ಬಾತ್ ರೂಮ್ ನೀರನ್ನು ಅಲ್ಲಿ ಯಾವುದಕ್ಕೆ ಬಳಸುತ್ತಿದ್ರು ಗೊತ್ತಾ ಸಿಕ್ಕ ಸಿಕ್ಕ ಕಡೆ ತಿನ್ನೋರು ಇದನ್ನು ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಬಾತ್ರೂಮ್ ರೂಮ್ ನೀರನ್ನ ಅಲ್ಲಿ ಯಾವುದಕ್ಕೆ ಬಳಸುತ್ತಿದ್ದರು ಗೊತ್ತಾ, ಸಿಕ್ಕ ಸಿಕ್ಕ ಕಡೆ ತಿನ್ನೋರು ಇದನ್ನು ನೋಡಿ…. ನಮ್ಮ ಭಾರತ ವೆರೈಟಿ ಸ್ಟ್ರೀಟ್ ಫುಡ್ ಗಳಿಗೆ ಹೆಸರಾದಂತಹ ದೇಶ ಭಾರತ ಮಾತ್ರವಲ್ಲದೆ ಈ ಸ್ಟ್ರೀಟ್ ಫುಡ್ ಪರಂಪರೆ ವಿಶ್ವದಾದ್ಯಂತ ಇವತ್ತು ಫೇಮಸ್ ಆಗಿದೆ ಇಡೀ ವಿಶ್ವದಲ್ಲಿ ಅತಿ ಹೆಚ್ಚು ಪ್ರಮಾಣದ ಸ್ಟ್ರೀಟ್ ಫುಡ್ ಖರೀದಿ ಮಾಡುವಂತಹ.

ದೇಶಗಳು ಎಂದರೆ ಅವು ಭಾರತ ಥೈಲ್ಯಾಂಡ್ ಚೈನಾ ಸೇರಿದಂತೆ ಇನ್ನೂ ಮುಂತಾದವು ಇವುಗಳಲ್ಲಿ ನಾವು ಭಾರತದ ಬಗ್ಗೆ ಹೇಳುವುದಾದರೆ ಇಲ್ಲಿ ಆಯಾ ರಾಜ್ಯಕ್ಕೆ ಇಲ್ಲವೇ ಆ ಸಿಟಿಗಳಲ್ಲಿ ಅವುಗಳದ್ದೇ ಆದಂತಹ ಪ್ರತ್ಯೇಕ ಸ್ಟ್ರೀಟ್ ಫುಡ್ ಪ್ರಸಿದ್ಧಿಯನ್ನು ಪಡೆದುಕೊಂಡಿದೆ ಉದಾಹರಣೆಗೆ ದೆಹಲಿಯಲ್ಲಿ ಮೊಮೊಸ್ ಮುಂಬೈನಲ್ಲಿ ವಡಾ ಪಾವ್ ಪಂಜಾಬ್ ನಲ್ಲಿ ಚೋಲೋಪುತ್ರ.

ಕೊಲ್ಕತ್ತಾದಲ್ಲಿ ಕತ್ತಿ ರೋಲ್ ಹೈದರಾಬಾದ್ ನಲ್ಲಿ ಬಿರಿಯಾನಿ ಬೆಂಗಳೂರಿನಲ್ಲಿ ಇಡ್ಲಿ ವಡೆ ಹಾಗೂ ಮಸಾಲ್ ದೋಸೆ ಹೀಗೆ ಆಯಾ ಸ್ಥಳಗಳಲ್ಲಿ ಅವುಗಳ ಸೀಸನ್ಗೆ ತಕ್ಕ ಹಾಗೆ ಈ ಒಂದು ಫುಡ್ ಪ್ರೇಮ್ ಬದಲಾಗುತ್ತಾ ಇರುತ್ತದೆ ಇನ್ನು ನಾವು ನಮ್ಮ ರಾಜ್ಯದ ಬಗ್ಗೆ ಹೇಳುವುದಾದರೆ ಇಡೀ ಭಾರತದಲ್ಲಿ ಸಿಗುವಂತಹ ಎಲ್ಲ ಬಗೆಯ ತಿಂಡಿ ತಿನಿಸುಗಳು ಕೂಡ ಕರ್ನಾಟಕದಲ್ಲಿ ಧಾರಾಳವಾಗಿ.

ಸಿಗುತ್ತವೆ ವೆಜ್ ಹಾಗೂ ನಾನ್ ವೆಜ್ ಈ ರೀತಿ ಎರಡರಲ್ಲೂ ಕೂಡ ಬೇಕಾದ ರೆಸಿಪಿಗಳು ನಮ್ಮ ರಾಜ್ಯದ ಸಾಕಷ್ಟು ಕಡೆ ಸಿಗುತ್ತವೆ ಇಷ್ಟೊಂದು ತರಹದ ಸ್ಟ್ರೀಟ್ ಫುಡ್ ಗಳು ಇವೆ ಇದು ಯಾಕೆ ಇಷ್ಟು ಫೇಮಸ್ ಇವುಗಳನ್ನು ಹೆಚ್ಚಾಗಿ ತಿಂದರೆ ಇವು ನಮ್ಮ ಆರೋಗ್ಯಕ್ಕೆ ಒಳ್ಳೆಯದ ಅಸಲಿಗೆ ಈ ಸ್ಟ್ರೀಟ್ ಫುಡ್ ಗಳನ್ನು ಉಪಯೋಗಿಸಬಹುದಾ ಅಥವಾ ಬೇಡವಾ ಇವತ್ತಿನ ಈ ಒಂದು.

