ಹೆಂಡತಿ ತನ್ನ ಗಂಡನ ಪುರುಷತ್ವಕ್ಕೆ ಸವಾಲು ಹಾಕಿದಾಗ ನಡೆದ ಒಂದು ಸುಂದರ ಸಂಭಾಷಣೆ.. ನಿಮ್ಮ ಆಲೋಚನೆಯನ್ನ ಬದಲಿಸುತ್ತದೆ

ಹೆಂಡತಿ ತನ ಗಂಡನ ಪುರುಷತ್ವ ಕೆ ಸವಾಲು ಹಾಕಿದಾಗ ಒಂದು ದಿನ ಯಾವುದೋ ಒಂದು ವಿಷಯಕ್ಕೆ ಗಂಡ ಹೆಂಡತಿಯ ನಡುವೆ ಜಗಳವಾಯಿತು. ಗಂಡ ಹೆಂಡತಿ ಇಬ್ಬರೂ ಕೋಪದಿಂದ ಒಬ್ಬರನ್ನೊಬ್ಬರು ಹೀಯಾಳಿಸ ತೊಡಗಿದರು

WhatsApp Group Join Now
Telegram Group Join Now

ಅವರು ಒಬ್ಬರನ್ನೊಬ್ಬರು ನಿಂದಿಸಲು ಪ್ರಾರಂಭಿಸಿದರು ಹೆಂಡತಿಗೆ ತನ್ನ ಕೋಪವನ್ನು ಕಂಟ್ರೋಲ್ ಮಾಡುವುದಕ್ಕೆ ಆಗಲಿಲ್ಲ ನೀವು ಗಂಡಸರಾಗಿದ್ದರೆ ನನಗೆ ಡಿವೋರ್ಸ್ ನೀಡಿ ನನಗೆ ನಿಮ್ಮೊಂದಿಗೆ ಒಂದು ಸೆಕೆಂಡ್ ಸಹ ಬದುಕುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದಳು ಪತಿ ಮೌನವಾಗಿದ್ದು ಅವಳನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ

ಆದರೆ ಅವಳು ಪದೇ ಪದೇ ಒಂದೇ ಸಮನೆ ನೀವು ಗಂಡಸರಾಗಿದ್ದರೆ ನನಗೆ ಡೈವೋರ್ಸ್ ಕೊಡಿ ಎಂದು ಚುಚ್ಚು ಮಾತುಗಳು ನಿಲ್ಲದೆ ಜೋರಾಗಿ ಕಿರುಚುತ್ತಾ ತನ್ನ ಗಂಡನಿಗೆ ಕೋಪ ಬರಿಸುತ್ತಿದ್ದಳು. ಕೊನೆ ಪಕ್ಷ ಆತನು ಬಲವಂತವಾಗಿ ಪೇಪರ್ ನಲ್ಲಿ ಸಹಿ ಮಾಡಿದ

ಈ ಪೇಪರ್ಸ್ ತೆಗೆದುಕೊಂಡು ಇಲ್ಲಿಂದ ಹೊರಟು ಹೋಗು, ನಾನು ನಿಜವಾಗಿಯೂ ಪುರುಷ ಎಂದು ಸಾಬೀತುಪಡಿಸಿದ್ದೇನೆ ಈಗ ನನಗೆ ನಿನ್ನ ಅವಶ್ಯಕತೆ ಇಲ್ಲ ನೀನು ನಿನ್ನ ತವರು ಮನೆಗೆ ಹೋಗಬಹುದು ಎಂತನು ಈ ವಿಷಯ ಸಂಬಂಧಿಕರಿಗೆಲ್ಲ ತಿಳಿದಾಗ ಅವರಿಗೆ ನಂಬಿಕೆ ಆಗ್ಲಿಲ್ಲ ಏಕೆಂದರೆ ಅವರಿಬ್ಬರ ನಡುವೆ ವಿಶಾಲವಾದ ಪ್ರೀತಿ ಇತ್ತು

