ಬೇರೆಯವರ ಒಡವೆ ಬಟ್ಟೆಗಳನ್ನು ಯಾವ ಕಾರಣಕ್ಕೂ ಹೀಗೆ ಮಾಡದೆ ಧರಿಸಬಾರದು ಇಲ್ಲವಾದರೆ ದೋಷಗಳು ತೊಂದರೆಗಳು ಕಾಡುತ್ತೆ… ಸುಮಾರು ಜನಗಳಿಗೆ ಬೇರೆಯವರ ಒಡವೆಯನ್ನು ಹಾಕಿಕೊಳ್ಳುವುದು ಅಥವಾ ಬಟ್ಟೆಗಳನ್ನು ಹಾಕಿಕೊಳ್ಳುವುದು ತುಂಬಾ ಇಷ್ಟವಾಗುವಂತಹ ವಿಚಾರ ಆಗಿರುತ್ತದೆ ತಮ್ಮ ಬಳಿ ಏನಿರುತ್ತದೆ ಅದನ್ನ ಬಿಟ್ಟು ಇನ್ನೊಬ್ಬರ ಬಳಿ ಏನಿರುತ್ತದೆ ಅದನ್ನು.
ಹಾಕಿಕೊಳ್ಳುವ ತುಂಬಾ ಆಸೆ ಇರುತ್ತದೆ ಈ ರೀತಿಯ ಹುಚ್ಚು ವಾಸಿಗಳು ಯಾಕೆ ಬರುತ್ತದೆ ಎಂದು ಗೊತ್ತಿರುವುದಿಲ್ಲ ಭಗವಂತ ನಮಗೆ ಏನು ಬೇಕು ಅದನ್ನ ಕೊಟ್ಟಿರುತ್ತಾನೆ, ಯಾವ ರೀತಿ ಬದುಕಬೇಕು ಈ ಭಗವಂತನ ಸೃಷ್ಟಿಯಲ್ಲಿ ನಾವು ಎಂದು ನಮಗೆ ನಿರ್ಧಾರ ಆಗಿರುತ್ತದೆಯೋ ಆ ನಿರ್ಧಾರಕ್ಕೆ ಬದ್ಧರಾಗಿ ನಾವು ಬದುಕುವುದನ್ನು ಕಲಿಯಬೇಕು ಎಷ್ಟೋ ಜನರಿಗೆ ಇನ್ನೊಬ್ಬರು.
ಅಂದರೆ ಒಡಹುಟ್ಟಿದವರ ಬಟ್ಟೆಗಳು ಒಡವೆಗಳು ಇರಬಹುದು ಅಥವಾ ಸ್ನೇಹಿತರದಾಗಿರಬಹುದು ಯಾವುದೇ ಒಂದು ಸಂದರ್ಭದಲ್ಲಿ ಅವುಗಳನ್ನು ಹಾಕಿಕೊಳ್ಳಬೇಕು ಎಂದು ಆಸೆಯಾಗುತ್ತದೆ ಇದು ಎಷ್ಟರವರೆಗೆ ಸರಿ ತಪ್ಪು ಎನ್ನುವುದನ್ನ ತಿಳಿದುಕೊಳ್ಳಬೇಕಾಗುತ್ತದೆ ಇದರಿಂದ ಏನು ತೊಂದರೆ ಆಗುತ್ತದೆ ಅನ್ನುವುದಕ್ಕೆ ಪುರಾಣಗಳಿಂದಲೂ ನಮಗೆ ಕೆಲವೊಂದು.
ಕಥೆಗಳು ಗೊತ್ತಿರುತ್ತದೆ ಅದನ್ನ ಸರಿಯಾಗಿ ನಾವು ತಿಳಿದುಕೊಳ್ಳುವುದಿಲ್ಲ ಅಂತಹ ಒಂದು ಕಥೆ ಯಾವುದು ಅನ್ನುವುದನ್ನ ನಾವು ತಿಳಿದುಕೊಂಡಾಗ ನಾವು ಮಾಡುತ್ತಿರುವುದು ಸರೀನಾ ತಪ್ಪಾ ಎಂದು ತಿಳಿದುಕೊಳ್ಳಬೇಕಾಗುತ್ತದೆ ಇನ್ನೊಂದಷ್ಟು ಜನಕ್ಕೆ ಯಾರಾದರೂ ತೀರಿಕೊಂಡಾಗ ಅವರ ಒಂದು ವಸ್ತ್ರಗಳನ್ನ ಒಡವೆ ಚಿನ್ನ ಬೆಳ್ಳಿ.
ಅವರು ಬಳಸುತ್ತಿದ್ದಂತಹ ಪಾತ್ರೆಗಳಿರಬಹುದು ಅಥವಾ ಅವರು ಬಳಸುವಂತಹ ಯಾವುದೋ ಒಂದು ವಸ್ತುಗಳಿರಬಹುದು ಇವರು ತೆಗೆದುಕೊಂಡು ಅದನ್ನು ಬಳಸಬೇಕು ಎಂದು ಆಸೆ ಪಡುತ್ತಾರೆ ಅದನ್ನು ಇನ್ನು ಏನು ಮಾಡುವುದಕ್ಕೆ ಆಗುತ್ತದೆ ಅದನ್ನು ಬಿಸಾಡಲು ಆಗುವುದಿಲ್ಲ ಪ್ರಶ್ನೆಗಳು ಮನುಷ್ಯನನ್ನ ಕೇಳುತ್ತದೆ ಎಷ್ಟೋ ಜನ ಇದನ್ನು ಒಪ್ಪುವುದಿಲ್ಲ ಒಪ್ಪುವುದು.
ಬಿಡುವುದು ಅವರಿಗೆ ಸಂಬಂಧಪಟ್ಟದ್ದು ಏಕೆಂದರೆ ಪರೀಕ್ಷೆ ಮಾಡಿ ನೋಡಿದಾಗ ಅವರ ನಿಜವಾದ ಅರ್ಥ ಅದಕ್ಕೆ ಗೊತ್ತಾಗುತ್ತದೆ ಇದು ಸರಿನಾ ತಪ್ಪಾ ಎಂದು ಆಮೇಲೆ ಅವರು ತಿಳಿದುಕೊಳ್ಳಬಹುದು ತಿಳಿದುಕೊಳ್ಳುವುದಕ್ಕಿಂತ ಮುಂಚೆ ಈ ಕಥೆಯನ್ನು ಕೇಳಿದರೆ ಒಳ್ಳೆಯದು ಮಹಾಭಾರತದ ಕಥೆಗಳನ್ನೆಲ್ಲ ನಾವು ನೋಡಿದ್ದೇವೆ ನಮ್ಮ ಧರ್ಮ ಗ್ರಂಥಗಳೆಲ್ಲ ಆ.
ವಿಚಾರಗಳನೆಲ್ಲ ನಾವು ಓದಿ ಅಥವಾ ತಿಳಿದುಕೊಂಡು ಅದರ ಬಗ್ಗೆ ಅಲ್ಲ ಅರ್ಥಮಾಡಿಕೊಂಡಿದ್ದೇವೆ ಅಂತಹ ಕಥೆ ಎಂದಾಗ ಈಗ ಮಹಾಭಾರತ ಆಯ್ತು ಪಾಂಡವರೆಲ್ಲರೂ ಸಹ ರಾಜ್ಯಭಾರವನ್ನ ಮಾಡುತ್ತಾ ಇರುತ್ತಾರೆ ಹಾಗೆ ಕೃಷ್ಣಪರಮಾತ್ಮನು ಸಹ ತನ್ನ ಈ ಒಂದು ಯುಗದಲ್ಲಿ ಅಂದರೆ ದ್ವಾಪರ ಯುಗ ಮುಗಿಸಿಕೊಂಡು ತನ್ನ ವೈಕುಂಠಕ್ಕೆ ಹೋಗುತ್ತಾನೆ ಆ ಭಗವಂತನ ಅಂತ್ಯ ಕೂಡ.
ಆಗುತ್ತದೆ ಅಂತಹ ಸಂದರ್ಭದಲ್ಲಿ ಪಾಂಡವರು ಸಹ ಮೊಮ್ಮಗನಾದ ಪರೀಕ್ಷಿತ ಮಹಾರಾಜರಿಗೆ ರಾಜ್ಯಭಾರವನ್ನ ಬಿಟ್ಟುಕೊಟ್ಟು ಅವರು ಸಹ ಮಹಾಪ್ರ ಸ್ಥಾನಕ್ಕೆ ಹೊರಟು ಹೋಗುತ್ತಾರೆ ಪರೀಕ್ಷಿತ ಮಹಾರಾಜನು ತಾನು ಸಹ ತನ್ನ ತಾತಂದಿರ ರೀತಿ ರಾಜ್ಯವನ್ನು ಸತ್ಯದಿಂದ ಧರ್ಮದಿಂದ ಅದೇ ರೀತಿ ರಾಜ್ಯಭಾರವನ್ನ ಮಾಡಬೇಕು ಅಂದುಕೊಳ್ಳುತ್ತಾನೆ ಇಂತಹ.
ಸಂದರ್ಭದಲ್ಲಿ ಅವರು ಯುದ್ಧವನ್ನು ಮಾಡಬೇಕು ಎಂದಾಗಲಿಲ್ಲ ಆ ಯುದ್ಧವನ್ನು ಮಾಡಿ ಸೋತಂತಹ ರಾಜರ ಕಿರೀಟವನ್ನೆಲ್ಲ ತಂದು ಒಂದು ಕಡೆ ಶೇಖರಣೆ ಮಾಡುವುದು ಅವನಿಗೆ ಒಂದು ಅಭ್ಯಾಸವಾಗಿ ಇರುತ್ತದೆ ಏಕೆಂದರೆ ಪಾಂಡವರು ಸಹ ಅದೇ ರೀತಿ ಮಾಡುತ್ತಾ ಇರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.