ವಿಡಿಯೋದಲ್ಲಿ ಇದರ ಬಗ್ಗೆ ಸಂಬಂಧಪಟ್ಟಂತೆ ಹಲವಾರು ವಿಷಯಗಳನ್ನು ತಿಳಿದುಕೊಳ್ಳೋಣ. 2011ರಲ್ಲಿ ಬಂದಂತಹ ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಜೇಷನ್ ವರದಿಯ ಪ್ರಕಾರ ವಿಶ್ವದಾದ್ಯಂತ ಹರ್ಬನ್ ಏರಿಯಾಗಳಲ್ಲಿ ಸುಮಾರು ಎರಡುವರೆ ಬಿಲಿಯನ್ ಅಷ್ಟು ಅಂದರೆ 270 ಕೋಟಿಗೂ ಹೆಚ್ಚು ಜನ ನಿತ್ಯ ಸ್ಟ್ರೀಟ್ ಫುಡ್ ಸೇವಿಸುತ್ತಾರೆ ಎಂಬ ಸಂಗತಿ ನಮ್ಮದಾಗಿತ್ತು.

ಇದು ಇಲ್ಲಿಂದ 10 12 ವರ್ಷಗಳ ಹಿಂದಿನ ಸಮಯದಲ್ಲಿ ಬಂದಂತಹ ರಿಪೋರ್ಟ್ ಇವತ್ತು ಇಂದಿಗೆ ಇನ್ನೂ ಹೆಚ್ಚಾಗಿರುತ್ತದೆ ಈ ಸ್ಟೀಟ್ ಫುಡ್ ಗಳಲ್ಲಿ ಹೆಚ್ಚಾಗಿ ಅರ್ಬನ್ ಮಿಡಲ್ ಕ್ಲಾಸ್ ಹಾಗೂ ಲೋಯರ್ ಮಿಡಲ್ ಕ್ಲಾಸ್ ಮಂದಿ ಹೆಚ್ಚಾಗಿ ಇರುತ್ತಾರೆ ಈ ಸ್ಟ್ರೀಟ್ ಫುಡ್ ಗಳು ಇವತ್ತು ಯಾಕೆ ಇಷ್ಟು ಫೇಮಸ್ ಅನ್ನುವುದಕ್ಕೆ ನಾನ ಅಂಶಗಳು ಇವೆ ಅದರಲ್ಲಿ ಮೊದಲನೆಯದು.

ಇದು ಬಹಳ ಸುಲಭದ ಬೆಲೆಗೆ ಸಿಗುತ್ತವೆ ಎನ್ನುವುದು ಐಷಾರಾಮಿ ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳಿಗೆ ಹೋಲಿಸಿದರೆ ಇವು ತುಂಬಾ ಕಡಿಮೆ ಬೆಲೆಗೆ ಸಿಗುತ್ತವೆ ನೀವು ಹೆಚ್ಚು ಹಣವನ್ನು ಇವುಗಳಿಗಾಗಿ ಖರ್ಚು ಮಾಡದೆ 30 ಅಥವಾ 40 ರುಪಾಯಿಗೆ ನಿಮ್ಮ ಬಾಯಿಗೆ ರುಚಿಯಾದ ಬಿಸಿ ಬಿಸಿ ಎಗ್ ರೈಸ್ ನಿಮಗೆ ಸಿಗುತ್ತದೆ ಇನ್ನು ಎರಡನೇ ಕಾರಣ ನಾವು ಎಲ್ಲೇ ಇದ್ದರೂ ಕೂಡ.

ಅಥವಾ ಎಲ್ಲಿಗೆ ಹೋದರು ಕೂಡ ಅಲ್ಲಿಯ ಸ್ಥಳೀಯ ಹೊಸರುಚಿ ನಮಗೆ ಪರಿಚಯವಾಗಬೇಕು ಎಂದರೆ ಹೆಚ್ಚಿನವರು ಅನುಸರಿಸುವಂತಹ ದಾರಿ ಎಂದರೆ ಅಲ್ಲಿಯ ಸ್ಟ್ರೀಟ್ ಫುಡ್ ಇದಕ್ಕಿಂತಲೂ ಹೆಚ್ಚಿನ ರುಚಿ ಬೇರೆ ಇರುವುದಿಲ್ಲ ಇದು ಇತರ ರೆಸ್ಟೋರೆಂಟ್ಗಳ ತಿಂಡಿ ತಿನಿಸುಗಳಿಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *