ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಬಚ್ಚಿಡಿ ನಿಮ್ಮ ಜೀವನದ ಕಷ್ಟಗಳೆಲ್ಲ ಕರಗುತ್ತವೆ…. ಉಪ್ಪಿನ ಜಾರಿಯಲ್ಲಿ ಈ ವಸ್ತುಗಳನ್ನು ಇಟ್ಟರೆ ಹಣದ ಸುರಿಮಳೆ ಎನ್ನುವ ವಿಚಾರವನ್ನು ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ, ಉಪ್ಪನ ಪ್ರತಿಯೊಂದಕ್ಕೂ ಬಳಸಲಾಗುತ್ತದೆ ಅಲ್ಲವೇ ತಾಂತ್ರಿಕ ವಿಷಯದಲ್ಲೂ ಉಪ್ಪು ಮಹತ್ವ ಅಂಶವನ್ನು ಪಡೆದುಕೊಂಡಿದೆ.
ಉಪ್ಪನ್ನು ಬುಧವಾರದಂದು ಅಡುಗೆ ಮನೆಯಲ್ಲಿ ಈ ರೀತಿಯಾಗಿ ಕೊಂಡರೆ ಏನೆಲ್ಲ ಲಾಭಗಳು ದೊರೆಯುತ್ತವೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಉಪ್ಪು ಎನ್ನುವುದು ತಾಯಿ ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾದದ್ದು ಮನೆಯಲ್ಲಿ ಯಾವ ರೀತಿ ಅಕ್ಕತಂಗಿಯ ಸಂಬಂಧ ಇರುತ್ತದೆಯೋ ಅದೇ ರೀತಿ ಉಪ್ಪು ಹಾಗೂ ತಾಯಿ ಲಕ್ಷ್ಮಿ ದೇವಿ.
ಬಾಂಧವ್ಯವನ್ನು ಹೊಂದಿದ್ದಾರೆ ಎಂದರೆ ತಪ್ಪಾಗಲಾರದು ಉಪ್ಪನ್ನು ತೆಗೆದುಕೊಂಡು ಬಂದ ನಂತರ ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಸ್ಟೀಲ್ ಡಬ್ಬಕ್ಕೆ ಹಾಕಬಾರದು ಹಾಕಿದರೆ ಆರೋಗ್ಯ ಸಮಸ್ಯೆ ಮನೆಯಲ್ಲಿ ಕಿರಿಕಿರಿ ಜಗಳ ಯಾವುದೇ ಕೆಲಸ ಮಾಡಿದರು ಯಶಸ್ಸು ಅನ್ನುವುದು ಸಿಗುವುದಿಲ್ಲ ಆದ್ದರಿಂದ ಉಪ್ಪನ್ನ ಯಾವುದೇ ಕಾರಣಕ್ಕೂ ಸ್ಟೀಲ್ ಡಬ್ಬಿಯಲ್ಲಿ ಅಥವಾ.
ಪಾತ್ರೆಯಲ್ಲಿ ಹಾಕಬಾರದು, ಉಪ್ಪನ್ನ ಯಾವಾಗಲೂ ಗಾಜಿನ ಡಬ್ಬಿಯಲ್ಲಿ ಅಥವಾ ಪಿಂಗಾಣಿ ಡಬ್ಬಿಯಲ್ಲಿ ಇಡಬೇಕು ಗಾಜಿನ ಡಬ್ಬಿಯಲ್ಲಿ ಹಾಕುವುದರಿಂದ ಉಪ್ಪು ಪಾರದರ್ಶಕವಾಗಿ ಇರುತ್ತದೆ ಹಾಗೂ ನಕಾರಾತ್ಮಕ ಶಕ್ತಿ ಏನಾದರೂ ಇದ್ದರೆ ಅದನ್ನ ಆಕರ್ಷಣೆ ಮಾಡಿಕೊಳ್ಳುತ್ತದೆ ಉಪ್ಪು ಅನ್ನುವುದು ರಾಹುವಿಗೆ ಸಂಬಂಧಪಟ್ಟದ್ದು ಹಾಗಾಗಿ ಉಪ್ಪನ್ನು ಈ ರೀತಿಯ ಕ್ರಮದಿಂದ.
ಅಡುಗೆ ಕೋಣೆಯಲ್ಲಿ ಇಟ್ಟುಕೊಂಡರೆ ಹಲವಾರು ಪ್ರೀತಿಯ ಅನುಕೂಲಗಳು ಆಗುತ್ತದೆ ಅದೇ ರೀತಿ ಲಕ್ಷ್ಮಿ ದೇವಿಗೆ ಸುಗಂಧ ದ್ರವ್ಯ ಎಂದರೆ ಬಹಳ ಇಷ್ಟ ಆದ್ದರಿಂದ ಬುಧವಾರದ ದಿನ ಗಾಜಿನ ಬಟ್ಟೆಯಲ್ಲಿ ಉಪ್ಪನ್ನು ಹಾಕಿದ ನಂತರ ಲವಂಗವನ್ನು ಇಡಬೇಕು ಈ ರೀತಿ ಮಾಡಿದರೆ ಲಕ್ಷ್ಮಿ ದೇವಿಯ ಕೃಪೆಯು ಬಹಳ ಬೇಗ ಹೊಲಯುವುದರ ಜೊತೆಗೆ ಬೇಗ ಬರವನ್ನು ನೀಡುತ್ತಾಳೆ ಎಂದರೆ.
ತಪ್ಪಾಗುವುದಿಲ್ಲ ಉಪ್ಪಿನ ವಿಚಾರದಾಗಿ ಜ್ಯೋತಿಷ್ಯದಲ್ಲಿ ಬಹಳ ನಿಯಮಗಳಿದೆ ಅದರಲ್ಲಿ ಒಂದು ಉಪ್ಪಿನ ಡಬ್ಬದ ಮುಚ್ಚಳವನ್ನು ತೆರೆದಿಡಬಾರದು ಎಂದು ಹೇಳಲಾಗುತ್ತದೆ ಅದನ್ನ ತೆರೆದಿಟ್ಟರೆ ಅದರಿಂದ ಕೆಟ್ಟ ಪರಿಣಾಮ ಉಂಟಾಗುತ್ತದೆ ಹಾಗೂ ವಾಸ್ತುದೋಷ ಕಾಡುತ್ತದೆ ಇನ್ನು ಎಷ್ಟೇ ಸಂಪಾದನೆಯನ್ನು ಮಾಡಿದರು ಕೂಡ ವ್ಯರ್ಥ ಖರ್ಚುಗಳು ಆಗುತ್ತಿದ್ದರೆ ಹಣಕಾಸು.
ಕೈಯಲ್ಲಿ ಸ್ಥಿರವಾಗಿ ನಿಲ್ಲುತ್ತಿಲ್ಲ ಮನೆಯಲ್ಲಿ ಲಕ್ಷ್ಮಿ ದೇವಿಯ ಅನುಗ್ರಹ ಇಲ್ಲ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ತಾಂಡವ ಆಡುತ್ತಿದೆ ಎಷ್ಟೇ ಸಂಪಾದನೆ ಮಾಡಿದರು ಕೂಡ ನೆಮ್ಮದಿ ಇಲ್ಲ ಅನ್ನುವುದಾದರೆ ಈ ಮೂರು ತಂತ್ರಗಳನ್ನು ಕಲ್ಲುಪ್ಪಿನಿಂದ ಮಾಡಿದ್ದೆಯಾದಲ್ಲಿ ಸಾಕ್ಷಾತ್ ಲಕ್ಷ್ಮಿ ದೇವಿಯು ಮನೆಗೆ ಪ್ರವೇಶ ಮಾಡಿ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ ಹಾಗಾದರೆ.
ಕಲ್ಲುಪ್ಪಿನಿಂದ ಮಾಡಲೇಬೇಕಾದಂತಹ ಮೂರು ವಿಶೇಷವಾದಂತಹ ತಂತ್ರಗಳು ಯಾವುವು ಹಣಕಾಸು ಹೆಚ್ಚಾಗಲಿ ಖರ್ಚಾಗಬಾರದು ಮನೆಯಲ್ಲಿ ಯಾವಾಗಲೂ ಸುಖ ಸಂತೋಷ ನೆಮ್ಮದಿ ಅನ್ನುವುದು ನೆಲೆಸಬೇಕು ಅನ್ನುವುದಾದರೆ ಯಾವ ಮೂರು ಕೆಲಸಗಳನ್ನು ಮಾಡಬೇಕು ಅನ್ನೋದನ್ನ ನೋಡೋಣ.ಮೊದಲನೇದಾಗಿ ಪ್ರತಿ ತಿಂಗಳು ಬರುವ ಸಂಬಳದ.
ದುಡ್ಡನ್ನ ಮನೆಗೆ ತಂದ ನಂತರ ಈ ಒಂದು ಕೆಲಸವನ್ನು ನೀವು ಮಾಡಬೇಕಾಗುತ್ತದೆ ಒಂದು ಬಟ್ಟಲಿಗೋ ಪಾತ್ರೆಗೋ ಅಥವಾ ಒಂದು ತಟ್ಟೆಗೂ ಒಂದು ಸ್ವಲ್ಪ ಕಲ್ಲುಪ್ಪನ್ನ ಹಾಕಿ ನೀವು ದೇವರ ಕೋಣೆಯಲ್ಲಿ ಇಡಬೇಕು ಆ ಕಲ್ಲುಪ್ಪಿನ ಮೇಲೆ ನೀವು ಸಂಪಾದನೆ ಮಾಡಿರುವ ಹಣವನ್ನ ಇಡಬೇಕಾಗುತ್ತದೆ ಇದು ಇಡೀ ರಾತ್ರಿ ಕಲ್ಲುಪ್ಪಿನ ಮೇಲೆ ಇರಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.