ದಿನಗಳು ಕಳೆದಂತೆ ಅವಳಿಗೆ ತವರು ಮನೆಯಲ್ಲಿ ಇರುವುದಕ್ಕೆ ಕಷ್ಟವಾಗುತ್ತಿತ್ತು ಜೊತೆಗೆ ಮನೆಯವರು ಹಾಗೂ ಅಕ್ಕಪಕ್ಕದವರು ಅವಳನ್ನು ಹೀಯಾಳಿಸಿ ಮಾತನಾಡಲು ಪ್ರಾರಂಭಿಸಿದರು ಇದೆಲ್ಲಾ ಅವಳಿಂದ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಒಂದು ದಿನ ಗಂಡನಿಗೆ ಫೋನ್ ಮಾಡಿ ದಯವಿಟ್ಟು ನನ್ನನ್ನು ಕ್ಷಮಿಸಿ ಆ ದಿನ ನಾನು ಕೋಪದಲ್ಲಿ ಏನೇನು ಅಂದುಬಿಟ್ಟೆ ಆದರೆ ನೀವು ಎಲ್ಲವನ್ನು ಸಹಿಸಿಕೊಂಡು ತಾಳ್ಮೆ ಕಳೆದುಕೊಳ್ಳಲಿಲ್ಲ ನೀವೆಲ್ಲದೆ ನಾನು ಬದುಕಲಾರೆ ಎಂದು ಅಳತೊಡಗಿದಳು

See also  ಮದುವೆಯಾಗಿ ಒಂದೇ ರೂಮ್ನಲ್ಲಿ ಸಂಸಾರ ಮಾಡಿದಾಗಲೇ ಅವರ ಕಥೆಗಳು ಏನು ಅಂತ ಗೊತ್ತಾಗೋದು

ಗಂಡ ನಾನಂತೂ ನೀನು ಬಯಸಿದ್ದನ್ನೇ ಮಾಡಿದ್ದು ನನಗೆ ಮೊದಲೇ ಗೊತ್ತಿತ್ತು ನಿನಗೆ ಒಂದಿನ ನಿನ್ನ ತಪ್ಪಿನ ಅರಿವಾಗುತ್ತೆ ಅಂತ ಆದ್ದರಿಂದಲೇ ನಾನು ಆ ದಿನ ಡಿವೋಸ್ ಪೇಪರ್ ಸಹಿ ಮಾಡಿರಲಿಲ್ಲ ಪತಿಯ ಮಾತುಗಳನ್ನು ಕೇಳಿ ಅಯ್ಯೋ ದೇವರೇ ನನ್ನಿಂದ ಇಂತಹ ತಪ್ಪು ಆಗಬಾರದೆಂದು ದಯವಿಟ್ಟು ನನ್ನನ್ನು ಕ್ಷಮಿಸಿ ಮತ್ತೆ ಯಾವತ್ತಿಗೂ ಇತರ ವಿಚಿತ್ರವಾಗಿ ವರ್ತಿಸುವುದಿಲ್ಲ ಅಂತ ಅಳುತ್ತಾ ಗಂಡನಿಗೆ ಕೇಳಿಕೊಳ್ಳುತ್ತಾಳೆ

ಇದರಿಂದ ನಮಗೆ ಅರ್ಥ ಆಗೋದೇನಂದ್ರೆ ಒಬ್ಬ ಪುರುಷ ಎಲ್ಲವನ್ನ ಸಹಿಸಿಕೊಳ್ಳಬಹುದು ಆದರೆ ಅವನ ಪುರುಷತ್ವದ ಮೇಲೆ ಪ್ರಶ್ನೆಯನ್ನು ಯಾವತ್ತಿಗೂ ಸಹಿಸಿಕೊಳ್ಳೋದಿಲ್ಲ ನಿಜವಾದ ಪುರುಷತ್ವ ಎಂದರೆ ಪುರುಷರಲ್ಲಿ ಇರುವ ತಾಳ್ಮೆ ಹೆಂಡತಿಯನ್ನು ಹೊಡೆಯುವುದು ಅವಳ ಹೆತ್ತವರ ಬಗ್ಗೆ ಕೆಟ್ಟದ್ದನ್ನು ಮಾತನಾಡುವುದು ಅಥವಾ ಅವಳನ್ನು ನಿಂದಿಸುವುದು ಪುರುಷತ್ವ ಅಲ್ಲ

ಪ್ರತಿ ಒಬ್ಬರ ಜೀವನದಲ್ಲಿ ಸಮಸ್ಯೆಗಳು ಇದ್ದೇ ಇರುತ್ತವೆ ಆದರೆ ಗಂಡ ಹೆಂಡತಿ ಇಬ್ಬರೂ ಒಟ್ಟಿಗೆ ಸೇರಿ ಸಂಸಾರದ ಬಂಡಿಯನ್ನು ನಡೆಸಿದರೆ ಮಾತ್ರ ಸುಖ ಸಂಸಾರವಾಗಲು ಸಾಧ್ಯ ಸಂಪೂರ್ಣ ವಿಡಿಯೋ ಗಾಗಿ ಈ ಕೆಳಕಂಡ ವಿಡಿಯೋವನ್ನು ವೀಕ್ಷಿಸಿ

[irp]


crossorigin="anonymous">