಕ್ಕ ಫಲವನ್ನು ಕೊಡುವವನು ಶನಿ ನೆಟ್ಟಗೆ ಮಾಡಿದರೆ ನಮಗೆ ಅದೇ ವಾಪಸ್ಸು ಬರುತ್ತದೆ ಎನ್ನುವ ಪಾಠವನ್ನು ಕಲಿಸುವ ಗುರು ಇಂತಹ ಮಹಾನ್ ಕಾರ್ಯ ಮಾಡುವ ಈ ಶನಿ ಆ 4 ರಾಶಿಯವರಿಗೆ ಅವಶ್ಯಕತೆ ನೀಡುತ್ತಾನೆ.

ಹಾಗೆ ಅದೆಂತಹ ಕಷ್ಟ ಇದ್ದರೂ ಅವರ ಬೆನ್ನಿಗೆ ನಿಂತು ಕಾಪಾಡುತ್ತಾನೆ ಎಂದು ಗೊತ್ತಾ ಹಾಗಾದರೆ ಬನ್ನಿ ಆ ನಾಲ್ಕು ರಾಶಿಗಳಲ್ಲಿ ನೀವು ಒಬ್ಬರ ಎಂದು ನೋಡೋಣ. ಶನಿಯ ಇಷ್ಟ ರಾಶಿಗಳಲ್ಲಿ ಮೊದಲನೆಯದು ಮಕರ ರಾಶಿ ಮಕರ ರಾಶಿಗೆ ಶನಿ ಅಧಿಪತಿ ಹಾಗಾಗಿ ಈ ರಾಶಿಯವರ ಮೇಲೆ ಶನಿಯ ಕೃಪೆ ಇದ್ದೇ ಇರುತ್ತದೆ ಮಕರ ರಾಶಿಯವರ ಸ್ಪೆಷಾಲಿಟಿ ಎಂದರೆ ನೀವು.

ಹಾರ್ಡ್ ವರ್ಕರ್ ಗಳು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತೀರಾ ಜೀವನದಲ್ಲೂ ಕಷ್ಟಪಟ್ಟೆ ಮುಂದಕ್ಕೆ ಬಂದಿರುತ್ತೀರಾ ಕೆಲಸ ಮಾಡಬೇಕಲ್ಲ ಎಂದು ಮಾಡುವುದಿಲ್ಲ ಯಾವುದೇ ಕೆಲಸವನ್ನಾದರೂ ಅಚ್ಚುಕಟ್ಟಾಗಿ ಮಾಡುತ್ತೀರಾ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *